Twitter | Search | |
Search Refresh
Rekha Srinivas Feb 28
ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷರು, ನವಚೇತನ ಮಾರ್ಗದರ್ಶಿ ಪ್ರೀತಿಯ ನಾಯಕಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಇವರು ರಾಜಕೀಯವಾಗಿ ಇನ್ನೂ ಎತ್ತರಕ್ಕೆಬೆಳೆಯಲಿ, ದೇವರು ಇವರಿಗೆ ಆರೋಗ್ಯ ಐಶ್ವರ್ಯ ಸಂಪತ್ತು ಕರುಣಿಸಲಿ..
Reply Retweet Like
Veeranna S Athani Jul 12
☘️ಆಕಳು ತನ್ನ ಹಾಲನ್ನು ತಾನು ಕುಡಿಯುವುದ್ದಿಲ್ಲ☘️ ☘️ಮರ ತನ್ನ ನೆರಳನ್ನು ತಾನು ಆನುಭವಿಸುವುದ್ದಿಲ್ಲ☘️ ☘️ಜೀವನವೆಂದರೇ ಬರಿ ನಮಗಾಗಿ ಬದುಕುವುದಲ್ಲ ☘️ಬೇರೆಯವರಿಗಾಗಿಯೂ ಬದುಕಬೇಕು☘️ ? ?
Reply Retweet Like
Prabhu Yalgar Sep 16
# ನೆಚ್ಚಿನ ಭಾರತದ ಪ್ರಧಾನ ಮಂತ್ರಿಗಳಾದ## ಶ್ರೀ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಯವರಿಗೆ #69 ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐
Reply Retweet Like
Nagaraj Gasti. Apr 17
ಇವತ್ತು ಮತದಾನ ಮಾಡುವ ಮುನ್ನ ಈ ನಾಲ್ಕು ಅಂಶವನ್ನು ನೆನಪಿಸಿಕೊಂಡು ಮತ ಹಾಕಿ ... ಮನೆ ಮಗನ ಪ್ರಾಣ ಮನೆ ಮಗಳ ಮಾನ ಕೊಟ್ಟಿಗೆಯಲ್ಲಿರುವ ದನ ಹಾಗೂ... ಭಾರತ ದೇಶವನ್ನು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 .
Reply Retweet Like
DBoss Hudugaru Official 20 Oct 18
ಈ ವರ್ಷವೂ ಸಹ ಶನೇಶ್ವರ ಪುಣ್ಯಕ್ಷೇತ್ರಕ್ಕೆ ಪ್ರೀತಿಯ ಆಫೀಸ್ ಸುಲ್ತಾನ್ ಸ್ಟಾರ್ ಬಾಸ್ ರವರು ಭೇಟಿ ನೀಡಿ ನೆರೆವೇರಿಸಿ ದೈವಕೃಪೆಗೆ . 😘👌
Reply Retweet Like
darbehowdyfriends 16 May 18
ನೆಚ್ಚಿನ ನಾಯಕರಾದ ಶ್ರೀ ಯಡಿಯೂರಪ್ಪನವರು ಇಂದು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.
Reply Retweet Like
Srinivas.S 24 Apr 18
ಗುರಿ ಈ ಬಾರಿ ಗೋವಿಂದರಾಜ ನಗರದಲ್ಲಿ ಬಿಜೆಪಿ.
Reply Retweet Like
Revanna Gowda 30 Jun 18
Reply Retweet Like
guru padashetty 1 Sep 18
ದೇಶದ ಹೆಮ್ಮೆಯ ಶ್ರೀ ನರೇಂದ್ರ ಮೋದಿಯವರ ಹೆಮ್ಮೆಯ " ಮನೆ ಮನೆಗೂ ತಮ್ಮ ಬ್ಯಾಂಕ" ಯೋಜನೆಗೆ ಕಲಬುರಗಿಯಲ್ಲಿ ಇಂದು ಜನಪ್ರಿಯ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು.
