Twitter | Search | |
Search Refresh
Viral Suddi Jul 27
Reply Retweet Like
ಚೌಕಿದಾರ್ ಸಿದ್ದೇಶ್ ಬಿಲ್ಲಹಳ್ಳಿ May 3
ಆಡಳಿತದಲ್ಲಿ .. ದೇಶಕ್ಕಾಗಿ ದೇಶದ ಜನತೆಗಾಗಿ ಶ್ರಮಿಸಿಸದವರು ಮತ್ತು ಶ್ರಮಿಸುತ್ತಿರುವವರನ್ನು ಹೇಗೆ ಎಂಬುದನ್ನು ಇಂದು ವೇ ನನ್ನ ಕಲಿಯುತ್ತಿದೆ.. ಇದೇ ಅಲ್ವಾ ನಮ್ಮ ದ ಕನಸು
Reply Retweet Like
Vijayavani Feb 7
Reply Retweet Like
Mahmmadali A Jamadar Sep 17
ಆಡಳಿತದ ನಿರುದ್ಯೋಗ ಪರ್ವ ನಿರಾಂತಕವಾಗಿ ಮುಂದುವರಿದಿದೆ. ಕಳೆದ 6 ತಿಂಗಳಲ್ಲಿ ಸಂಬಳ‌ ಪಡೆಯುವ ಎರಡು ಕೋಟಿ ಉದ್ಯೋಗಗಳು ಮತ್ತು ಒಟ್ಟು 12 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಉದ್ಯೋಗ ಸೃಷ್ಟಿಗೆ ನಿಮ್ಮ ಯೋಚನೆ ಮತ್ತು ಯೋಜನೆ ಏನು? ದೇಶದ ಯುವಜನ ಕೇಳುತ್ತಿದ್ದಾರೆ.
Reply Retweet Like
Alok Rai Dec 4
ಬಗ್ಗೆ ಸ್ವತಃ ಕಳವಳ ವ್ಯಕ್ತಪಡಿಸಿದ .ನಿಮ್ಮ ಪ್ರಾಮಾಣಿಕ ಮಾತಿಗೊಂದು ಸಲಾಮ್.
Reply Retweet Like
Shiva Ashtagi BJP Apr 4
ಪ್ರಧಾನಿ ಶ್ರೀ ಜೀಯವರ ಕರೆಗೆ ಓಗೊಟ್ಟು ಎಲ್ಲರೂ ಏಪ್ರಿಲ್ ೫ರಂದು ರಾತ್ರಿ ೯ಗಂಟೆಗೆ ೯ ನಿಮಿಷಗಳ ಕಾಲ ವಿದ್ಯುತ್ ದೀಪಗಳನ್ನು ಆರಿಸಿ, ದೀಪ, ಮೇಣದ ಬತ್ತಿ, ಮೊಬೈಲ್ ಟಾರ್ಚ್ ಬೆಳಗಿಸಿ ಕೋರೋನಾ ವಿರುದ್ಧ ಹೋರಾಡೋಣ.
Reply Retweet Like
Democratic TV Feb 8
Reply Retweet Like
🚩Srikanth🚩🇮🇳 Jul 5
ನಾಯಕನಾದವನು ಹೇಗಿರಬೇಕು ಎಂಬುದಕ್ಕೆ ಉದಾಹರಣೆ... "" ಹೇಗಿರಬಾರದು ಎಂಬುದಕ್ಕೆ ಉದಾಹರಣೆ...'ರಾಹುಲ್ಗಾಂಧಿ' ಇಬ್ಬರು ನಮ್ಮ ದೇಶದಲ್ಲೇ ಇದಾರೆ..!😉😉😂
Reply Retweet Like
Pratidhvani Jan 16
Reply Retweet Like
Chowkidar_Mallikarjuna ( MODI Ji,) Apr 2
ನಾಳೆ ಅಂದರೆ ದಿನಾಂಕ 3/4/2020 ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ದೇಶದ ಜನತೆಗೆ ವೀಡಿಯೋ ಸಂದೇಶವೊಂದನ್ನು ನೀಡಲಿದ್ದೇನೆ.. ಶ್ರೀ ಪ್ರಧಾನಮಂತ್ರಿ
Reply Retweet Like
ಮನೋಜ 🕊️🕊️Moger Bhatkal Jul 15
ಕೇದಾರನಾಥ ಧಾಮ ಅಭಿವೃದ್ಧಿ ಕಾರ್ಯ ಪರಿಶೀಲಿಸಿದ ಪ್ರಧಾನಮಂತ್ರಿ... 🚩
Reply Retweet Like
Vijayendra Yeddyurappa Sep 17
ಅದ್ವಿತೀಯ ಪ್ರಧಾನಮಂತ್ರಿ ಶ್ರೀ ರವರು ನವಭಾರತದ ಭರವಸೆಯ ಸೂರ್ಯನಂತೆ ಮೂಡಿಬಂದು ವಿಶ್ವ ಮನ್ನಣೆಯ ನಾಯಕನಾಗಿ ಮುನ್ನಡೆಯುತ್ತಿರುವುದು ಭಾರತದ ಪ್ರಜಾತಂತ್ರದ ಹಿರಿಮೆಯ ಸಂಕೇತ. ನಮ್ಮ ನೆಚ್ಚಿನ ’ಪ್ರಧಾನ ಋಷಿ’ ಶ್ರೀ ಯವರ ಜನ್ಮದಿನದ ಅಂಗವಾಗಿ ನನ್ನ ಲೇಖನ ಇಂದಿನ ಹೊಸದಿಗಂತದಲ್ಲಿ!
