Twitter | Search | |
Search Refresh
Ekanath Krrish Jul 11
Reply Retweet Like
D9 Dilip 23 Sep 18
Reply Retweet Like
Niranjan   CM  Abhay 15 Feb 18
Happy birthday Anna,,,,, 👌 ಅನ್ನೊದು 🍀🌿 🌺ಬೆನ್ನಿಂದೆ_ಇರತ್ತೆ🌼 🍁ತಾಳ್ಮೆ ಇರಬೇಕು.....🌹 _🍂ಗೆದ್ದೆಗೆಲುತ್ತಿವಿ....🌹🌺🌺🌺🌺 🚻💯
Reply Retweet Like
SAI NARAYANA RAJU Jun 11
" ಬೇಗ ಮೇಲೆ ಬರಬೇಕು ಅಂತ" "ದಿನಕ್ಕೊಂದು ಬಣ್ಣದ ಮುಖವಾಡ ಹಾಕವನು ನಾನಲ್ಲ" "ಮುಟ್ಚೊ ಗುರಿ ತಡವಾದರು ಇಡೋ ಹೆಜ್ಜೆ" ನಿಯತ್ತಾಗಿರುತ್ತೆ" 👌👌👍👍
Reply Retweet Like
Vijaykumar May 7
@ ಸಾದನೆ ಮಾಡಬೇಕು ಅಂದ್ರೆ ಭಯ &ಎಲ್ಲರು ನನ್ನವರು ಅನ್ನೋದನ್ನ ಬಿಟ್ಟು ಬಿಡಬೇಕು ಎನ್ಬೇಕಾದ್ರೆ ಸಾದನೆ ಮಾಡಬಹುದು.....
Reply Retweet Like
Kiccha Sudeepa.com® Dec 22
ನೀನು ಎಷ್ಟ್ ಎತ್ತರಕ್ಕೆ ಬೆಳ್ದೆ ಅನ್ನೋದ್ ಅಷ್ಟೇ ಮುಖ್ಯ ಅಲ್ಲ,  ಎಷ್ಟು ಜನರನ್ನ ಜೊತೆಗೆ ಬೆಳೆಸಿದೆ   ಅನ್ನೋದು ಮುಖ್ಯ... 😍
Reply Retweet Like
Neelkumar 19 Nov 17
Reply Retweet Like
ಸಿಂಪಲ್ ಧರ್ಮ ಹಾಸನ 23 Nov 17
Reply Retweet Like
ಎನ್ನ ಅಭಿವ್ಯಕ್ತಿ...📝 12 May 18
🏊 ಮರಿಬೇಡ ಕಲಿಬೇಡ ಯಾವತ್ತು ಛಲ👊 ಬಿಡಬೇಡ ಸುಮ್ನೆ ಇಂಗೆ ಒಂದು VEDIO...😋
Reply Retweet Like
Ravi Jeeragal 12 Jun 18
ಒಂದೆ ಜೋಕ್ ಗೆ ನಾವು ಪದೆ ಪದೆ ನಗಲ್ಲ ಅಂದಮೇಲೆ.... ಒಂದೆ ನೋವಿಗೆ ಯಾಕ್ರಿ ನಾವು ಪದೆ ಪದೆ ಅಳಬೇಕು...?
