Twitter | Search | |
Search Refresh
Vishwavani 3 Sep 18
Reply Retweet Like
Goumatha 25 May 18
ಸನ್ಮಾನ್ಯ ಶ್ರೀ ಯವರೇ, ! ಜಾತ್ಯತೀತ! ಜಾತ್ಯತೀತ! ರ ಬೆನ್ನೆಲುಬಾದ ಅಂತಹ ಗೋವುಗಳ ರಕ್ಷಣೆಯೂ ನಿಮ್ಮ ಸರಕಾರದ ಆದ್ಯ ಕರ್ತವ್ಯವಾಗಿರಲಿ ಎಂದು ಮನವಿ ಮಾಡುತ್ತಾ, ಶುಭಾಶಯಗಳು 🙏🙏🙏
Reply Retweet Like
ಪ್ರಜಾವಾಣಿ|Prajavani 26 Jul 18
Reply Retweet Like
Vishwavani 12 Aug 18
ಕುಮಾರಸ್ವಾಮಿ ಗದ್ದೆ ನಾಟಿ ಮಾಡಿದ್ದು ನಾಟಕವಾದ್ರೆ, ಯಡಿಯೂರಪ್ಪ ದಲಿತರ ಮನೆಯಲ್ಲಿ ಉಂಡದ್ದು.!? - ಪಿ. ತ್ಯಾಗರಾಜ್.
Reply Retweet Like
sanJay V shaRanu Oct 28
Replying to @siddaramaiah
ಸರ್ ಹಚ್ಚೋದು ಅಂದರೆ ಇದೇ ಅನ್ಸುತ್ತೆ ಅಲ್ವಾ? ನೀತಿ ನಿಮ್ಮದು, . ಅಂತೀರಾ, ಬಗ್ಗೆ ಮಾತಾಡ್ತೀರಾ.
Reply Retweet Like
ಸುಮಾರಣ್ಣ Oct 20
Replying to @Premaleela1
ಅದ್ಕೆ ನಾನು ಹೇಳೋದು ನಮ್ಮ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತ ನೀಡಿ ಅಂತ 🤣🤣
Reply Retweet Like
ದೇವು S/O ಮುದ್ದೆಗೌಡ. Mar 23
ಸೇಮ್ ನನ್ನ ತರ ನಮ್ಮ ಸಹವರ್ತಿ ಕೂಡ ನಿಜವಾದ
Reply Retweet Like
ಸುಮಾರಣ್ಣ Aug 4
. . ಸೂಪರ್ ಸ್ಪೆಷಾಲಿಟಿ ವೃದ್ಧಾಶ್ರಮ ( ) ನಿರ್ಮಾಣ ಕಾರ್ಯ ಆರಂಭವಾಗಿದೆ .. . ಆಸಕ್ತರು ಕೆಳಕಂಡ ಶಿಸ್ತುಕ್ರಮಕ್ಕೆ ಬದ್ಧರಾಗಿರಬೇಕು 👇👇👇 1) ಕೈಯನ್ನು ಅವರೇ ತೊಳೆದುಕೊಳ್ಳಬೇಕು. 2) ಎಸೆಯುವ ಬಿಸ್ಕೆಟ್ ಕ್ಯಾಚ್ ಹಿಡಿಯಬೇಕು. 3) ಸದ್ರಿ ವಠಾರದಲ್ಲಿ ನಿಂಬೆಹಣ್ಣು ನಿಷೇದ 4) ನಿಮ್ಮ ಸಾಮಾನುಗಳಿಗೆ ನೀವೇ ಜವಾಬ್ದಾರರು
Reply Retweet Like
ದೇವು S/O ಮುದ್ದೆಗೌಡ. Mar 16
ಹೋಗ್ಲಿ ಯಾರು ಗೆದ್ರೇ ಎನು,ಪ್ರತಾಪ್ ಕೂಡ ನಮ್ಮ ದವ್ನೆ. ನಾನು ಕೂಡ ಬಿ ಟಿಮ್ ತಾನೇ.