Reply Retweet Like
Rathan Ramesh Poojary ( RRP ) Jun 23
" ನೀವು ಕಿಚ್ಚು ಹಚ್ಚಿದಷ್ಟು ಜಾಸ್ತಿ ವೇಗವಾಗಿ ನಾವು ಮೇಲೆ ಹಾರುತ್ತೇವೆ . " 🚀 .
Reply Retweet Like
🚩Srikanth🚩🇮🇳 Mar 24
ಭಾರತ 21 ವರ್ಷ ಹಿಂದಕ್ಕೆ ಹೋಗದಿರಲು..! ನಮ್ಮ ಈ 21 ದಿನಗಳು..!
Reply Retweet Like
Democratic TV Mar 6
Reply Retweet Like
महावीर जैन, ಮಹಾವೀರ್ ಜೈನ, Mahaveer Jain Sep 16
ಮಣ್ಣಿನ ಮಗ, ತಾಯಿ ಭಾರತಿ ಯ ಪುತ್ರ ಶ್ರೀ ನರೇಂದ್ರ ಮೋದಿ ಜೀ ಯವರಿಗೆ, ಹುಟ್ಟು ಹಬ್ಬದ ಶುಭಾಶಯಗಳು 🙏
Reply Retweet Like
Wandering Cloud Sep 16
Replying to @narendramodi
ಜನ್ಮದಿನದ ಹಾರ್ದಿಕ ಶುಭಾಶಯಗಳು ನರೇಂದ್ರ ಮೋದಿಜೀ 🙏
Reply Retweet Like
Rajesh Rai Badiadka Feb 16
" ಸಂಘರ್ಷದ ಅಂತ್ಯ ಸಂಕಲ್ಪದ ಸಾಕಾರ " ರಾಮಜನ್ಮಭೂಮಿ ಟ್ರಸ್ಟ್ ಗೆ ಅಯೋಧ್ಯೆಯಲ್ಲಿ 67 ಎಕರೆ ಜಾಗ ಹಸ್ತಾಂತರ, ಪ್ರಧಾನಿ ಘೋಷಣೆ. 🧡🧡
Reply Retweet Like
ಮನೋಜ 🕊️🕊️Moger Bhatkal Jun 8
ಚೀನಾ ಗಡಿಯಲ್ಲಿ ಆಕ್ರಮಣ ಮಾಡುತ್ತ ಬರುತ್ತಿದ್ದರು ಭಾಯಿ ಭಾಯಿ ಅಂತ ಸ್ನೇಹ ಹಸ್ತ ಚಾಚುವುದಕ್ಕೆ ನಿಮ್ಮ ತಾತ ಅಲ್ಲ ಕಣೋ ಪಪ್ಪು... ಅಧಿಕಾರದಲ್ಲಿ ಇರುವುದು ನರೇಂದ್ರಮೋದಿ. ರಾಜತಾಂತ್ರಿಕವಾಗಿ ಚೀನಾವನ್ನು ಬಗ್ಗುಬಡಿಯುವ ಸಾಮರ್ಥ್ಯ ನಮ್ಮ ದೇಶಕ್ಕೆ ಇದೆ....
Reply Retweet Like
ಡೈಲಿ ಹಂಟ್ ಕನ್ನಡ Apr 3
ಒಂದು ದೇಶವಾಗಿ ನಮ್ಮ ಒಗ್ಗಟ್ಟನ್ನು ಸಾಬೀತುಪಡಿಸುವ ಅವಕಾಶ ಮತ್ತೊಮ್ಮೆ ಬಂದಿದೆ! ಪ್ರಧಾನಿ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಮೋಂಬತ್ತಿ ಅಥವಾ ದೀಪ ಬೆಳಗಿಸಲು ಮನವಿ ಮಾಡಿಕೊಂಡಿದ್ದಾರೆ.
Reply Retweet Like