Twitter | Search | |
Search Refresh
❤ದಚ್ಚು ಶರು ತೂಗುದೀಪ❤ 12h
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಬಾಸ್ ರವರ ಅರ್ಥಪೂರ್ಣವಾದ ಹುಟ್ಟುಹಬ್ಬಕ್ಕೆ ಕೇವಲ 2⃣1⃣ ದಿವಸಗಳು ಬಾಕಿ ಇದ್ದು ಫೆಬ್ರವರಿ 01ರಂದು ಸಂಜೆ 04 ಗಂಟೆಯಿಂದ ದಿನಾಂಕ 02 ಸಂಜೆ 04 ಗಂಟೆಯ ತನಕ ಟ್ವಿಟರ್ ನಲ್ಲಿ ದೊಡ್ಡಮಟ್ಟದ CDP ಟ್ರೆಂಡ್ ನಡೆಯಲಿದೆ ಪ್ರತಿಯೊಬ್ಬ ಅಭಿಮಾನಿಗಳು ತಪ್ಪದೆ ಭಾಗವಹಿಸಿ🙏🙏
Reply Retweet Like
Lokesh Gaja 7h
Replying to @dasadarshan
ಗಣರಾಜ್ಯೋತ್ಸವದ ಶುಭಾಶಯಗಳು
Reply Retweet Like
Sanah Thimmayyah Official Fanz ® Jan 21
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಶ್ರೀನಿವಾಸ್ ಹಾಗೂ ಡಿಂಪಲ್ ಬ್ಯೂಟಿ - ಸನ ತಿಮ್ಮಯ್ಯ ರವರ ಅಭಿನಯದ" " ಸಿನಿಮಾದ " ಮಳವಳ್ಳಿ ಮಾವನ ಮಗನೆ" ಸಾಂಗ್ ಇಂದು ಸಂಜೆ 4ಗಂಟೆಗೆ…
Reply Retweet Like
Darshan & Surya Fan Page Jan 23
ಬಾಕ್ಸ್ ಆಫೀಸ್ ಸುಲ್ತಾನ್ - ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಅಂಗವಾಗಿ ಫೆಬ್ರವರಿ 1 ರಂದು ಸಂಜೆ 4 ಗಂಟೆಯಿಂದ ಫೆಬ್ರವರಿ 2 ಸಂಜೆ 4 ರವರೆಗೆ ಟ್ವಿಟರ್ ನಲ್ಲಿ 24 ಗಂಟೆಗಳ ಕಾಲ ದೊಡ್ಡ ಮಟ್ಟದ ಟ್ರೆಂಡ್ ಇದೆ ತಪ್ಪದೆ ಬಾಸ್ ಅಭಿಮಾನಿಗಳು ಭಾಗವಹಿಸಬೇಕಾಗಿ ವಿನಂತಿ 🙏😊 Follow 👉👉 🙏
Reply Retweet Like
Darshan Thoogudeepa Fans - CSDSK Jan 25
Exclusive Pic.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎಕ್ಸ್ ಕ್ಲೂಸಿವ್ ಫೋಟೋ 🥰👌
Reply Retweet Like
❤ದಚ್ಚು ಶರು ತೂಗುದೀಪ❤ Jan 22
ಕರುನಾಡ ಹಬ್ಬ🌟ಬಾಸ್ ಪರ್ವ🌟 ಅಭಿಮಾನಿಗಳ ಜಾತ್ರೆ "ಸುಲ್ತಾನ್ ಸಂಭ್ರಮ" - 2020 ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ರವರ ಹುಟ್ಟು ಹಬ್ಬಕ್ಕೆ ಕೇವಲ 24ದಿನಗಳು ಬಾಕಿ😍 ಹುಟ್ಟುಹಬ್ಬದ ಶುಭಾಶಯಗಳು🤗😊😘❤
Reply Retweet Like
Chandana Shetty Jan 20
ಮತ್ತೆ ಉಧ್ಬವ ಟ್ರೇಲರ್ ಸೂಪರ್ ಅಣ್ಣ ಎಲ್ಲಾ ಅಭಿಮಾನಿಗಳ ಕಡೆಯಿಂದ ಶುಭಾಶಯಗಳು ನಿಮಗೆ ಮತ್ತು ನಿಮ್ಮ ಚಿತ್ರ ತಂಡಕ್ಕೆ 👍✌️😍
