Twitter | Search | |
Search Refresh
Harsha Bhat Apr 15
Oh mukhyamantri We on the coast have topped the PU exams get again.. ಯಾರಿಗೆ ಕಮ್ಮಿ ತಿಳುವಳಿಕೆ ?
Reply Retweet Like
C T Ravi 🇮🇳 ಸಿ ಟಿ ರವಿ Sep 18
ಶ್ರೀ ಸಾಮಾನ್ಯರ ತಕರಾರುಗಳಿಗೆ ನ್ಯಾಯ ಒದಗಿಸುತ್ತಿರುವ, ಸಮಾಜ ಸೇವೆಯ ಭಾಗವಾಗಿ ನಾಲ್ಕು ದಾನಗಳಾದ ಅನ್ನ ದಾನ, ಔಷಧ ದಾನ, ವಿದ್ಯಾ ದಾನ ಮತ್ತು ಅಭಯ ದಾನ ಮಾಡುತ್ತಿರುವ ಧರ್ಮಸ್ಥಳ ಕ್ಷೇತ್ರದಲ್ಲಿರುವ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳು, ಕಾವಂದರು, ರಾಜರ್ಷಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ.
Reply Retweet Like
C T Ravi 🇮🇳 ಸಿ ಟಿ ರವಿ Sep 18
ತುಳುನಾಡ ದಂತಕಥೆ, ತಮ್ಮ ಶೌರ್ಯ ಮತ್ತು ದೇಶಭಕ್ತಿಯ ಮೂಲಕ ಪೋರ್ಚುಗೀಸರಿಗೆ ಭಯದ ರುಚಿಯನ್ನು ನೀಡಿದ ಭಾರತೀಯ ಯೋಧ ರಾಣಿಯರಲ್ಲಿ ಮೊದಲಿಗರಾದ, ತುಳುನಾಡ ಕೀರ್ತಿ. ರಾಜ್ಯಕ್ಕೆ ಸ್ಫೂರ್ತಿ ವೀರಯೋಧೆ ನಮ್ಮ ರಾಣಿ ಅಬ್ಬಕ್ಕ ಮಹಾದೇವಿ.
Reply Retweet Like
ನಮ್ಮ ಪುತ್ತೂರು May 22
Reply Retweet Like
Shravan Shetty Aug 27
Reply Retweet Like
Pratidhvani Aug 22
Reply Retweet Like
Harsha Surathkal Mar 22
ಇದೆ ಪರಿಸ್ಥಿತಿ ನಮ್ಮ ಕುಡ್ಲದ್ದು ಕೂಡ 😢
Reply Retweet Like
Kiran Rao Aug 22
ಜಿಲ್ಲೆಯ ಯಾವುದೇ ಶಾಸಕರಿಗೆ ಮಂತ್ರಿಗಿರಿ ಸಿಗಲಿಲ್ಲವೆಂದು ಪಕ್ಷಕ್ಕೆ ದ್ರೋಹ ಬಗೆಯುವ ಕಾರ್ಯಕರ್ತರು ನಾವಲ್ಲ.ಜನತೆಯ ಪರವಾಗಿ ಹಗಲು ರಾತ್ರಿ ದುಡಿಯುವ 7 ಶಾಸಕರು ನಮ್ಮೊಂದಿಗಿರುವಾಗ ನಮಗೆ ಯಾವ ಮಂತ್ರಿಯ ಅಗತ್ಯವೂ ಇಲ್ಲಾ, ಆದರೆ ಜೀ ದಯವಿಟ್ಟು ಅನುದಾನ ನೀಡುವಾಗ ಯಾವುದೇ ತಾರತಮ್ಯ ತೋರದೆ ನಮ್ಮ ಶಾಸಕರ ಕೈಯನ್ನು ಬಲಪಡಿಸಿ
Reply Retweet Like
Kalpa News Aug 20
Breaking News: ಯುವ ಹೆಗಲಿಗೆ ಕಮಲ ನೇತೃತ್ವ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ನೇಮಕ
Reply Retweet Like
ಪ್ರಜಾವಾಣಿ|Prajavani Jul 20
ಮಳೆಗೆ ಬೆಂಗಳೂರು-ಮಂಗಳೂರು ನಡುವಿನ 86/100 ಮೈಲಿನಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ, ಭಾನುವಾರ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
Reply Retweet Like
Karnataka Rail Users Dec 2
ಅಭಿವೃದಿ ನಿರೀಕ್ಷೆಯಲ್ಲಿ ರೈಲ್ವೆ ನಿಲ್ದಾಣ.
Reply Retweet Like
Pratidhvani Aug 17
Reply Retweet Like
themangaloremirror Dec 23
ಕೋಣಗಳ ಕೊಠಡಿಗೆ ಎಸಿ ಆಳವಡಿಸಿದ್ದ ಕಂಬಳ ಸಂಘಟಕ ವಿನು ವಿಶ್ವನಾಥ ಶೆಟ್ಟಿ ನಿಧನ
Reply Retweet Like
Democratic TV Sep 6
Reply Retweet Like
Nagabhushan Apr 18
ಬೆಂಗಳೂರಿನಲ್ಲಿ ಇಂದು ಮತದಾನ ಮಾಡದ ಜನರಿಗೆ ನಾಚಿಗೆ ಆಗಬೇಕು. ಸರ್ಕಾರವೂ ಕೂಡ ಇನ್ನು ಮುಂದೆ ಬೆಂಗಳೂರಿಗೆ ಯಾವುದೇ ಹೆಚ್ಚಿನ ಆರ್ಥಿಕ ನೆರವು ನೀಡಬಾರದು. ಇದರ ಬದಲು ಹೆಚ್ಚು ಮತದಾನ ಮಾಡಿದ , , ಜಿಲ್ಲೆ ಗಳಿಗೆ ಹೆಚ್ಚು ಅನುದಾನ ನೀಡಬೇಕು.
Reply Retweet Like
themangaloremirror Dec 16
ವಾಟರ್ ವಾರಿಯರ್ ಗೆ ಈ ಬಾರಿಯ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿ
Reply Retweet Like
Dheereshkolya Oct 7
ಸರ್ವರಿಗೂ ವಿಜಯ ದಶಮಿ ಹಬ್ಬದ ಶುಭಾಶಯಗಳು.
Reply Retweet Like
Kalpa News Oct 4
Reply Retweet Like
kannadaprabha Sep 27
ನಳಿನ್ ಕುಮಾರ್ ಕಟೀಲ್ ರ ದಕ್ಷಿಣ ಕನ್ನಡದಲ್ಲಿ ಇನ್ನೂ ಬಯಲು ಶೌಚ ಜೀವಂತ Read more here:
Reply Retweet Like
Chennabasaveshwar Aug 26
Reply Retweet Like