Twitter | Search | |
Search Refresh
Srinivas Alavilli Dec 8
What happens if bus lanes on ORR becomes successful? Why should we support bus lanes? Here are the answers. Get on the bus. Let's fight back traffic. And pollution. 3 days to go for ಬಸ್ ಎಕ್ಸಪ್ರೆಸ್ Facebook
Reply Retweet Like
Narayan Jul 1
🎉🎈 #😘 🎉🎇🎊 🎂🍰🎂# 💯💯 year's Boss #. 😁😀😘god bless u 😘🎂🎉🎊 Hpy birthday 🍰🎂🎂
Reply Retweet Like
Vishnu Nataraj Sep 19
ನಿಮ್ಮ ಈ ಕಾಳಜಿಗೆ ನಮ್ಮದೊಂದು ಸಲಾಂ ಜೊತೆಗೆ ಸಮಸ್ತ ಕನ್ನಡಿಗರ ಬೆಂಬಲವಿದೆ 👏👏👏👏 don't try to impose hindi on us we don't want it.
Reply Retweet Like
SADASHIVANAGAR TRAFFIC PS 22h
ಚೌಡಯ್ಯ ರಸ್ತೆಯಲ್ಲಿ ಭಾಷ್ಯಂ ಸರ್ಕಲ್ ನಿಂದ 18ನೇ ಕ್ರಾಸ್ ಕಡೆಗೆ ಹೋಗುವಾಗ ಟ್ರ್ಯಾಕ್ಟರ್ ಟೈರ್ ಬಸ್ಟ್ ಆಗಿದ್ದು, ಬದಲಿಸುವ ಕ್ರಮ ಜರುಗಿದೆ. ಸಂಚಾರ ಕೊಂಚ ನಿಧಾನವಾಗಬಹುದು ನಿಯಮ ಪಾಲಿಸಿ ಸುರಕ್ಷತೆಯೇ ಧ್ಯೇಯ
Reply Retweet Like
SADASHIVANAGAR TRAFFIC PS Aug 31
ಬಿಡಿಎ ಬ್ರಿಡ್ಜ್ ಡೌನ್ ನಲ್ಲಿ ಶ್ರೀ ರಾಮಾನುಜಾಚಾರ್ಯ ಪಾರ್ಕ್ ಗೋಡೆಗೆ ಸಂಬಂಧ ಟೈರುಗಳಿಗೆ ರಿಫ್ಲೆಕ್ಟಿಂಗ್ ಸ್ಟಿಕರ್ ಅಂಟಿಸಿ ಅಳವಡಿಸಲಾಗಿದೆ ನಿಯಮ ಪಾಲಿಸಿ ಸುರಕ್ಷತೆಯೇ ಧ್ಯೇಯ
Reply Retweet Like
ಅನಿಲ್ ಮಲ್ನಾಡ್ ( ANILMALNAD) Sep 21
ಬಾಪೂಜಿಯವರ ಸತ್ಯಾನ್ವೇಷಣೆ ಸಂಚಿಕೆ 37 ಬಾಪೂಜಿ ಬಿಟ್ಟು ಹೋದ ಕನಸುಗಳು ನಮ್ಮೊಡನೆ ಮೆಲುಕು ಹಾಕುತ್ತಾ ನಾವು ಒಂದು ಬಾರಿ ಬಾಪೂಜಿಯ ಕಡೆ ನಡೆಯೋಣ ಸ್ನೇಹಿತ ಮಲ್ನಾಡ್
Reply Retweet Like
HANUMESH DODDMANI 🇮🇳 Jun 1
ಹುಟ್ಟು ಹಬ್ಬದ ಶುಭಾಶಯಗಳು sir🎂🎂💐💐 ರಾಜಕೀಯ ಜೀವನ ಇನ್ನು ಉಜ್ವಲಗೊಳ್ಳಲಿ
Reply Retweet Like
Rocky Jakati🚩 Aug 8
ಹಿಂದೂಧರ್ಮದಲ್ಲಿ ಅತಿ ಕೆಟ್ಟವನು ಸಹ ರಾಮಾಯಣ ಬರೆಯಬಲ್ಲ..! ಧರ್ಮಗಳಲ್ಲಿ PhD ಮಾಡಿದವನೂ ಸಹ ಭಯೋತ್ಪಾದಕನಾಗ ಬಯಸುತ್ತಾನೆ ನದಿಗೂ ಚರಂಡಿಗೂ ಇರುವ ವ್ಯತ್ಯಾಸ!
Reply Retweet Like
Pradeepa ದಯವಿಟ್ಟು ಮನೆಯಲ್ಲಿ ಇರಿ Jun 7
ಬಗ್ಗೆ ತುಂಬಾ ಹೆಮ್ಮೆ ಆಗುತ್ತೆ ನಿಮ್ಮ ಉತ್ತರ ಮತ್ತು ವೇಗ ಹೆಮ್ಮೆ ಆಗುತ್ತೆ ಸರ್ ನಾನು ಮೋದಿ ಅಭಿಮಾನಿ ಆದರು ನಿಮ್ಮ ಬಗ್ಗೆ ನನಗೆ ಗೌರವ ಎಲ್ಲದಕ್ಕು ಉತ್ತರ ನಿಮ್ಮ ನಗು..