Reply Retweet Like
rajeeva c j 23 Jan 18
ಅಪ್ಪ ನನಗಿಟ್ಟ ಹೆಸರು ಸಿದ್ದರಾಮೇಗೌಡ. ಶಾಲೆಗೆ ದಾಖಲು ಮಾಡುವ ಸಂದರ್ಭದಲ್ಲಿ ಮೇಷ್ಟ್ರು ಸಿದ್ದರಾಮಯ್ಯ ಎಂದು ಬದಲಿಸಿದರು. - ಸಿದ್ದರಾಮಯ್ಯ, ಸಿಎಂ ಇಂತಹ ಮೇಷ್ಟ್ರುಗಳ ಸಂಖ್ಯೆ ಹೆಚ್ಚಿರಬೇಕಿತ್ತು. ಆಗ ಹೆಸರಿನ ಹಿಂದೆ ಬಾಲದಂತಿರುವ ಮೇಲ್ಜಾತಿ ಸೂಚಕ ಹೆಗಡೆ, ಜೋಷಿ, ಗೌಡ, ಆರಾಧ್ಯ, ಆಚಾರಿ, ಮಠ- ಈ ಯಾವೂ ಕಾಣಿಸುತ್ತಿರಲಿಲ್ಲ.
Reply Retweet Like
Kumaraswamy For CM 3 Dec 18
ಕೇರಳದಲ್ಲಿ ರಾರಾಜಿಸುತ್ತಿರುವ ನಮ್ಮ ಬಾವುಟ. 🇳🇬 🇳🇬 🇳🇬 ಹಿರಿಜೀವ,ಸ್ಥಾಪಕರಾದ ಶ್ರೀ.H.D. ದೇವೇಗೌಡರಿಗೆ ತಲುಪುವವರೆಗೂ ಶೇರ್ ಮಾಡಿ.
Reply Retweet Like
Ravi Gowda 9 May 18
Replying to @siddaramaiah
ಲವ್ ಯೂ ಸರ್ ಈ ನಿಮ್ಮ ಅಭಿಮಾನಕ್ಕೆ ನಾವು ಸದಾ ಋಣಿ ಯಗಿರುತ್ತೇವೆ ನೀವು ಅನೇಕರನ್ನು ಗುರತಿಸಿ ಧನ್ಯವಾದ ಹೇಳಿದಿರಲ್ಲ ಅಷ್ಟು ಸಾಕು ಸರ್ ಅದರಲ್ಲೂ ನೀವು ಬಳಸಿರುವ ಯುವ ಮನಸ್ಸುಗಳು ಎಂಬ ಪದಕ್ಕೆ ನನ್ನದೊಂದು ಎಕ್ಸಾಟ್ರ ಸಲಾಮ್ ಸರ್...💓💓💓💓💓💓💓
Reply Retweet Like
Naveen Kumar K N INC Oct 29
Replying to @NaveenknINC
13) ಮಳೆಯಾಶ್ರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮಪಡಿಸಲು ಯೋಜನೆ. 14) ಬ್ರಹರ್ಷಿ ಜಯಂತಿ. 15) ಮಡಿವಾಳ ಜಯಂತಿ. 16) ಜಯಂತಿ. ಇದು , ಬದ್ಧತೆಯಿರುವ ನವರ ಯೋಜನೆಗಳು. (4/4)
Reply Retweet Like
Harish Poonja 24 Dec 17
1) ಈಗ ಸಾಕ್ಷ್ಯ ನೀಡಬೇಕಾದವರು ಎಲ್ಲದಕ್ಕೂ ಸಾಕ್ಷ್ಯ ಕೇಳುವ ಅನ್ನಿಸಿಕೊಂಡವರು. 2)ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂವಿಧಾನವನ್ನು ತಿದ್ದಿ ಅವರ ಆಶಯಕ್ಕೆ ವಿರುದ್ಧವಾಗಿ "ಜಾತ್ಯಾತೀತ" ಅನ್ನುವ ಶಬ್ದ ಸೇರಿಸಿದವರು. ಹೊರತಾಗಿ ಅನಂತ್ ಕುಮಾರ್ ಹೆಗ್ಡೆ ಜಿ ಅವರು ಅಲ್ಲ.
