Twitter | Search | |
Search Refresh
Moony Jun 25
This reflects that you are set off to a nice political journey. You spoke about and makes sure that none of our votes should go in vain. I wish you all the best brother.
Reply Retweet Like
Mohan Dasari - ಮೋಹನ್ ದಾಸರಿ 24 Oct 17
ನವರೇ ನಿಮ್ಮ ಜೊತೆ ನಾವಿದ್ದೇವೆ, ಕರ್ನಾಟಕದಲ್ಲಿ ಕನ್ನಡಕ್ಕೆ ತಕ್ಕ ಗೌರವ ಸಿಗಲೇ ಬೇಕು‌.ಹೋರಾಟ ಮುಂದುವರಿಸಿ.
Reply Retweet Like
ಸೂರಜ್ ಕುಮಾರ್ May 4
Dear Karnataka Government, Please put a limit on applying Government jobs by Non kannadigas in Karnataka.
Reply Retweet Like
PSPRFC 8 Sep 16
ನಾಳೆ ನಡೆಯುವ ಕರ್ನಾಟಕ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ ನಾಡಿನ ನೆಲ, ಜಲ ಮತ್ತು ಭಾಷೆಗಾಗಿ ಒಗ್ಗಟ್ಟಾಗಿ ಹೋರಾಡೋಣ
Reply Retweet Like
VB 2 Jul 17
ನೀವು ice animals ಬಗ್ಗೆ ಜಾಸ್ತಿ knowledge ಪಡ್ಕೋಬೇಕಾ? a TV anchor said just now
Reply Retweet Like
Troll Raaja ® Feb 8
Speaking in English doesn't mean that you have huge knowledge.. It's just other type of language.. Don't hesitate to speak in your mother tongue..
Reply Retweet Like
LinCan May 4
I have seen so many people troubling at banks & some other places. In our beautiful land why should we denied for upholding our language?! Give atleast attention to us.
Reply Retweet Like
ಪವನಾನೇ ಶ್ರೀಮಾನ್ ನಾರಾಯಣ Nov 8
Replying to @Gaddapa @arjungowda_
ಭಕ್ತಿಯ ಗುಲಾಮಗಿರಿಯಿಂದ ಬಿಡುಗಡೆ ಹೊಂದಿ ಬಡವರ ಧ್ವನಿಯಾಗಿ ತಪ್ಪು ಯಾರೇ ಮಾಡಲಿ ಧೈರ್ಯವಾಗಿ ಟೀಕಿಸಿ
Reply Retweet Like
Premaleela Oct 8
💛♥️ಕನ್ನಡದ ಕಷ್ಟಕರ 💛♥️ ಕಂದ ಪದ್ಯ ಗದ್ಯ ಪದ್ಯಗಳು ಆದ್ರೂ ಸರಾಗವಾಗಿ ನೀಲಾಜಾಲವಾಗಿ ಮುಗುಳುನಗೆಯಲ್ಲಿ ಹೇಳುವ ಹಾಡುವ ಸರಸ್ವತಿ ಶಾರದೆಯ 💛 ♥️ವರಪುತ್ರ ಕರುನಾಡಿಗೆ ಕನ್ನಡಕ್ಕೆ ಒಬ್ಬರೇ ಒಬ್ಬರು 💛♥️
Reply Retweet Like
Sanchitha Gowda 🐦 4 Sep 18
ನಲ್ಲಿ ಕನ್ನಡ ಸೂಪರ್ ನೋಡಿ ತುಂಬಾ ಖುಷಿ ಆಯ್ತು ಸೊಲ್ಪ ಜನ ಕನ್ನಡ ದವರು ಆಗಿದ್ದರು ಕನ್ನಡ ದಲ್ಲಿ ಬರಿಯಲ್ಲ
Reply Retweet Like
𝙑𝙞𝙨𝙝𝙬𝙖𝙣𝙖𝙩𝙝🌏 Vishwanath@mstdn.social Aug 28
ನಿಮ್ಗೆ ಇಷ್ಟೇ ಹೇಳೋದು.. 'ಬಿದ್ರೆ ಸುಳಿ,ಎದ್ರೆ ಗೂಳಿ'!.. ಸುಳಿಯಲ್ಲಿ ಬಿದ್ದಾಯ್ತು,ಇನ್ನು ಕನಿಷ್ಟ ಕನ್ನಡಿಗರಿಗಾದರೂ,ಗೂಳಿಯಂತೆ ಮುನ್ನುಗ್ಗಿ ಕಾರ್ಯ-ಪ್ರವೃತ್ತರಾಗಿ..
