Twitter | Search | |
Search Refresh
PLE Karnataka #MakeMyLanguageKannadaOfficial Jan 17
Good to see major media houses talking about . Let there be a wider debate around this. English medium & are not the only options. We need an alternate education system which gives equal importance for both
Reply Retweet Like
Santhosh Kumar Dec 30
Education business tycoons have taken over politics from the hands of real estate businessmen. Now they are killing education system for their own benefits. This is really dangerous.
Reply Retweet Like
rameshbnrao Jan 9
My mother in law was a high school teacher in a government school. She says that not even a single teacher in her school could frame a sentence in English. Wondering if there is switch at all to make them teach in fluent and blemishless English to the children.
Reply Retweet Like
PLE Karnataka #MakeMyLanguageKannadaOfficial Feb 8
We need to find the right balance between English & Kannada. We need an education system which gives equal importance for both Kannada & English. is what we are also advocating. & Eng medium are not the only options.
Reply Retweet Like
ಕಿರಣ್ ಮಲೆನಾಡು Jan 6
In mainland China, most of the are taught in Chinese. In the 90s, China invested heavily in education and research and started moving ahead very quickly.
Reply Retweet Like
Jayateerth Nadagouda Jan 7
While lobbying for english medium schools in Karnataka. @AngadiMp wants Kendriya Vidyalayas(meant for hindi imposition). Our leaders lack understanding on education system.
Reply Retweet Like
Ganesh Chetan Feb 8
ಕಳೆದ ಕೆಲವು ವಾರಗಳಿಂದ ನಾವು ಮಾತನಾಡುತ್ತಿರುವುದು ಅವರಿಗೆ ಕೇಳಿದ ಹಾಗಿದೆ.
Reply Retweet Like
ಗಿರೀಶ Jan 10
Replying to @chetanjeeral
Rightly said.. are they trying to prove the world that Kannada is not capable to give the knowledge to the children ?
Reply Retweet Like
Ganesh Chetan Jan 9
Private English Medium School Education is the biggest scam around.
Reply Retweet Like
ಮಂಜುನಾಥ್ ಗೌಡ Manjunath Gowda Dec 29
Now a days Children's learning ABCD then ಅಆಇ so sad..
Reply Retweet Like
Jayateerth Nadagouda Jan 8
Looks like and Revanna lost their senses. Lack of understanding on education system. This "ಆನೆ ನಡೆದದ್ದೇ ದಾರಿ" attitude will sink them for sure.
Reply Retweet Like
Prashant S Jan 14
ಇವತ್ತು ಇಂಡಿಯನ್ ಅಕಾಡಮಿ ಆಫ್ ಸೈನ್ಸ್ ಗೆ ಹೋಗಿದ್ದೆ. ಅಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿರುವವರ ಅಭಿಪ್ರಾಯವೆಂದರೆ ತಾಯ್ನುಡಿ ಮಾಧ್ಯಮದಲ್ಲಿ ಕಲಿಯುವುದೇ ಒಳ್ಳೆಯದು. ಇತ್ತ ಈ ಕಡೆ ನಮ್ಮ ಸುದ್ದಿ ಮಾಧ್ಯಮಗಳು ಫಿಲ್ಮ್ ಸ್ಟಾರ್ ಗಳನ್ನು ಈ ವಿಷಯದಲ್ಲಿ ಅಭಿಪ್ರಾಯ ಕೇಳುತ್ತಿದ್ದರೆ, ಸರಕಾರ PWD ಮಂತ್ರಿಯ ಮಾತಿಗೆ ತಲೆಬಾಗಿದೆ!
Reply Retweet Like
Prabhu Raja 7 Jun 18
Other tongue gives you freedom, but Mother Tongue gives you LIBERTY
Reply Retweet Like
Prashant S Jan 12
ಸರ್ಕಾರದವರೆಲ್ಲರೂ ಕನ್ನಡ ಶಾಲೆ ಮುಚ್ಚಿ, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದರಲ್ಲಿ ತೊಡಗಿದ್ದಾರೆ. ದಯವಿಟ್ಟು ಅವರನ್ನು ಕೇಳಬೇಡಿ.
Reply Retweet Like
Annadanesh S Dec 24
ಕಲಿಕೆ ಏರ್ಪಾಡಿನ ವಿಷಯದಲ್ಲಿ, ಯಾವ ನುಡಿಯಲ್ಲಿ ಕಲಿಕೆ ಇರಬೇಕು ಎಂಬ ವಿಚಾರದಲ್ಲಿ - ಕಲಿಯುವವರು ಯಾವ ನುಡಿಯಲ್ಲಿ 'ಚೆನ್ನಾಗಿ ಕಲಿಯಬಲ್ಲರು' ಎಂಬುದು ಎಷ್ಟು ಮುಖ್ಯವೋ ಕಲಿಸುವವರೂ ಕೂಡ ಯಾವ ನುಡಿಯಲ್ಲಿ 'ಚೆನ್ನಾಗಿ ಕಲಿಸಬಲ್ಲರು' ಎಂಬುದು ಅಷ್ಟೇ ಮುಖ್ಯವಾಗುತ್ತದೆ.
