Twitter | Search | |
Search Refresh
Nalinkumar Kateel 6 Feb 19
ನನ್ನ‌ ಮಾರ್ಗದರ್ಶಕರ ಜೊತೆಗೆ ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ಅಮ್ಮನಡೆಗೆ ಹೆಜ್ಜೆ ಹಾಕಿದಾಗ ಸೇರಿದ್ದ ಜನಸಾಗರ ಕಂಡು ನನ್ನ ಕಣ್ಣ ಮುಂದೆ ಬಂದಿದ್ದು ಒಂದೇ ಒಂದು ಚಿತ್ರಣ "ಮೋದಿಜೀ ಮತ್ತೊಮ್ಮೆ ಸಂಸತ್ತಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳ ಪ್ರವೇಶಿಸುವುದು"
Reply Retweet Like
Gurunath Rajgira May 30
Reply Retweet Like
ಸುನಿ/SuNi 4 Feb 19
Reply Retweet Like
Shivu Venkatesh Gowda May 24
ನಮ್ಮ ಉತ್ತರಕನ್ನಡ ಸಂಸದರಾದ ಹಿಂದೂ ಹುಲಿ ಶ್ರೀಯುತ ಅನಂತ್ ಕುಮಾರ ಹೆಗಡೆ() ಅವರು ಕಾರ್ಯಕರ್ತರ ಜೊತೆಗೂಡಿ ಹೋಳಿಯಾಚರಣೆ ಮೂಲಕ ತಮ್ಮ ಅಭೂತಪೂರ್ವ ಗೆಲುವಿನ ಸಂಭ್ರಮವನ್ನ ಹಂಚಿಕೊಂಡ ಕ್ಷಣ. 🙏
Reply Retweet Like
M P Renukacharya Feb 16
ವಾರಾಣಸಿಯಲ್ಲಿ ಜಗದ್ಗುರುಗಳಿಂದ ಆಶೀರ್ವಾದ ಪಡೆದ ಅವಿಸ್ಮರಣೀಯ ಕ್ಷಣಗಳು🙏
Reply Retweet Like
ಸುನಿ/SuNi 5 Feb 19
Reply Retweet Like
Neelu Yuva 2 Nov 17
Reply Retweet Like
Shivu Venkatesh Gowda 27 Aug 18
ನಿರಾಶ್ರಿತರಿಗೆ ಬಿಸ್ಕೆಟ್ ಎಸೆದೇ ಎಂದು ಬೀಗಬೇಡ. ದೇಶದ ಕೀರ್ತಿ ಪತಾಕೆ ಹಾರಿಸುತ್ತಿರುವವರಿಗೆ ಕ್ರೀಡಾ ಸಚಿವರು ಉಪಹಾರ ನೀಡುತ್ತಿರುವುದನ್ನು ನೋಡುತ್ತಿದ್ದೇವೆ.
Reply Retweet Like
Shivu Venkatesh Gowda Aug 17
ಶ್ರೀ ಕ್ಷೇತ್ರ ಧರ್ಮಸ್ಥಳ(⁦)⁩ ನೆರೆ ಸಂತ್ರಸ್ತರಿಗೆ 25 ಕೋಟಿ ರೂ. ನೆರವು.
Reply Retweet Like
Shivu Venkatesh Gowda 14 Jul 18
ಧನ್ಯವಾದಗಳು ಅವರೇ. ನಿಮ್ಮ ಸಾಮಾಜಿಕ ಕಳಕಳಿಗೆ ನಮ್ಮದೊಂದು ದೊಡ್ಡ ಸಲಾಂ. ನಮ್ಮ ಸಿನಿಮಾ ತಾರೆಯರಿಗೆ ಮಾದರಿ ಆಗಿರುವಿರಿ. ನಿಮ್ಮ ರೀತಿಯೇ ನಮ್ಮ ಸ್ಯಾಂಡಲುಡ್ ನಾಯಕನಟ ಅವರು ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡು ಮಾದರಿಯಾಗಿದ್ದಾರೆ.
Reply Retweet Like
Raghu May 31
ಕರೆ ಮಾಡಿ ಜನುಮದಿನದ ಶುಭಾಶಯ ತಿಳಿಸಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಬಾಸ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ಮುಂದಿನ ವರ್ಷದ ನನ್ನ ಹುಟ್ಟು ಹಬ್ಬ ಸಂಪೂರ್ಣವಾಗಿ ರಾಜವಂಶಕ್ಕೆ ಮೀಸಲು.