Reply Retweet Like
ಕಲಾವತಿ 💛❤️(ಲತಾ ಶಿವಕುಮಾರ್ ✍️.) Oct 31
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Reply Retweet Like
ManiRaj Darshankar Oct 31
ಸ್ವಾಭಿಮಾನ ನಮ್ಮ ಪ್ರಾಣ ಅ ಆ ಇ ಈ ಅಭಿಯಾನ ಭಾಷೆ ಕೊಟ್ಟ ಸ್ಥಾನ‌ ಮಾನ ಭುವನೇಶ್ವರಿಯ ಬಹುಮಾನ ಹಳದಿ ಕೆಂಪು ಬಾವುಟವೇ ಕನ್ನಡದ‌‌ ಆಧಾರ......... ದ ಶುಭಾಶಯಗಳು 💛♥️💛♥️💛♥️💛♥️💛♥️ 🙏🙏
Reply Retweet Like
Sathisha H N Oct 24
Reply Retweet Like
ಅಂಜುಮಲ್ಲಿಗೆ 👸 Nov 2
ವಾರೆವ್ಹಾ.. "ಕನ್ನಡ ರಾಜ್ಯೋತ್ಸವ"ದ ಪ್ರಯುಕ್ತ "ಕನ್ನಡ ಕೋಗಿಲೆ" ಕಾರ್ಯಕ್ರಮದಲ್ಲಿ "ಕನ್ನಡ ಕೋಗಿಲೆಯೊಂದರ ಇನಿದನಿ" "ನುಡಿದರೆ ಶಿವಲಿಂಗವೂ ಅಹುದಹುದೆನ್ನಬೇಕು" ಅನ್ನೋ ಮಾತಿಗೆ ಪುಷ್ಠಿದಾಯಕ ಸಂಭಾಷಣೆ 😍😘🤗🙏👍💪👌👏
Reply Retweet Like
ಪವನಾನೇ ಶ್ರೀಮಾನ್ ನಾರಾಯಣ Jun 11
ಕಾಗೆ ತನ್ನ ಬಳಗ ಕಟ್ಟಿಕೊಂಡು ಕೀರುಚೀದರೂ ಎನ್ ಬಂತು ಅದೇ ಕೋಗೀಲೆ ಎಲ್ಲಿ ಕೋಗಿದರೂ ಕೇಳುವವರು ಇದ್ದಾರೆ. ಮೋದಲು ನಾಡು ನುಡಿ. ವಾದ ದಿಂದ ತೀರ್ಪು ಬದಲಾಗಲ್ಲ ಮರಿ.
Reply Retweet Like
SANNEPPA NELAJERI 21 May 18
Replying to @RameshB_Indian
*ಸರಿಯಾಗಿ ಹೇಳಿದ್ರಿ"ಅವನು ಎಲ್ಲಿ ಹುಟ್ಟಿದ್ದಾನೆ ಅನ್ನೋದು ಮರೆತವ್ನೆ"ನಾಡಿನ ನೆಲ ಜಲ ಭಾಷೆ ವಿಷಯದಲ್ಲಿ"ಕನ್ನಡಿಗರಾದ ನಾವು ಒಗ್ಗಟ್ಟಿನಿಂದ ಇದ್ದು"ಅಂಥವರ ವಿರುದ್ಧ ಹೋರಾಡೋಣ"*
Reply Retweet Like
ಅಂಜುಮಲ್ಲಿಗೆ 👸 Nov 2
ಕನ್ನಡ ಅಕ್ಷರಮಾಲೆಯಲ್ಲಿ ಬೆಳಕಿನ ಸಿಂಚನ ಎಲ್ಲರ ಮನಸ್ಸಿನಲ್ಲೂ ನೆಲೆ ನಿಲ್ಲಲಿ ಕನ್ನಡದ ಸ್ವಾಭಿಮಾನ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 😍💪👍👌👏
Reply Retweet Like
ಸಾಯಿ ಕೃಷ್ಣ.Sai krishna Oct 23
Reply Retweet Like
ಮೇಘರಾಜ್27 1 Sep 18
ರೀ ರಾಮಚಂದ್ರ ರವರೆ ಅಣ್ಣನಿಗೆ ಒಳ್ಳೆ ಬುದ್ಧಿ ಇರುವುದಕ್ಕೆ ಆ ಗುರುರಾಯರು ಈ ಮಟ್ಟಕ್ಕೆ ಬೆಳೆಸಿರುವುದು. ಅಂದಾಗೆ ಒಂದು ಮಾತು ನೆನಪಿರಲಿ ನಮ್ಮ ಅಮ್ಮ ಸುಂದರವಾಗಿಲ್ಲ ಅಂದ ಮಾತ್ರಕ್ಕೆ ಪಕ್ಕದ ಮನೆ ಅಂಟಿಯನ್ನು ಅಮ್ಮ ಎಂದು ಒಪ್ಪಿಕೊಳ್ಳುವ ಜಯಾಮನ ನಮ್ಮದಲ್ಲ, ನಮ್ಮ ತಾಯಿ ಹೆಂಗೆ ಇರಲಿ ಅವಳೆ ನಮ್ಮಅಮ್ಮ 💛💓🙏
Reply Retweet Like