Search | Refresh |
![]() |
𝐍𝐀𝐌𝐂𝐈𝐍𝐄𝐌𝐀
@NamCinema
|
Apr 23 |
ಮೇರು ವ್ಯಕ್ತಿತ್ವದ ಆದರ್ಶ ಜೀವನದ ಉದಾಹರಣೆಯಾಗಿ ಕನ್ನಡ ನಾಡಿಗೆ ಮಾರ್ಗದರ್ಶನ ನೀಡಿರುವ #ಅಣ್ಣಾವ್ರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು ಆದರೆ, ಅವರ ಪಾತ್ರಗಳು ಹಾಗೂ ಆದರ್ಶಮಯ ಜೀವನದ ಮೂಲಕ ಇಂದಿಗೂ ಕನ್ನಡ ನಾಡಿನ ಮನ ಮನೆಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ 🙏
#NamCinema #DrRajkumarBirthAnniversary #Annavru #ಡಾ_ರಾಜ್ pic.twitter.com/NuOtRTXIHA
|
||
![]() ![]() ![]() ![]() |
![]() |
NamTalkies.in
@namtalkies
|
Aug 24 |
ಶಂಕರ್ ಅಶ್ವಥ್ ಅವರ ಔಷಧಿ ಅಂಗಡಿಯ ಉದ್ಘಾಟನಾ ಸಮಾರಂಭದಲ್ಲಿ ಮೇರುನಟರು ಅಣ್ಣಾವ್ರು #ಡಾ_ರಾಜ್ ಕುಮಾರ್ ,ಹಿರಿಯ ನಟರು ಚಾಮಯ್ಯ ಮೇಸ್ಟ್ರು ಅಶ್ವಥ್ ಅವರು ಮತ್ತು ಪವರ್ ಸ್ಟಾರ್ @PuneethRajkumar ಅವರಿರುವ ಅಪರೂಪದ ಸ್ಟಿಲ್ ನೋಡಿ.
#namtalkies #DrRajkumar #ashwath #shankarashwath #puneethrajkumar pic.twitter.com/1MUArIAvur
|
||
![]() ![]() ![]() ![]() |
![]() |
NammaAppu
@NammaAppu
|
15 Mar 17 |
ನಿಮ್ಮ ಬದುಕನ್ನು ಕಟ್ಟಿಕೊಳ್ಳಲು
ಮಹತ್ತರ ಸುವರ್ಣಾವಕಾಶ ಕಲ್ಪಿಸಿದೆ
#ಡಾ_ರಾಜ್ ಸಂಸ್ಥೆ
ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ
@SanthoshAnand15 @PavanWadeyar pic.twitter.com/NRO69YMFOk
|
||
![]() ![]() ![]() ![]() |
![]() |
Dr. H M Prasanna
@DrHMPrasanna
|
24 Apr 18 |
ಸರಳತೆ ಮತ್ತು ವಿನಯದ ಸಾಕಾರ ಮೂರ್ತಿಯಾಗಿದ್ದ ಡಾ|| ರಾಜ್ ಕುಮಾರ್ ಅವರು ನಟನೆಯಲ್ಲಷ್ಟೇ ಅಲ್ಲ ಕಲಿಕೆಯಲ್ಲೂ ಕೊನೆಯ ಉಸಿರಿನವರೆಗೆ ಶ್ರದ್ಧೆಯನ್ನು ರೂಢಿಸಿಕೊಂಡವರು. ಅವರ 90ನೇ ಜನ್ಮದಿನದಂದು ನಾವು ಅವರ ಈ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲೆವಾದರೆ ಅದೇ ಅವರಿಗೆ ನಾವು ಸಲ್ಲಿಸಬಹುದಾದ ಹೃದಯಪೂರ್ವಕ ಶ್ರದ್ಧಾಂಜಲಿ.#ಡಾ_ರಾಜ್ pic.twitter.com/6dF23V1swn
|
||
![]() ![]() ![]() ![]() |
![]() |
Sai Krishna Enreddy
@Sai_Eveready
|
23 Apr 18 |
ಕರುನಾಡು ಕಂಡ ಅದ್ಭುತ ಆದರ್ಶ ಜೀವಿ...'ಅಣ್ಣಾವ್ರು' ✊
ನಾನು ಕಂಡ ಅತ್ಯಂತ ಸರಳ ಜೀವಿ...'ಅಪ್ಪಾಜಿ' 👌
ನಿಮಗೆ ಹೃತ್ಪೂರ್ವಕ ನಮನ...🙏
#ಡಾ_ರಾಜ್ pic.twitter.com/bCxYfycdw3
|
||
![]() ![]() ![]() ![]() |
![]() |
ನಿಮ್ಮೊಳಗೊಬ್ಬ ನಾರಾಯಣ.🇮🇳
@Narayan22969170
|
Dec 29 |
#ಅಣ್ಣಾವ್ರ ಸರಳತೆಗೆ ಗುರುಭಕ್ತಿಗೆ
ಒಂದು ಸಣ್ಣ ಉದಾಹರಣೆ.
