Twitter | Search | |
Search Refresh
Raam Apr 24
ವರನಟ ಕರ್ನಾಟಕರತ್ನ ರವರಿಗೆ ಜನ್ಮದಿನದ ಶುಭಾಶಯಗಳು 🙏🙏
Reply Retweet Like
Duckworth Lewis🇮🇳 10 Nov 18
Replying to @Jaggesh2
Reply Retweet Like
𝐂𝐈𝐍𝐈𝐌𝐀𝐒𝐂𝐎𝐏𝐄 23 Apr 18
ಎಂದೂ ಮರೆಯದ ಕನ್ನಡ ಕಲಾತಿಲಕ ವರನಟರಾದ ಅವರ ಹುಟ್ಟು ಹಬ್ಬದ ಶುಭಾಶಯಗಳು..😊
Reply Retweet Like
NamTalkies.in Apr 23
ಕನ್ನಡಿಗರ ಕಣ್ಮಣಿ ನಟ ಸಾರ್ವಭೌಮ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐🎂😊
Reply Retweet Like
Bharath Aradhya 23 Apr 18
ನಟ ಸಾರ್ವಭೌಮ ಅಪ್ಪಾಜಿ ರವರಿಗೆ ಜನುಮದಿನದ ಶುಭಾಶಯಗಳು😊💐🎂 @Ramya_fans
Reply Retweet Like
Cinimall ಸಿನಿಮಾಲ್ 11 Apr 18
ಭಾರತ ಚಿತ್ರರಂಗದ ದಿಗ್ಗಜ ನಟ ಕರುನಾಡಿನ ಹೆಮ್ಮೆಯ ಪ್ರತೀಕ ಎಂದು ಮರೆಯದ ಧ್ರುವತಾರೆ ಅವರ ನೆನಪಿನಲ್ಲಿ ಮತ್ತೆ ಅವರು ಹುಟ್ಟಿ ಬರಲಿ ಎಂದು ಪ್ರಾರ್ಥಿಸೋಣ. ®
Reply Retweet Like
NamTalkies.in 3 Nov 18
ನಟ ಸಾರ್ವಭೌಮ ಅವರ ಪುತ್ಥಳಿಯನ್ನ ಇತ್ತಿಚೆಗೆ ಮಲ್ಲೇಶ್ವರಂ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಬಿಡುಗಡೆ ಮಾಡಿದರು
Reply Retweet Like
NamTalkies.in 10 Nov 18
ಹಿನ್ನಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಭಾರತ ಚಿತ್ರರಂಗದ ಏಕೈಕ ನಾಯಕ ನಟರು ನಮ್ಮ ನಟ ಸಾರ್ವಭೌಮ 😊👌
Reply Retweet Like
ವಿನಯ್ (vinay) 11 Apr 18
ಮತ್ತೊಮ್ಮೆ ಹುಟ್ಟಿ ಬನ್ನಿ. ರಾಜಕುಮಾರ ಎಂದೆಂದೂ ಅಜರಾಮರ.
Reply Retweet Like
NamTalkies.in Nov 2
ನಟ ಸಾರ್ವಭೌಮ ವರನಟ ಅವರ ಆಶೀರ್ವಾದದೊಂದಿಗೆ ಸಿನಿಮಾ ಇದೇ 8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ
Reply Retweet Like
ವಿನಯ್ (vinay) Apr 23
ಅಣ್ಣಾವ್ರಿಗೆ ಅಣ್ಣಾವ್ರು ಮಾತ್ರ ಸಾಟಿ. ವಿಶ್ವಕ್ಕೆ ಒಬ್ಬನೇ ರಾಜಕುಮಾರ. ಅಣ್ಣವ್ರ ಜಯಂತಿಯ ಶುಭಾಶಯಗಳು.