Reply Retweet Like
DDKSSS official (R) 6 Apr 18
Good morning all ಇದ್ದಾಗ ಮಾತ್ರ ಗೆಲ್ಲಲು
Reply Retweet Like
Venky Gun Oct 15
Reply Retweet Like
ನಾನು Oct 13
ಆದರೆ 🙄🙄 ಕಡಲ ತೀರದ ಕಸ ಹೆಕ್ಕಿ ಕ್ಯಾಮರಾಗೆ ಫೋಸ್ ಕೊಡೋದಲ್ಲ.. ಮೊದಲು ಅವರ ಬಿಜೆಪಿ ಕಚೇರಿ ಮುಂದಿನ ಕೊಳಕು ಸ್ವಚ್ಛ ಮಾಡೋಕೆ ಹೇಳಿ.....😎😎 😎
Reply Retweet Like
MD RAFIK OLEKAR Aug 18
ಇಷ್ಟ ಪಟ್ಟಿದ್ದು ಸಿಕ್ಕಿಲ್ಲ ಹಾಗಂತ ಇಷ್ಟ ಪಡೊದ್ನ ಬಿಡಲ್ಲ. ಗೆಲ್ಲೋದ್ ಲೇಟ್ ಹಾಗ್ಬೋದು but ಗೆದ್ದೇ ಗೆಲ್ಲುತ್ತೇನೆ❣️❣️ that's My attitude 💪💪
Reply Retweet Like
ಪೈಲ್ವಾನ್ ರಿಯಾಜ್ R.A💪 🌱🇮🇳🐦 May 12
ನಾವು ಇಷ್ಟ ಪಟ್ಟದ್ದು ಸಿಗುತ್ತೆ ಅಂತ ಗೊತ್ತಾದಾಗ ಖುಷಿಯಾಗಿರಬೇಕು ಸಿಗಲ್ಲ ಅಂತ ಗೊತ್ತಾದಾಗ ಇನ್ನು ಖುಷಿಯಾಗಿರಬೇಕು ಅದು ನಮ್ಮ ಹತ್ತಿರ ಇರೋದರಕ್ಕಿಂತ ಬೇರೆಯವರ ಹತ್ತಿರ ಇದ್ದರೆ ಖುಷಿಯಾಗಿ ಇರುತ್ತದೆ ಅಂತ ಅನಿಸುತ್ತದೆ
Reply Retweet Like
Shivananda Apr 26
ಬೇಗ🚶 ಮೇಲ ಬರಬೇಕು ಅಂತ ಬಣ್ಣದ👦 ಹಾಕೊರ್ ನಾವಲ್ಲ💪😉💪 ಗುರಿ ತಡ ಆದ್ರೂ # ಇಡೊ ಹೆಜ್ಜೆ ನಿಯತ್ತಾ ಗಿರುತ್ತೆ✌🙏✋☝
Reply Retweet Like
e vijaykumar narahari..!!💫 Mar 6
ಎಷ್ಟೇ ಕಷ್ಟಗಳಿದ್ದರೂ ಅದನ್ನ ಸ್ವಲ್ಪ ವತ್ತು ಮರೆಸೊದು ಈ ನಗು ಮಾತ್ರ...!!😊 ..!!💜💙🌹
Reply Retweet Like
DBoss Hudugaru Official Feb 12
Evening 😘😍✌️ ಸೋಲು ಒಪ್ಕ್ಕೋ ಆದ್ರೆ ಅಷ್ಟೊಂದು ಆಗಿ ತೊಗೋಬೇಡ ಅನ್ನೋದು ತರ ಬರ್ಬೇಕು 💙✌️ @dboss_hudugaru
Reply Retweet Like
e vijaykumar narahari..!!💫 Jan 30
, ಸಹಜ. ಇದೆಲ್ಲವನ್ನು ಮೆಟ್ಟಿ ನಿಂತು ಯಶಸ್ಸಿನ ದಾರಿಯಲ್ಲಿ ನಡೆಯಲು ಶ್ರಮ ಪಡಬೇಕು. ಈ ದಾರಿಯಲ್ಲಿ ಯಾವದೇ ಕಾರಣಕ್ಕೂ ದಿಕ್ಕು ತಪ್ಪಬಾರದು...!!! ಶುಭೋದಯ ಶುಭದಿನ 😊💙💜
Reply Retweet Like
PAILWAAN MANJU Dec 29
ಹಲವು ಸೋಲುಗಳನ್ನು ಕಂಡರು ಇವತ್ತು ಅಲ್ಲ ನಾಳೆ ಗೆದ್ದೆ ಗೆಲುತ್ತೆನೆ ಎಂದು ಛಲದಿಂದ ಬದುಕುತ್ತಿರುವವನು ನಾನು , ಕಿಚ್ಚ ನ ಅಭಿಮಾನಿ. ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಅದು ಒಳ್ಳೆತನ ಎಂಬ ವಾಕ್ಯದ ಮಾತ್ತಿನ ಮೇಲೆ ಪ್ರಭಾವಿತ್ತ ನಾದವನು....
Reply Retweet Like