Reply Retweet Like
Prashant S Jan 15
ಕನ್ನಡ ಶಾಲೆಗಳನ್ನು ಮುಚ್ಚಿ, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆದು, ಮುಂದಿನ ಇಡೀ ಕನ್ನಡ ಪೀಳಿಗೆಯನ್ನು ನೆಲಕಚ್ಚುವಂತೆ ಸರಕಾರ ಮಾಡುತ್ತಿದ್ದರೆ, ಈ ಮುಂದಾಳಗಳು ಯಾವ ಪಕ್ಷದಿಂದ ಎಷ್ಟು ಜನರನ್ನು ಎತ್ತಿ ತರಬೇಕು ಅನ್ನುವ ಕುಸ್ತಿ ಆಟದಲ್ಲಿ ಮುಳುಗಿದ್ದಾರೆ!
Reply Retweet Like
Mahesh. Rudragoudar Jan 8
ಮಾನ್ಯ ಉಪಮುಖ್ಯಮಂತ್ರಿ ಅವರು ಯಾವ ಒತ್ತಡಕ್ಕೂ ಜಗ್ಗದೇ ಇಂಗ್ಲಿಷ್ ಮಾಧ್ಯಮ ಜಾರಿ ಮಾಡ್ತಾರಂತೆ. ಇಂಗ್ಲಿಷ್ ಮಾಧ್ಯಮ ಶ್ರೇಷ್ಟ. ಶ್ರೀಮಂತರು ಮಾತ್ರ ಅದರಲ್ಲಿ ಕಲಿಯುತ್ತಿದ್ದಾರೆ. ಬಡವರು ಕನ್ನಡ ಮಾದ್ಯಮದಲಿ ಕಲಿಯುತ್ತಿದ್ದಾರೆ ಎಂಬೆಲ್ಲ ತಪ್ಪು ಕಲ್ಪನೆಗಳನ್ನು ಬಿಟ್ಟು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡಲಿ.
Reply Retweet Like
Ramachandra.M/ ರಾಮಚಂದ್ರ.ಎಮ್ Jan 8
ತಮ್ಮ ಹುಟ್ಟೂರು ಗೊಲ್ಲಹಳ್ಳಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ನಂತರ ವಿದೇಶದಲ್ಲಿ Phd ಪಡೆದ ಉಪಮುಖ್ಯಮಂತ್ರಿಗಳಾದ ಅವರಿಗೆ ಕನ್ನಡ ಮಾಧ್ಯಮದ ಬಗ್ಗೆ ಇರುವ ತಿರಸ್ಕಾರ ನಿಜವಾಗಿಯೂ ಸೋಜಿಗದ ಜೊತೆ ಅನುಮಾನವನ್ನೂ ಉಂಟು ಮಾಡುತ್ತಿದೆ
Reply Retweet Like
Manjunath S Jan 6
ಕನ್ನಡ ಮಾಧ್ಯಮ, ತಾಯ್ನುಡಿ ಕಲಿಕೆಯ ಬಗ್ಗೆ ಜೆಡಿಎಸ್ ಪಕ್ಷದ ನಿಲುವು ಕಂಡಮೇಲೆ ಹೀಗೆ ಹೇಳಬಹುದು, A bad regional party is dangerous than no regional party.
Reply Retweet Like
ಕ್ರಿಶ್ಣಾ Jan 5
ಬೇಸಾಯ ಅಂಗಳದ ತೊಡಕುಗಳನ್ನು ಬಗೆಹರಿಸಲು ಇಸ್ರೇಲಿಗೆ ತರಳಿ ಅದ್ಯಯನ ನಡೆಸಿದ ಸಿಎಂ ಕಲಿಕೆ ಅಂಗಳದ ತೊಡಕುಗಳ ಪರಿಹಾರಕ್ಕೆ ತಾಯಿನುಡಿಯಲ್ಲೇ ಕಲಿತು ಏಳಿಗೆಹೊಂದಿರುವ ಕೊರಿಯಾ,ಪಿನ್ಲೆಂಡ್ ..ಮುಂತಾದೆಡೆ ತರಳಿ ಅದ್ಯಯನಮಾಡಿ ಕಲಿಕೆ ಮಾದ್ಯಮದ ಬಗೆಗೆ ತೀರ್ಮಾನಕ್ಕೆ ಬರಲಿ.
Reply Retweet Like