Reply Retweet Like
PRADEEP CS*D Jan 18
🙏 ಸರಳ ರೀತಿಯಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸುವ ಸಲುವಾಗಿ ಅಭಿಮಾನಿಗಳಲ್ಲಿ ನಮ್ಮ ಪ್ರೀತಿಯ ದಾಸ ದರ್ಶನ್ ರವರು ಅಭಿಮಾನಿಗಳಲ್ಲಿ ಮಾಡಿಕೊಂಡಿದ್ದಾರೆ . ಇದಕ್ಕೆ ಅಭಿಮಾನಿಗಳು ಸಹಕರಿಸಬೇಕಾಗಿ ವಿನಂತಿ 🙏 ❤️
Reply Retweet Like
AKDSS ® ಶ್ರವಣಬೆಳಗೊಳ Jan 18
ಸರಳ ರೀತಿಯಲ್ಲಿ, ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಅಭಿಮಾನಿಗಳಲ್ಲಿ ನಮ್ಮ ಪ್ರೀತಿಯ ವಿನಂತಿಸಿಕೊಂಡಿದ್ದಾರೆ .. ದಯವಿಟ್ಟು ಎಲ್ಲಾರು ಸಹಕರಿಸಬೇಕಾಗಿ ವಿನಂತಿ..
Reply Retweet Like
ಮಹಿಪತಿದಾಸ Jan 25
ಏನೊಂದು ಅರವಿಲ್ವ ಕಂದ ನಿನಗೆ 😱🤯😱 ಪೇಟಿಎಂ ಮಾಡ್ತಿರುವವರು ಕಿಚ್ಚ ಫ್ಯಾನ್ಸೆ ಕಂದ ಆದರೆ ಪೇಟಿಎಂಪೇಯ್ಡ್ ಗಳಿಗೆ ಫಂಡ್ ಮಾಡ್ತಿರೋರು ಸ್ವತಃ ಕಿಚ್ಚಾ ಅದು ಸಹ ತಿಳಿದುಕೊ ಕಂದ ಬಾಸ್ಟರ್ಡ್ ಬೋಸುಡಿ"K" ಮಕ್ಕಳಿಗೆ ಪೇಯ್ಡ್ ಮಾಡಿ ಅಭ್ಯಾಸ ಆಥರದ ಕಂತ್ರಿಬುದ್ದಿ ಇರುವುದರಿಂದಲೇ ಫ್ಯಾನ್ಸ್ ಮಾಡುವ ನಿಜವಾದ ರೆಕಾರ್ಡ್ಗಳನ್ನು ಪೇಯ್ಡ್ಅಂತಾರೆ
Reply Retweet Like
ANK Creation Jan 19
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೀವೇಂದೂ ನೋಡಿರದ ಅವತಾರದಲ್ಲಿ ಸಿನಿಮಾದ ಹವಾ ಇವಾಗ್ಲೆ ಶುರು
Reply Retweet Like
❤ದಚ್ಚು ಶರು ತೂಗುದೀಪ❤ Jan 20
ನಮ್ಮ ಪ್ರೀತಿಯ ದಾಸ ಕರುನಾಡ ತೂಗುದೀಪ ಅಭಿಮಾನಿಗಳ ಯಜಮಾನ ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್ ಹುಟ್ಟು ಹಬ್ಬದ ಪ್ರಯುಕ್ತ ಟ್ವಿಟ್ಟರ್ ನಲ್ಲಿ ಮುಂದಿನ ತಿಂಗಳು 1 ರಂದು ಸಂಜೆ 4 ಗಂಟೆಗೆ ದೊಡ್ಡ ಮಟ್ಟದ ಟ್ರೆಂಡ್ ಇದೆ ತಪ್ಪದೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ🙏
Reply Retweet Like
PRADEEP CS*D Jan 21
Trailer👉🏻 ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಶ್ರೀನಿವಾಸ್ ಅವರು ಹಾಗೂ ರವರ ಅಭಿನಯದ " " ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ...