Reply Retweet Like
Mahendram Shaiva 8 Aug 18
Reply Retweet Like
Chandrakanth Gudimani Nov 14
ಈ ಹೈ ಓಲ್ಟೇಜ್ ಹೈಟ್ ನೋಡಿದ್ರೆ ಗೊತ್ತಾಗುತ್ತೆ ಇದು ಪಕ್ಕಾ ಅಣ್ಣಾ. .
Reply Retweet Like
guru padashetty Jul 30
Reply Retweet Like
Bharath Kiccha Oct 14
ನಾಯಕರು ಸಮಾಜ ಸೇವಕರು .ಬಿ.ರೇವಣ್ಣನವರು..ಇಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮಹದೇಶ್ವರ ಗ್ರಾಮದ ನೂತನವಾಗಿ ಜೀರ್ಣೋದ್ಧಾರ ಆದ ಶ್ರೀ ಮಹದೇಶ್ವರ ಸ್ವಾಮಿಯ ದೇವಸ್ಥಾನ ಕ್ಕೆ ಭೇಟಿ ನೀಡಿದರು!!!!! ಈ ಸಂಧರ್ಭದಲ್ಲಿ...ಅವರ ಸಂತಸ ದ...
Reply Retweet Like
ರಾಹುಲ ಬಸ್ತವಾಡೆ 15 Jan 18
Reply Retweet Like
Manjunath S Bommanagi Dec 22
Reply Retweet Like
Chowkidar Bhimu Kunchaganur Jan 18
Reply Retweet Like
@@@@ ranga kiccha***** Jun 3
Replying to @KicchaSudeep
OnThe Way #03/06/19🎂💐💐💐 ಕಣ್ಮಣಿ ಸ್ನೇಹದ ಅಪ್ಪಟ ಕನ್ನಡಿಗ ಪ್ರೀತಿಯ ಅಣ್ಣನವರಿಗೆ 🎂💐 ಹುಟ್ಟು ಹಬ್ಬದ ಶುಭಾಷಯಗಳು🎂🎂 ಇಷ್ಟಾರ್ಥಗಳೆಲ್ಲ ಈಡೇರಲಿ💐 ಎಂದು ಹಾರೈಸುತ್ತೇವೆ🙏 💐
Reply Retweet Like
D M AIHOLE MLA RAIBAG Jan 15
ಮಾರ್ಗದರ್ಶಕರು,ಜನಪ್ರಿಯ ಜನನಾಯಕರು,ವಿಧಾನ ಪರಿಷತ್ ಸದಸ್ಯರು ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐
Reply Retweet Like
Ashok G 🇮🇳 12 May 18
ಮತದಾನ ಹಕ್ಕು ಮತದಾನದ ಹಕ್ಕನ್ನು ನಾನು ನಮ್ಮ ವಿಧಾನಸಭಾ ಕ್ಷೇತ್ರದ ನಾಯಕರಾದ ಗುರುಗಳಾದ 🌷 ಅಭ್ಯರ್ಥಿ .ರವಿ ಅಣ್ಣನವರಿಗೆ ಚಲಾಯಿಸಿದ್ದೇನೆ✌
Reply Retweet Like
H k suresh 2 Jan 18
ನೆಚ್ಚಿನ ನಾಯಕರಾದ ಮಾನ್ಯ ಶ್ರೀ ಯಡಿಯೂರಪ್ಪನವರು ಸತತ ಪ್ರವಾಸದಲ್ಲಿದ್ದು,ರಾಜ್ಯದ ಜನತೆಗೆ ನೈಜ ಭರವಸೆ ಮೂಡಿಸಿದ್ದಾರೆ.ಪ್ರವಾಸಿ ತಾಣವಾಗಿ ನಿರ್ಲಕ್ಷಿಸಲ್ಪಟ್ಟರುವ ನಮ್ಮ ಬೇಲುರಿಗೂ ತಾವು ಆಗಮಿಸಿ,ಇಲ್ಲಿನ ಅಭಿವೃದ್ಧಿಗೆ ನಾಂದಿ ಹಾಡಿ.ನಿಮ್ಮೊಂದಿಗೆ ನಾವಿದ್ದೇವೆ. BJP vice president-Hassan
Reply Retweet Like