Reply Retweet Like
𝐂𝐈𝐍𝐈𝐌𝐀𝐒𝐂𝐎𝐏𝐄 23 Apr 17
ಕನ್ನಡಿಗರ ಕಣ್ಮಣಿ, ಕಲಾಸರಸ್ವತಿಯ ಹೆಮ್ಮೆಯ ಪುತ್ರ ನಟಸಾರ್ವಭೌಮ ಅವರಿಗೆ ಜನ್ಮದಿನದ ಶುಭಾಷಯಗಳು
Reply Retweet Like
Cinimall ಸಿನಿಮಾಲ್ 23 Apr 18
ಭಾರತೀಯ ಚಿತ್ರರಂಗದ ದಿಗ್ಗಜ ನಟರಲ್ಲಿ ಒಬ್ಬರಾದ ನಮ್ಮೆಲ್ಲರ ನೆಚ್ಚಿನ ಆರಾಧ್ಯ ದೈವ ಅವರಿಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಮಾನಿಗಳಿಂದ ಹುಟ್ಟು ಹಬ್ಬದ ಶುಭಾಶಯಗಳು💐🎂 ®
Reply Retweet Like
NamTalkies.in Apr 11
ಎಂದು ಮರೆಯದ ಧ್ರುವತಾರೆ ನಟ ಸಾರ್ವಭೌಮ ಅವರ ಪುಣ್ಯ ಸ್ಮರಣೆಯ ದಿನವಿಂದು ಬನ್ನಿ ಅವರನ್ನ ಸ್ಮರಿಸುತ್ತಾ ಮತ್ತೆ ಹುಟ್ಟಿ ಬರಲಿ ಎಂದು ಆಶಿಸೋಣ
Reply Retweet Like
kannadaprabha 12 Nov 18
ಜಾವಾ ಬೈಕ್ ಬಿಡುಗಡೆಗೆ ಕ್ಷಣಗಣನೆ, ಪ್ರಚಾರಕ್ಕೆ ಅಣ್ಣಾವ್ರ ಚಿತ್ರದ ಸನ್ನಿವೇಶ ಬಳಕೆ ಮಾಡಿದ ಬೈಕ್ ತಯಾರಿಕಾ ಸಂಸ್ಥೆ! Read more here:
Reply Retweet Like
Kota Shrinivas Poojari 18 Jul 18
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳ ಬಗೆಗಿನ ಪುಸ್ತಕವನ್ನು ರವರ ಮಗ, ನಟಸಾರ್ವಭೌಮ ಶ್ರೀ ರವರಿಗೆ ನೀಡಿ, ವಿವರಿಸಲಾಯಿತು. @santhoshbjp
Reply Retweet Like
Purvi Raj Arasu ( ಪೂರ್ವಿ) 🇮🇳🚩 24 Nov 18
ಕನ್ನಡ ಚಿತ್ರರಂಗ ಇವತ್ತಿಗೆ ಅಂತ ಮಹಾನ್ ವ್ಯಕ್ತಿಗಳನ್ನ ಕಳೆದು ಕೊಂಡಿತು😣😣😣
Reply Retweet Like
ಜೆಸ್ವಿನ್ 15 Jul 17
Reply Retweet Like
Golden Pavan 23 Apr 18
ಮರೆಯಲಾಗದ ಕರುನಾಡಿನ ಮಾಣಿಕ್ಯ ನಟಸಾರ್ವಭೌಮ ರವರಿಗೆ ಜನ್ಮದಿನದ ಶುಭಾಶಯಗಳು...
Reply Retweet Like
Puneeth Rajkumar FC Apr 23
ವರನಟ ರವರ ಹುಟ್ಟುಹಬ್ಬದ ಪ್ರಯುಕ್ತ ಮಾಡಿರುವ ಇದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಫೋಟೊವನ್ನು ನಿಮ್ ಫೇಸ್ಬುಕ್ ಹಾಗೂ ವಾಟ್ಯಾಪ್ ನ ಭಾವಚಿತ್ರವಾಗಿ ಬದಲಾಯಿಸಿಕೊಳ್ಳಿ ಹಾಗೂ ಹೆಚ್ಚಿನ ಜನರಿಗೆ ಶೇರ್ ಮಾಡಿ ಅವರಿಗೂ ಆ ಭಾವಚಿತ್ರವನ್ನು ಬಳಸುವಂತೆ ಸಲಹೆ ನೀಡಿ ಎಲ್ಲಾ ಕನ್ನಡಿಗರು ಮತ್ತೊಮ್ಮೆ ನಮ್ಮ ಒಗ್ಗಟ್ಟು
Reply Retweet Like