Twitter | Search | |
Search Refresh
Bengaloorism 3 Apr 18
Reply Retweet Like
Bengaloorism 3 Apr 18
Replying to @bengaloorism
Reply Retweet Like
Malleshmmysore Jan 10
Reply Retweet Like
ಕುಮಾರ್ 2 Apr 18
Hey listen! Is just a words😝. is an emotion!!😘
Reply Retweet Like
ಆಯೋಜಕ!!! 3 Apr 18
Replying to @OggaraNe
Before blaming Bhandari Brothers just listen to Rapid Rashmi for one show and decide yourself how she respects audience. I feel sorry for the situation these Guys are in. Name or shame doesn't take to long to come and leave.. ಅವಮಾನ , ಅಭಿಮಾನ ಯಾವುದು ಶಾಶ್ವತ ಅಲ್ಲ!!
Reply Retweet Like
Rahul Ravindra 2 Apr 18
Reply Retweet Like
ಪೈಲ್ವಾನ್ ಸೀನಾ Jun 29
Reply Retweet Like
Prabhu Raja 2 Apr 18
ವೆಜ್ ಬಿರಿಯಾನಿ ಅಂತ ಒಂದ್ ಅಯ್ಟಮ್ ಇಲ್ಲ, ಅದು Glorified Pulav ಅಶ್ಟೇ.
Reply Retweet Like
Sriimurali Veeru 25 Apr 18
ಪ್ರಶಸ್ತಿ ಎಲ್ಲರೂ ಪಡೆಯಬಹುದು ಆದರೆ ಕೆಲವೊಬ್ಬರಲ್ಲಿ ಮಾತ್ರ ಇರುತ್ತೆ..!! @vasishtansimha Anna 😍😍
Reply Retweet Like
Teja 2 Apr 18
ಸ್ವಲ್ಪ ಕನ್ನಡ ಕಲತ್ಕೂಂಡ ನೋಡಿ 😇
Reply Retweet Like
ಮಾದು 2 Apr 18
CM ಗೆ ಸೇಬಿನ ಹಾರ ಹಾಕಿದ ಮೇಲೆ ಅದನ್ನ ಕಿತ್ಕೊಂಡ್ ತಿಂದ್ರು ಅಂದ ಮಾತ್ರಕ್ಕೆ, ಅದನ್ನೆ ಕಿತ್ತುತಿನ್ನೊ ಬಡತನ ಅನ್ನೊಕಾಗುತ್ತಾ.
Reply Retweet Like
Shivu 3 Apr 18
ಮನುಷ್ಯ ಬದುಕೋದಿಕ್ಕೆ ಸಾವಿರಾರು ನೀತಿ ಪಾಠಗಳಿವೆ ಆದ್ರೆ ಮನುಷ್ಯ ತನ್ನ ಅಗತ್ಯತೆಗಳಿಂದಾಚೆಗೆ ಯಾವತ್ತೂ ಬದುಕಿಲ್ಲ..!!
Reply Retweet Like
Yo..🤘 3 Apr 18
ಆದಿಯಲ್ಲೂ ಇಲ್ಲ ಅಂತ್ಯದಲ್ಲೂ ಇಲ್ಲ ಹುಟ್ಟಿನಲ್ಲಿಯೂ ಇಲ್ಲ ಸಾವಿನಲ್ಲೂ ಇಲ್ಲ ನಿರಂತರ ಸಂಘರ್ಷದಲ್ಲಿದೆ..
Reply Retweet Like
Chikku 2 Apr 18
ಗಿಡಕ್ಕೆ ಎಷ್ಟೇ ನೀರು ಗೊಬ್ಬರ ಹಾಕಿದ್ರು ಬೀಜ ಗಟ್ಟಿ ಇಲ್ಲ ಅಂದ್ರೆ ಬೆಳೆಯಲ್ಲ ಹಂಗೆ ನಮಗೆ ಯಾರು ಎಷ್ಟೇ ಸಹಾಯ ಮಾಡಿದ್ರು ಒಳಗಡೆ ಆತ್ಮವಿಶ್ವಾಸ ಇಲ್ಲ ಅಂದ್ರೆ ಉದ್ದಾರ ಆಗೋಕೆ ಆಗಲ್ಲ.
Reply Retweet Like
Shivu 2 Apr 18
ಇನ್ನೋಬ್ರು ತಪ್ಪು ಅಂತ ಹೇಳೋದಿಕ್ಕೆ ಹೋಗಬಾರ್ದು, ನಾವ್ಯಾಕೆ ಸರಿ ಅನ್ನೋದನ್ನ ಮಾತ್ರ ಹೇಳ್ಬೇಕು..!!
Reply Retweet Like
ಕಿರಣ 2 Apr 18
, ಸತ್ಯಗಳ್ ಹೇಳಿ ಮದುವೆ ಮಾಡಿಕೊಳ್ಳಲಿಕ್ ಆಗೋದಿಲ್ಲ, ಸುಳ್ಳುಗಳ್ ಹೇಳಿ ಸಂಸಾರ ಮಾಡುವುದಕ್ ಆಗೋದಿಲ್ಲ...ನೆನಪಿರಲಿ!
Reply Retweet Like
ಕ್ಷಣಿಕ Apr 9
ನಾಮಾಂಕಿತರಾದ ರವರಿಗೆ ಹುಟ್ದಬ್ಬದ ಶುಭಾಶಯ ಕೋರುತ್ತಿರುವವರು ಆಂಕಲ್ಸ್-ಆಂಟೀಸ್, ಅಜ್ಜಾ-ಅಜ್ಜಿ ಹಾಗೂ ಬಂದು ಮಿತ್ರರು..😜😜 ನಿಮ್ಮಂತ ಹಿರಿ ಜೀವ ಇವತ್ತಿಂದ ಇನ್ನೂ ನೂರ್ಕಾಲ ಬಾಳಲಿ ಎಂಬ ಆಶಯ..😬😬
Reply Retweet Like
Chikku 2 Apr 18
ಜನ ನಮ್ಮ ಮಾತನ್ನ ಉಪೇಕ್ಷೆ ಮಾಡ್ತಾರೆ ಅಂತ ಬೇಜಾರು ಮಾಡ್ಕೊಂಡು ಕೂತ್ಕೊಂಡ್ರೆ ಆಗುತ್ತಾ ? ಅವರೇ ನಮ್ಮ ಮಾತನ್ನ ಅಪೇಕ್ಷೆ ಪಟ್ಟು ಕೇಳಬೇಕು .ಹಾಗೆ ಬೆಳೀಬೇಕು
Reply Retweet Like
Shivu 3 Apr 18
ನಾನು ಅವನ್ ಫ್ಯಾನ್, ಇವನ್ ಬೀಸಣಿಗೆ, ಅನ್ನೋದರ ಬದಲು ನೀನೆ ನಿನ್ನ ಆತ್ಮಾಭಿಮಾನ ಬೆಳಿಸ್ಕೊ ದೂಡ್ಡ ವ್ಯಕ್ತಿ ಆಗ್ತೀಯ..!!
Reply Retweet Like
Kukkundoor 3 Apr 18
ರಾಜಕೀಯ ಅನ್ನೋದೇ ಜನರ ಒಗ್ಗಟ್ಟನ್ನು ಹಾಳು ಮಾಡೋ ಕೆಟ್ಟ ಆಟ. ನೀನ್ ಯಾರ್ ಕೈಲೂ ದಾಳ ಆಗ್ಬೇಡ. ಅಷ್ಟೇ!
Reply Retweet Like