ದಿ.ಗುಬ್ಬಿ ವೀರಣ್ಣನವರು
ಬಳಸುತ್ತಿದ್ದ ಪಾದರಕ್ಷೆಗೆ #ಡಾ_ರಾಜ್ ಕುಮಾರ್ ಅವರ ಭಕ್ತಿ ಪೂರ್ವಕವಾಗಿ ನಮಿಸುತ್ತಿದ್ದಾರೆ.
#Dr_Rajkumar. pic.twitter.com/7NHAYsKFYd
|
||
![]() ![]() ![]() ![]() |
![]() |
ಸಂತೋಷ್ ಗೌಡ
@santhosh_gowdaa
|
27 Nov 17 |
#ಡಾ_ರಾಜ್ ಅವರು ಯೋಗ ಮಾಡುತ್ತಿರುವ ಅಪರೂಪದ ಚಿತ್ರಗಳು..😊😊
|
||
![]() ![]() ![]() |
![]() |
PublicVibe Kannada
@PV_Kannada
|
24 Apr 18 |
ನೀತಿ ಸಂಹಿತೆ ಜಾರಿ ಹಿನ್ನೆಲೆ ನೇತ್ರದಾನ, ಅನ್ನದಾನ ಕಾನ್ಸಲ್
#ಡಾ_ರಾಜ್ m.publicvibe.com/redirect.php?p…
|
||
![]() ![]() ![]() |
![]() |
ಸಂತೋಷ್ ಗೌಡ
@santhosh_gowdaa
|
20 Apr 17 |
ಈ ವಾರ #Colours_ಕನ್ನಡದಲ್ಲಿ #ಡಾ_ರಾಜ್ ಅವರ ಹುಟ್ಟು ಹಬ್ಬಕ್ಕೆ #ಮಜಾ_ಟಾಕೀಸ್ ನಲ್ಲಿ ವಿಷೇಶ ಸಂಚಿಕೆ ತಪ್ಪದೆ ನೋಡಿ..😊😊... fb.me/1j5iqEH0V
|
||
![]() ![]() ![]() |
![]() |
Vijayavani
@VVani4U
|
17 Oct 16 |
►►ವರನಟ ಡಾ.ರಾಜ್ಕುಮಾರ್ ಆಸ್ತಿ ಭಾಗ
#ಚಾಮರಾಜನಗರ #ವರನಟ #ಡಾ_ರಾಜ್#ಕುಮಾರ್ #ಕನ್ನಡ #ಕರ್ನಾಟಕ #ಕನ್ನಡನ್ಯೂಸ್ #ವಿಜಯವಾಣಿ #Kannada... fb.me/4EYRwqWk3
|
||
![]() ![]() ![]() |
![]() |
ಕನ್ನಡಿಗ ಮಂಜುನಾಥ್ ಸಿರುಗುಪ್ಪ
@manjumedicals
|
Apr 23 |
#ಕರ್ನಾಟಕ_ರತ್ನ_ಪ್ರಶಸ್ತಿ_ಸಮಾರಂಭದಲ್ಲಿ..
#ಡಾ_ರಾಜ್:ಯಾರಾದರೂ ದೇವರನ್ನು ನೋಡಿದ್ದೀರ?
#ಅಭಿಮಾನಿಗಳು: ಇಲ್ಲ
#ರಾಜ್:ನಾನು ಲಕ್ಷಾಂತರ ದೇವರುಗಳನ್ನು ನೋಡಿದ್ದೇನೆ.
#ಅಭಿಮಾನಿಗಳು: ಅಣ್ಣ..ನೀವು ನೋಡಿರಬಹುದು..
ನೀವು ದೈವಿ ಪುರುಷರು
#ರಾಜ್:ನನ್ನ ಕಣ್ಣು ಮುಂದೆ ಇರುವ ಲಕ್ಷಾಂತರ ಅಭಿಮಾನಿಗಳೇ ನನ್ನ ದೇವರು#ಅಭಿಮಾನಿಗಳನ್ನೇ_ದೇವರೆಂದ_ಏಕೈಕ_ನಟ. pic.twitter.com/dVQUTO1s2m
|
||
![]() ![]() ![]() ![]() |
![]() |
Tejas
@Nateshtejaswi
|
30 May 15 |
![]() ![]() ![]() |
![]() |
Tejas
@Nateshtejaswi
|
23 Apr 15 |
![]() ![]() ![]() ![]() |
![]() |
V for Vendetta
@i_kuber
|
24 Apr 17 |
ಇವತ್ತು ಕನ್ನಡಿಗರು ತಮ್ಮ ಮನೆಗಳಲ್ಲಿ ಮಾತ್ರ ಕನ್ನಡ ಬಳಸುವ ದುಃಸ್ಥಿತಿ ಎದುರಾಗಿದೆ. #ಡಾ_ರಾಜ್ ರ #ಗೋಕಾಕ್_ಚಳುವಳಿ ಮತ್ತೊಮ್ಮೆ ಬೇಕಾಗಿದೆ. #ನವೆಂಬರಕನ್ನಡಿಗರು ನಾವು?
|
||
![]() ![]() ![]() |