Reply Retweet Like
Pradeep Mullur Jun 25
ದೇಶದ ಪ್ರಜಾಪ್ರಭುತ್ವ ದೇಗುಲ ಸಂಸತ್ತಿನಲ್ಲಿ ಜೀ ಆವರ ಪಾದ ಸ್ಪರ್ಶ ಮಾಡುವ ಅವಕಾಶ ದೊರೆಯಿತು.
Reply Retweet Like
Laxman Maane ♻ Jan 11
ಕಲಬುರ್ಗಿ ನಗರದಲ್ಲಿ ಪೌರತ್ವ ಕಾಯ್ದೆಗೆ ಬೆಂಬಲವಾಗಿ ಕಲಬುರಗಿ ನಗರದಲ್ಲಿ ರಾರಾಜಿಸಿದ ಭಾರತ ಮಾತೆ...
Reply Retweet Like
Sanjeev Wadeyar 21 Jan 15
ಒಂದಂತು ಗೊತ್ತಾತು, ಒದರ್ಯಾಡಿ ಚಿರ್ಯಾಡಿ ಮಾತಾಡಿದ್ರ ಮೇನ್ ಟಾಪಿಕ್ಕನ್ನ ಮರಸ್ಲಿಕ್ಕೆ ಬರ್ತದಂತ !!
Reply Retweet Like
Pradeep Mullur Jul 22
ಭಾರತೀಯರ ಚೈತನ್ಯ, ಇತಿಹಾಸ ಮರೆತರು ದೇಶ ಪ್ರೇಮಿಗಳು ಮರೆಯದ, ದಾಸ್ಯದಿಂದ ತನ್ನ ತಾಯಿಯನ್ನು ಮುಕ್ತ ಗೊಳಿಸಲು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಯುವಕರನ್ನು ಹುರಿದುಂಬಿಸಿದ ಇಬ್ಬರು ಮಾಹಾನ್ ದೇಶ ಭಕ್ತರು. ಬಾಲ ಗಂಗಾಧರ ತಿಲಕರು ಮತ್ತು ಚಂದ್ರಶೇಖರ ಅವರ ಜನ್ಮದಿನದಂದು ಮಹಾನ್ ಚೇತನರಿಗೆ ಕೋಟಿ ಕೋಟಿ ಪ್ರಣಾಮಗಳು
Reply Retweet Like
Shivu Venkatesh Gowda 24 Jan 19
ಈ ಬಾರಿ ಗಣರಾಜ್ಯೋತ್ಸವದಲ್ಲಿ ನೇತಾಜೀ ಸೇನೆಯಲ್ಲಿದ್ದ 100 ವರ್ಷ ವಯಸ್ಸಿನ ಯೋಧರು ಭಾಗಿ ಪಪ್ಪು ಕುಟುಂಬ ತನ್ನ ಏಳಿಗೇಯನಷ್ಟೇ ಮಾಡಿಕೊಂಡಿದ್ದು. ಆದರೆ ಶ್ರೀಯುತ ಅವರ ಕಾರ್ಯವೈಖರಿ ಮೆಚ್ಚುವಂತದ್ದು.
Reply Retweet Like
Vignesh Kamath 🇮🇳 1 Dec 17
ಹನುಮಾನ್ ಜಯಂತಿಯ ದಿನ ನಮ್ಮ ಮನೆಗೆ ಬಂದ ಶ್ರೀ ಆಂಜನೇಯ ಸ್ವಾಮಿ. 🙏 🚩
Reply Retweet Like
Nandu Gayakwad ನಂದು ಗಾಯಕವಾಡ 24 Aug 18
ಬಾಗಲಕೋಟೆಯಲ್ಲಿ ಅವರ ನಮಸ್ಕರಿಸುವ ಸೌಭಾಗ್ಯ ದೊರೆಯಿತು. @BJPKarITCell
Reply Retweet Like
Naveen_Gowda_sln Aug 4
ಇಂದು ಅನಿರಿಕ್ಷೀತವಾಗಿ ನಾಗಸಾಧುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಸಂಧರ್ಭ🙏
Reply Retweet Like
ಆನಂದ.ಆರ್.ಹೆಚ್ (ಕನ್ನಡ ಮೇಷ್ಟ್ರು) May 30
ಗುರುವಾರ ಗೆಳೆಯರೊಂದಿಗೆ ಗುರುರಾಯರ ಸನ್ನಿಧಾನದಲ್ಲಿ....
Reply Retweet Like