Twitter | Search | |
Search Refresh
Chandru 5 Mar 18
Reply Retweet Like
🐯VIRAT Darshan🐯 30 Aug 16
Woow nice n Powerful look guru... Sir Pls Do something special in ur Melkote.....ನಿಮ್ Movie ತುಂಬಾ ಚನ್ನಾಗಿತ್ತು🙏
Reply Retweet Like
AMARESH HALLI UDBAL BADLAPURA Sep 23
Replying to @chaithradevraj
Reply Retweet Like
Manjunatha Ajjampura ಮಂಜುನಾಥ ಅಜ್ಜಂಪುರ Jun 25
Friends, Please read and respond to my article in today's (26.6.2020) "Vijaya Karnataka" Kannada Daily (page 8), on DharamPal's great work "Beautiful Tree" : -ಇತಿಹಾಸದ ಬೆಳಕು ಎಲ್ಲೆಡೆ ಹರಡಲಿ.
Reply Retweet Like
Naadanudi Kannada 16 Sep 18
I added a video to a playlist ಹೇಳಲೇನು ನನ್ನಾತ್ಮ ನೀನೂ
Reply Retweet Like
Dattatreya C Patil 21 Jan 18
ಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯ ಹಾರ್ದಿಕ ಶುಭಾಶಯಗಳು.
Reply Retweet Like
Darshan Shankar Nov 5
Reply Retweet Like
CDKSSS Official ( R) 21 Feb 18
ಪಾಲಿಗೆ ನಂದಾದೀಪ ಕಲಾವಿದರ ಪಾಲಿಗೆ ಆಶಾದೀಪ ಬಾಳಿನ ದಾರಿದೀಪ ಜೀವನದಲ್ಲಿ ಸೌಮ್ಯದೀಪ ಭಾಷೆಯಲ್ಲೂ ಬೆಳಗಿದ ಕೀರ್ತಿದೀಪ ಹೆಮ್ಮೆಯ ಪುತ್ರ and only anna
Reply Retweet Like
Sachin.......ĈHÍNÑÄ 😉❤ 28 May 19
ಎಷ್ಟು ಲಕ್ಷ ಕೋಟಿ ಸಂಪಾದನೆ ಮಾಡಿದರೆ ಏನು ಸ್ವತಃ ನಮ್ಮ ತಿಥಿ ಊಟ ಮಾಡಲು ನಾವೇ ಇರುವುದಿಲ್ಲ,🤔🤔
Reply Retweet Like
Naadanudi Kannada 8 Mar 18
ಹೇಳಲೇನು ನನ್ನಾತ್ಮ ನೀನೂ | Helalenu Nannatma Neenu | UK Janapada Geetegalu |
Reply Retweet Like
ಸಂಜಯ್ ವಿ ಶರಣು Oct 20
ಏನೇ ಹೇಳಿದರೂ ಅಷ್ಟೇ,,ಅರ್ಥ ಆಗೊಲ್ಲ ಬಿಡಿ... ಅಂತಾ ವಾದ ಮಾಡೊ ಜನ ಅವರು.
Reply Retweet Like
Sachin.......ĈHÍNÑÄ 😉❤ 11 May 19
ಆಮೆಯ ಬಲ ನೀರಿನಲ್ಲಿ ಮೊಲದ ಬಲ ನೆಲದಲ್ಲಿ
Reply Retweet Like
ಕನ್ನಡ ತೋರಣ 15 Sep 17
Reply Retweet Like
ಸಾಮ್ರಾಟ್™ 26 Feb 17
Replying to @Jaggesh2
ನಿಮ್ಮ ಸಿನಿಮಾ ಹಿಂದಿಗೆ ಡಬ್ ಆಗಿತ್ತು ನಿಮ್ಮ ಚಿತ್ರಗಳು ಬೇರೆ ಭಾಷೆಗೆ ಡಬ್ ಅದ್ರೆ ಖುಷ್ ಅದೇ ಬೇರೆ ಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಅಲ್ತಿರ
Reply Retweet Like
🐯VIRAT Darshan🐯 12 Sep 16
ದಾದಾ.ಹಿಂಸೆಯಿಂದ ನಮಗೇ ಹಾನಿ.ಬೇರೆಯವರಿಗಲ್ಲ.ಶಾಂತಿಯಿಂದ ಹೋರಾಟ ಮಾಡೋಣ.ಬರಗಾಲವಿದೆ.ಎಲ್ಲರೂ ಅರ್ಥ ಮಾಡಿಕೊಳ್ಳಿರಿ Plz🙏
Reply Retweet Like
Kilaadikiranofficial Nov 2
Reply Retweet Like
ಎನ್ನ ಅಭಿವ್ಯಕ್ತಿ...📝 Apr 1
ನಮ್ಮಲ್ಲಿ ಚೀನಾದಲ್ಲಿನ ಟೆಕ್ನಾಲಜಿ, ಇಟಲಿಯಲ್ಲಿನ ವೈದ್ಯಕೀಯ ಸೌಲಭ್ಯ, ಅಮೆರಿಕದ ಪವರ್ ಇಲ್ಲ..., ಆದರೆ ನಮಗಿರುವ ಪ್ರಧಾನಿ ಯಾವ ದೇಶದಲ್ಲೂ ಇಲ್ಲ......! 🙏 🙏
Reply Retweet Like
ಚೀನಾ ಸೋಂಕು 😷 16 Jul 19
Replying to @VVani4U
ಕಷ್ಟ ಬ್ರದರ್, ಅವರಿಗೂ ಸ್ವಲ್ಪ ಅಧಿಕಾರ ಚಲಾಯಿಸೊ ಅವಕಾಶ ಕೊಟ್ಟಿದ್ದರೆ ಅವರು ಬಿಟ್ಟು ಹೂಗ್ತಿರ್ಲಿಲ್ಲ.
Reply Retweet Like
Shuddhi 8 Jul 17
Replying to @Rameshnanjangud
ನಮಸ್ಕಾರ ಸರ್..🙏🙏 😁
Reply Retweet Like
M NAYAK. 🖤♏ Apr 8
Replying to @r9RV07IJQ6E8AZ5
ಅವಳು ಸಿಕ್ಕಾಗೆಲ್ಲಾ ನಾನು ಕೇಳ್ತಾ ಇದ್ದೆ .... ಮೋಸ ಮಾಡಿದರೆ ಹೇಗಿರುತ್ತೆ.... ಹೇಗಿರುತ್ತೆ ಕಣೆ ಅಂತ ಅವಳ ಒಂದೇ ಒಂದು ಉತ್ತರ "ನಾನು ಬಿಟ್ಟು ಹೋದ ಮೇಲೆ ನಿನಗೆ ಗೊತ್ತಾಗುತ್ತೆ ಅಂತ"... ಕೊನೆಗೂ ಮೋಸ ಮಾಡಿದರೆ ಹೇಗಿರುತ್ತೆ ಅಂತ ಇವಾಗ ಸಕ್ಕತ್ತಾಗಿ ಗೊತ್ತಾಗ್ತಿದೆ.... Tq
Reply Retweet Like