Twitter | Search | |
Search Refresh
ಸಾಗರ 2 Aug 16
Psecularism & Pnationalism. Both are equal threat to our identity, culture, diversity and hence unity as a country.
Reply Retweet Like
ಭಾರದ್ವಾಜ ಕಾರಂತ 7 Jan 18
ಉಂಡ ಮನೆಗೆ ಕನ್ನ ಹೊಡಿಬಾರದು... ಉಂಡ ಹೊಟ್ಟೆಗೆ ಗುನ್ನ ಹೊಡಿಬಾರದು.
Reply Retweet Like
Vishwavani 16 Apr 18
Reply Retweet Like
Nithyananda Jan 2
ಸರ ಬಳೆ ಸೀರೆ ಕಳ್ಸೋ‌‌ ಪ್ಲಾನ್ ಗೆ ಹೆದರಿದ್ರಾ ಅಂತ!!!
Reply Retweet Like
Radha krshna Mar 15
ಶ್ರದ್ಧೆ ಎಂಬುದು ಭಯವೆಂಬ ಭ್ರಮೆಗೆ ನಂಬಿಕೆ ಎಂಬ ಆಸರೆ
Reply Retweet Like
sarakkimanju 29 Oct 17
ಮಾಡಿದ ಕೆಲಸಕ್ಕೆ ಸಂಬಳ ಕೇಳಿ ನಿರ್ಮಾಪಕರ ಸ್ನೇಹ ಕಳೆದುಕೊಳ್ಳಬೇಡಿ.
Reply Retweet Like
Abhay Mayura Varma 5 Jan 17
ತಂದೆ ಹೆಸರು 'ಚಂದ್ರವರ್ಮ'(ಬಂಧುಷೇಣ) ಬದಲು ಜೊತೆಗಿದ್ದು ವಿದ್ಯೆಕಲಿಸಿ ಕೈಹಿಡಿದು ನಡೆಸಿದ ಗುರು ಹಾಗೂ ಪಿತಾಮಹರ ಹೆಸರು...
Reply Retweet Like
sarakkimanju 3 Nov 17
ದುಷ್ಟರನ್ನು ಕಂಡರೆ ದೂರ ಇರ್ಬೇಕು.. ದುಷ್ಟ ಕಾಲ್ ಕೆರ್ಕೊಂಡು ಜಗಳಕ್ಕೆ ಬಂದ್ರೆ ಮುಷ್ಟಿ ಬಿಗಿ ಹಿಡಿದು ಅವನ ಮುಖಕ್ಕೆ ನಾಲ್ಕು ಬಾರಿಸ್ಬೇಕು.
Reply Retweet Like
Radha krshna Mar 15
ಸ್ನೇಹವನ್ನು ಉಳಿಸಿಕೊಳ್ಳಲು ಶ್ರಮಿಸುವ ಹಂತ ತಲುಪಿದರೆ ಸ್ನೇಹ ಸತ್ತಂತೆ
Reply Retweet Like
Radha krshna 30 Jul 14
ಎಲ್ಲದಕೂ ಕಾರಣ ಇರುತ್ತದೆ. ಬದುಕೇ ಹೀಗೇ :) :) ನಂ ನಡುವೆ ಹಾವು ಕಚ್ಚಿಸಿಕೊಂಡವರೂ ಬದುಕಿ ಉಳಿಯಬಹುದು ಸೊಳ್ಳೆ ಕಚ್ಚಿದವರೂ ಸತ್ತು ಉರುಳಬಹುದು......
Reply Retweet Like
rakshath shetty 18 Jun 18
ಸಿಕ್ಕ ಸಿಕ್ಕವರೆಲ್ಲಾ ಯಾವಾಗ ಮದುವೆ ಅಂತ ಕೇಳೋಕೆ ಶುರು ಮಾಡಿದ್ರು ಅಂದ್ರೆ, ಅವರಿಗೆ ನಿಮ್ಮ ಬಗ್ಗೆ ಕಾಳಜಿ ಅಂತಲ್ಲ, ವಯಸ್ಸು ಹೆಚ್ಚಾಗಿ ಮುದುಕನಾದಿ ಮಗನೇ, ಇನ್ನಿರೋದು ಅಲ್ಪ- ಸ್ವಲ್ಪ ವ್ಯಾಲಿಡಿಟಿ ಅಂತ ಅರ್ಥ!
Reply Retweet Like
Vishwavani 12 Jul 18
ಕರಾವಳಿ ಮಂದಿ ಸ್ವಾಭಿಮಾನ ಎಲ್ಲಿ ಪಣಕ್ಕಿಟ್ಟಿದ್ದಾರೆ? - ಸಿನಾನ್ ಇಂದಬೆಟ್ಟು
Reply Retweet Like
Chowkidar Narayanಶಾಸ್ತ್ರಿ 21 Mar 18
ಎಲೈ ಖಾತೆದಾರರೇ .. ನೀವೆಲ್ಲರೂ ಇದನ್ನು ದಯೆಯಿಟ್ಟು ಓದಿ ... ಈ ಮಾರ್ಕ್ ಜುಕರ್ಬರ್ಗೆ ಅವನೌನ್‌ ಎಂಥಾ ಕಿತಾಪತಿ ಎಂತ ನಿಮಗೆ ವಾಗುತ್ತದೆ!
Reply Retweet Like