Reply Retweet Like

Related searches

@dasadarshan
PRADEEP CS*D Jan 21
ಚಾಲೆಂಜಿಂಗ್ ಸ್ಟಾರ್ ಹಾಗೂ ಡಿಂಪಲ್ ಬ್ಯೂಟಿ - ರವರ ಅಭಿನಯದ" " ಸಿನಿಮಾದ " ಮಳವಳ್ಳಿ ಮಾವನ ಮಗನೆ" ಸಾಂಗ್ ಇಂದು ಸಂಜೆ 4ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ ... Anand Audio
Reply Retweet Like
ಕರುನಾಡ ಏಕಚಕ್ರಾಧಿಪತಿ ದರ್ಶನ್ ಬಾಸ್ ಅಭಿಮಾನಿಗಳು ಗುಬ್ಬಿ® Jan 20
◆ಹಾರ - ಕೇಕ್ ಬದಲು ದವಸ - ಧಾನ್ಯ ತನ್ನಿ - ಅಭಿಮಾನಿ ವರ್ಗಕ್ಕೆ ಮನವಿ. ◆ಬಾಸ್ ಹೆಸರಿನಲ್ಲಿ ಅಭಿಮಾನಿಗಳ ದಾನ ಧರ್ಮ - ◆ಫೆಬ್ರವರಿ 16 ಹುಟ್ಟುಹಬ್ಬ ಪ್ರಯುಕ್ತ ಒಳೆಯ ಕೆಲಸ ಮಾಡುತ್ತಿರುವ ಬಾಸ್ ಫ್ಯಾನ್ಸ್ - ◆ಬಾಸ್ ಹುಟ್ಟುಹಬ್ಬಕ್ಕೆ 26 ದಿನಗಳು ಬಾಕಿ.
Reply Retweet Like
ಕರುನಾಡ ಏಕಚಕ್ರಾಧಿಪತಿ ದರ್ಶನ್ ಬಾಸ್ ಅಭಿಮಾನಿಗಳು ಗುಬ್ಬಿ® Jan 19
ಇಂದು ತೂಗುದೀಪ ಫಾರ್ಮ್ ಹೌಸ್ ನಲ್ಲಿ "ತೂಗುದೀಪ" ಅಪ್ಪಾಜಿ ರವರ ಲೂನ ಬೈಕ್ ಓಡಿಸಿ ಖುಷಿ ಪಟ್ಟ ಸನ್ ಅಫ್ ತೂಗುದೀಪ .
Reply Retweet Like
ಕರುನಾಡ ಏಕಚಕ್ರಾಧಿಪತಿ ದರ್ಶನ್ ಬಾಸ್ ಅಭಿಮಾನಿಗಳು ಗುಬ್ಬಿ® Jan 19
ಫ್ಯಾನ್ಸ್ ಮೇಡ್ ಪ್ರೊಮೋಷನಲ್ ಸಾಂಗ್ ಮಾಡಿದ ಟೀಮ್ ಗೆ ಧನ್ಯವಾದ ತಿಳಿಸಿದ ನಮ್ಮ ಪ್ರೀತಿಯ ಯಜಮಾನ್ರು ರವರು Robert Fans Made Promotional song Releasing on Jan 20 6Pm ✨Stay Tuned 💥 YOUTUBE CHANNEL
Reply Retweet Like
Darshan Thoogudeepa Fans - CSDSK Jan 19
Today Exclusive Pic.. ಇಂದು ಗೋ ಶಾಲೆಗೆ ಆಗಮಿಸಿದ ಅವರು😍😍🥰
Reply Retweet Like
❤ದಚ್ಚು ಶರು ತೂಗುದೀಪ❤ Jan 18
EXCLUSIVE PHOTO ಗೋಶಾಲೆಗೆ ಇಂದು ನಮ್ಮ ಪ್ರೀತಿಯ ಯಜಮಾನ ಚಾಲೆಂಜಿಂಗ್ ಸ್ಟಾರ್ ಅವರು ಆಗಮಿಸಿದ ಕ್ಷಣ🥰🥰🙏🙏
Reply Retweet Like
❤ದಚ್ಚು ಶರು ತೂಗುದೀಪ❤ Jan 18
ಪ್ರೀತಿಯ ಅಭಿಮಾನಿಗಳಲ್ಲಿ ಮನವಿ ಮಾಡಿದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು.🙏🙏
Reply Retweet Like