Twitter | Search | |
Search Refresh
ಭಾರತ Jan 1
Reply Retweet Like
ಭಾರತ Jan 1
Reply Retweet Like
santosh 17 Mar 18
ಯುಗಾದಿಯ ಬೇವು-ಬೆಲ್ಲ ಸಮರಸ ಬದುಕಿಗೆ ಬುನಾದಿ ಆಗಲಿ…… ||ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| – ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುವುದು. # ಶ್ರೀಜಿತ್
Reply Retweet Like
Bengaluru/Ajay 3 Nov 17
ತಿಳಿದ ಮನುಷ್ಯನು ತಪ್ಪು ದಾರಿಗೆ ಇಳಿಯಬೇಕೆಂದರೂ ಒಮ್ಮೆಲೇ ಇಳಿಯುವುದಾಗುವುದಿಲ್ಲ. ಅವನ ಒಳಿತು ಕೆಡುಕುಗಳನ್ನು ಕುರಿತು ಸಾರಾಸಾರಾ ವಿಚಾರ ಮಾಡುತ್ತಾನೆ.
Reply Retweet Like
Vishwavani 2 Sep 18
Reply Retweet Like
Meena 30 Apr 15
ತಾಯಿಯ ಮಡಿಲು ತಾಯಿ ಇರುವವರೆಗೆ ಪ್ರಕೃತಿಯ ಮಡಿಲು ನಾನು ಇರುವವರೆಗೆ
Reply Retweet Like
ನಾನು 15 Nov 16
Reply Retweet Like
Bhima 25 Sep 18
ಮುಂಜಾವಿನ ಆಕಾಶದಲಿ ಗ್ರಹದಂತೆ, ಹಸಿರಿನ ಮಡಿಲಲ್ಲಿ ಯೊಂದು ಕ್ಯಾಮೆರಾದವನ ಕಣ್​ ತಟ್ಟಿದೆ. ಒಂದು ಕಡೆಯಿಂದ ನಾವು ಕ್ಕೆ ವದೆಯುತ್ತಿದ್ರೆ, ಗಿಳಿ, ನವಿಲಿನಂತವು ಸೌಂಧರ್ಯಕ್ಕೆ ಆಧಾರವಾಗಿವೆ.
Reply Retweet Like
mhalabhavi Nov 12
Reply Retweet Like
Vishwavani 2 Jul 18
ನಿಸರ್ಗದೊಂದಿಗೆ ಒಂದಾಗುವ ಮಳೆ ನಡಿಗೆ ರೈನಥಾನ್.. - ರಶ್ಮಿ ಗೋಖಲೆ +
Reply Retweet Like
Bengaluru/Ajay 3 Nov 17
ಒಬ್ಬರು ತಮ್ಮ ಸುಖಕ್ಕಾಗಿ ಏನಾದರೂ ಮಾಡಲೆತ್ನಿಸಿದರೆ ಅದು ಇನ್ನೊಬ್ಬರ ಮೇಲೆ ಮತ್ತೊಂದು ಪರಿಣಾಮವನ್ನುಂಟುಮಾಡುವುದು.
Reply Retweet Like
ಸುಧಾ Sudha Weekly Jul 16
ಮಂದಗತಿಯ ಮಳೆಯು ಜೋಗ ಜಲಪಾತಕ್ಕೆ ಕಳೆತುಂಬಿದೆ. ಅದರ ಸಿರಿಯನ್ನು ಕಣ್ತುಂಬಿಕೊಳ್ಳಲು ಜನರು ಅತ್ತ ಮುಖಮಾಡಿದ್ದಾರೆ. ಜೋಗದ ಪ್ರಕೃತಿಯನ್ನು ‘ಸುಧಾ’ಗಾಗಿ ಸೊಗಸಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಛಾಯಾಗ್ರಾಹಕ ತಾಜುದ್ದೀನ್ ಅಜಾದ್. ಲೈಕ್ ಮಾಡಿ...
Reply Retweet Like
Vishwavani 29 Aug 18
ನಿಸರ್ಗವೇ ಕಣ್ಣ ಮುಂದಿರೋ ಭಗವಂತ : ಶ್ರೀ ಶ್ರೀ ರವಿಶಂಕರ ಗುರೂಜಿ.
Reply Retweet Like
Raghavendra LS 29 May 17
ಅಂತ ನನ್ ಹೆಸರಿನ ಜೊತೆ ಸೇರಿಸಿಕೊಂಡದ್ದು ಏಕೆ ಹಲವರು ಆಗಾಗ ಮೆಸೇಜ್ ಮಾಡಿ ಕೇಳುತ್ತಾರೆ. ಈಗ ರಾಘು ತುಂಗ ಸರ್ ಕೇಳಿದ್ರು....
Reply Retweet Like
Nativeplanet Kannada 6 Sep 17
ಜನನಿಬಿಡ ಸ್ಥಳಗಳಿ೦ದ ದೂರದಲ್ಲಿರುವ ಇ೦ತಹ ತಾಣಗಳಿಗೆ ತೆರಳುವುದರ ಮೂಲಕ ಪ್ರಪ೦ಚವನ್ನೇ ಮರೆತುಬಿಡಿರಿ
Reply Retweet Like
Prasad Dhanawade Jun 4
ಯಾವತ್ತೂ ನನ್ನನ್ನು ರಕ್ಷಿಸಿ ಅಂತ ಕೆಳುವುದಿಲ್ಲ, ಅದನ್ನು ಉಳಿಸಿ ಬೆಳೆಸುವುದು ತಿಳುವಳಿಕೆ ಇರುವ ಪ್ರತಿ ಜೀವಿಯ ಕರ್ತವ್ಯ...🌍
Reply Retweet Like
KeshavVB Jun 21
ಬಹಳ ದಿನಗಳ‌ ನಂತರ ಆತ್ಮೀಯ ಗೆಳೆಯ Odesha Sakaleshapura ಜೊತೆ ಲಾಂಗ್ ರೈಡ್.
Reply Retweet Like
Sanjay Hoysala Mar 18
ಪಂಚಭೂತಗಳೆಂಬ ಪ್ರಕೃತಿಯ ಐದು ಮುಖ್ಯ ಭಾಗಗಳಲ್ಲಿಯೇ ದೇವರನ್ನು ಕಾಣುವ ನಾವು ಪ್ರಕೃತಿಯನ್ನು ಹಾಳುಗೆಡವಿದರೇ ದೇವರ ಮೂರ್ತಿಯನ್ನು ಹಾಳುಗೆಡವಿದಂತೆಯೇ.
Reply Retweet Like
Oneindia Kannada 12 Aug 16
ಕೊಡಗಿನ ಗಡಿಭಾಗದಲ್ಲೊಂದು ‘ಕಲ್ಯಾಳ ಜಲಪಾತ’
Reply Retweet Like
Jagadish R Kalmood Aug 25
ಮುಗಿದರೆ ಆರುತ್ತದೆ..... ಮುಗಿದರೆ ಆರುತ್ತದೆ..... .
Reply Retweet Like