Reply Retweet Like
Yuva S Gowda May 19
ಅಂಬೇಡ್ಕರ್ ಈ ದೇಶದ ಪ್ರಧಾನಿಯಾಗಿದ್ದರೆ ಭಾರತವು ಬಲಿಷ್ಠ ರಾಷ್ಟ್ರವಾಗಿ ಇರುತ್ತಿತ್ತು... ಸರ್ದಾರ್ ವಲ್ಲಭಾಯಿ ಪಟೇಲ್ ಭಾರತದ ಪ್ರಧಾನಿಯಾಗಿದ್ದರೆ ಭಾರತವು ಬಲಿಷ್ಠ ರಾಷ್ಟ್ರವಾಗಿ ಇರುತ್ತಿತ್ತು.. ಆದರೆ ಮಧ್ಯದಲ್ಲಿ ಇರುವವರು ಈ ದೇಶದ ಪ್ರಧಾನಿಯಾಗಿ ಈ ದೇಶ ಉಳಿದುಕೊಂಡಿದೆ...
Reply Retweet Like
ದೇವು S/O ಮುದ್ದೆಗೌಡ. Apr 4
Replying to @nuthanenator
ಹೌದು ಹೌದು ಈ ಮಾತು ಸತ್ಯ.ನಾನು ಮೋದಿ ವಿರುದ್ದ ಉತ್ತರ ಭಾರತದಲ್ಲಿ ಎಲೆಕ್ಷನ್ ಗೇ ನೀಲ್ತಿನಿ ಅಂದಾಗ ಎಲ್ಲ ನಮ್ಮ ಸೇವಕರು ಸೇರಿ "ಬೇಡಿ ಬೇಡಿ ನೀವ್ ಯಾವತ್ತು ನಿಮ್ಮ 3 ಜಿಲ್ಲೆಯಲ್ಲೇ ನಿಂತು ತೋರಬೇಕು ನಿಮ್ಮ ಪವರ್ ನ "ಅಂದ್ರು. ಸರಿ ಅಲ್ವೇ ಮಗು
Reply Retweet Like
Democratic TV Nov 6
Reply Retweet Like
Naveen Kumar K N INC Sep 17
Replying to @NaveenknINC
ಹುಟ್ಟುವಾಗ ಯಾವುದೇ ಮನುಷ್ಯನೂ ಕೂಡ ನಾನು ಇಂತಹದ್ದೇ ಜಾತಿಯಲ್ಲಿ ಹುಟ್ಟುಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ, ಜನನವಾದ ಮೇಲೆ ಜಾತಿ ಜಾತಿ ಜಾತಿ. ರಾಷ್ಟ್ರದಲ್ಲಿ ಜೀವನ ಸಾಗಿಸುತ್ತಿದ್ದು ಜಾತಿಯ ಕಾರಣಕ್ಕೆ ಒಬ್ಬ ಗೌರವಾನ್ವಿತ ಸಂಸದರನ್ನು ಈ ರೀತಿ ಅವಮಾನ ಮಾಡುವುದು ಸರಿಯಲ್ಲ, ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ.
Reply Retweet Like
Laskar Shekappa Aug 28
ಇದೇನಾ? ನವರ ರಾಜಕಾರಣ.ಥೂ ಥೂ ನಿಮ್ಮ ಇಷ್ಟು
Reply Retweet Like
INCGurumitkal Feb 12
ನಾಯಕರಾದ ರವರ ಅಕ್ಷರ ಕ್ರಾಂತಿಗೆ ಇಲ್ಲಿದೆ ಮತ್ತೊಂದು ಸಾಕ್ಷಿ! ಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕ -ಕಲಬುರಗಿ. ! -
Reply Retweet Like