Reply Retweet Like
Shivananda Jul 17
ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಎಲ್ಲಾ ನನ್ನ ಪ್ರೀತಿಯ ಅಣ್ಣ-ತಮ್ಮಂದಿರಿಗೆ ನನ್ನ ಅನಂತ ಅನಂತ ಧನ್ಯವಾದಗಳು ಸುರಕ್ಷತೆ ನಿಮ್ಮ ಕೈಯಲ್ಲಿದೆ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಿ
Reply Retweet Like
mohammed irshad cm Apr 20
Replying to @BZZameerAhmedK
ನಡೆಯನ್ನು ಕೆಲವರು ಅವರ ತೆವಲಿಗೆ ಬೇಕಂತೆ ನೋಡುತ್ತಿದ್ದಾರೆ.
Reply Retweet Like
Muttanagouda malipatil Feb 27
Reply Retweet Like
Ganesh Barker ಕವಿಸೇ Mar 28
🗣🗣 ಬಗ್ಗೆ ಜಾಗ್ರತಿ & ಸುರಕ್ಷತೆಯಿಂದ ಮನೆಯಲ್ಲೇ ಇರಿ ಎಂದು ಸುಂದರ ಕುಟುಂಬದ ಸಂತೋಷಕ್ಕಾಗಿ ನಮ್ಮ ನಮ್ರತೆಯ ವಿನಂತಿ....
Reply Retweet Like
Sreekanth KP Apr 11
ಮಹಾ ಮಾನವತಾವಾದಿ ಕಲಾ ಶ್ರೇಷ್ಠ , ದೇವತಾ ಮನುಷ್ಯ ನೆನಪು ಎಂದೆಂದಿಗೂ ಅಮರ
Reply Retweet Like
District Police chitradurga Dec 3
ನಮ್ಮ ಹೆಮ್ಮೆ. _ರಕ್ಷಣೆ _ನಮ್ಮ _ಹೊಣೆ ಹೊಸದುರ್ಗ ಪೊಲೀಸ್ ರಿಂದ ಮಹಾರಾಷ್ಟç ಮೂಲದ ಪಾರ್ದಿ ಗ್ಯಾಂಗ್ನ 04 ಜನ ಸುಲಿಗೆಕೋರರ ಬಂಧನ.. ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರವರಿಂದ ಶ್ಲಾಘಿನೆ..
Reply Retweet Like
Hemanth Kumar C Jun 5
ಏನ್ ಅದ್ಭುತ ನಮ್ಮ ಪ್ರಕೃತಿ. ಏನ್ ಅದ್ಭುತ ನಮ್ಮ ಜೀವ ವೈವಿಧ್ಯ. ಏನ್ ಅದ್ಭುತ ಛಾಯಾಗ್ರಾಹಕನ ಕಣ್ಸೆರೆ. ಏನ್ ಅದ್ಭುತ ಮುಂಗಾರು ಮಳೆಯನ್ನೇ ಮೆರೆಸುವ ಸಂಗೀತ. ಅದೇನ್ ಅದ್ಭುತ ನಿರೂಪಣೆಯ ಕಂಠ. ವಾಹ್..! ಸಮ್ಮೋಹಕ, ಮನಮೋಹಕ ನಮ್ಮ
Reply Retweet Like
SADASHIVANAGAR TRAFFIC PS Sep 4
ನಿಮ್ಮ ಶಾಪಿಂಗ್ ಪಾಯಿಂಟ್ ಹತ್ತಿರವಿದ್ದರೆ ದಯವಿಟ್ಟು ವಾಹನ ತರುವ ಬದಲು ವಾಕ್ ಮಾಡಿ ಬಂದು ಶಾಪಿಂಗ್ ಮಾಡಿ. ಸುಗಮ ಸಂಚಾರಕ್ಕೆ ಸಹಕರಿಸಿ ನಿಯಮ ಪಾಲಿಸಿ ಸುರಕ್ಷತೆಯೇ ಧ್ಯೇಯ
Reply Retweet Like
SADASHIVANAGAR TRAFFIC PS Sep 3
ಆನ್ ಲೈನ್ ಆಹಾರ ವಿತರಕರು, ತಮ್ಮ ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ನಿಯಮ ಪಾಲನೆ ಬಗ್ಗೆ ತಿಳುವಳಿಕೆ ನೀಡಿ. ನಿಯಮ ಪಾಲಿಸಿ ಸುರಕ್ಷತೆಯೇ ಧ್ಯೇಯ
Reply Retweet Like
Nawazng Aug 13
ಯವರೇ ನೀವು ಆಡಿದ ಮಾತಿನ ತುಂಡು ವಿಡಿಯೋ ಹರಿದಾಡುತ್ತಿದೆ, ನೀವು ಆಡುವ ಮಾತು
Reply Retweet Like
ಶಂಕರ್ Shankar 🇮🇳🤝🇮🇳 May 3
Replying to @Shankar01947
ಅನ್ನ ಹಾಕಿದವರ ನೆನಪಾಗುತ್ತೆ ಅಂತೆ. ಅನ್ನ ಹಾಕಿದವರನ್ನು ನಾವು ಯಾವತ್ತೂ ಮರೆಯಬಾರದು ಅದಕ್ಕೆ ನಾನು ಕೈ ವಾಸನೆ ತಗೊಳ್ತಿದಿನಿ ಅಂದರಂತೆ. ನಿಮ್ಮಂತೆ ನಿಮ್ಮ ಕುಟುಂಬದವರಿಗೂ ಇದೆ ರೀತಿ ದಾನ ಮಾಡುವ ಶಕ್ತಿ ಕೊಡಲಿ ಎಂದು ನಾವು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.. ಆತ್ಮಕ್ಕೆ ಶಾಂತಿ ಸಿಗಲಿ..
Reply Retweet Like