Twitter | Search | |
Search Refresh
AutoRaja Apr 22
ವಂಚನೆ ಪ್ರಕರಣ: ಬಿಜೆಪಿ ಜಿಲ್ಲಾಧ್ಯಕ್ಷನಿಗೆ ಜೈಲು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಚಿತ್ರದುರ್ಗ ಪ್ರಧಾನ ಜೆಂಎಂಎಫ್ ಸಿ ನ್ಯಾಯಾಲಯ ತೀರ್ಪು ನೀಡಿದ್ದು10 ಸಾವಿರ ರೂ. ದಂಡ ಮತ್ತು 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
Reply Retweet Like
kannadaprabha Oct 23
ಚಿತ್ರದುರ್ಗ: ಭಾರೀ ಮಳೆಗೆ ಕುಸಿದುಬಿದ್ದ ಗೋಡೆ, ವೃದ್ದೆ ಸಾವು 80-year-old woman dies in wall collapse after heavy rains in Chitradurga Read more here:
Reply Retweet Like
Karnataka Rail Users Sep 15
Reply Retweet Like
CDKSSS Official ( R) 5 Dec 18
ಬೀದರ್ KSSS ನ ಅಧ್ಯಕ್ಷರಾದ ಕಿಚ್ಚ ಸುಶೀಲ್ ರವರಿಗೆ ಜಿಲ್ಲಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿಯ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು ದೇವರು ನಿನಗೆ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿಯೆಂದು ಹಾರೈಸುತ್ತೇವೆ 🌹🌻🌻🌺🌺
Reply Retweet Like
ಭೀಮಾಶಂಕರ ಪಾಟೀಲ Nov 18
Reply Retweet Like
ಭೀಮಾಶಂಕರ ಪಾಟೀಲ Nov 18
Reply Retweet Like
MaDhuPriYa- ಮಧುಪ್ರಿಯಾ Sep 17
ಭಾರತದ ಮೂಲನಿವಾಸಿಗಳು ದ್ರಾವಿಡರು, ಶೂದ್ರರು ವಿದೇಶಿ ಮೂಲದ ಆರ್ಯರ ದಬ್ಬಾಳಿಕೆ ಶೋಷಣೆಯಿಂದ ನಲುಗಿದ್ದ ಶೂದ್ರರ ಅಸ್ಮಿತೆಯನ್ನ ಬಡಿದೆಬ್ಬಿಸಿದ ಮಹಾನ್ ಮಾನವತಾವಾದಿ ಪೆರಿಯಾರ್ ರಾಮಸ್ವಾಮಿ ಮೂಲತಃ ಕನ್ನಡಿಗರು, ಜಿಲ್ಲೆಯ ಎನ್ನುವುದೇ ನಮ್ಮೆಲ್ಲರ ಹೆಮ್ಮೆ
Reply Retweet Like
Karnataka Rail Users Jul 8
Reply Retweet Like
KicchanaAdda😎 Aug 4
"ಕೋಟೆ ನಾಡು" ದಲ್ಲಿ ನಡೆಯಲಿದೆ ಅಭಿನಯ ಚಕ್ರವರ್ತಿ ಬಾದ್'ಷಾ ಕಿಚ್ಚ ಸುದೀಪ್ ಅಣ್ಣ ಅಭಿನಯದ "" ಚಿತ್ರದ ಅದ್ದೂರಿ ಆಡಿಯೋ ಲಾಂಚ್.😘✌️❤️ 🎵 😎
Reply Retweet Like
ಪ್ರಜಾವಾಣಿ|Prajavani Sep 24
ವಿದ್ಯುತ್ ಅವಘಡಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Reply Retweet Like
ಕರ್ನಾಟಕ ನವನಿರ್ಮಾಣ ಸೇನೆ Sep 28
Reply Retweet Like
ಕರ್ನಾಟಕ ನವನಿರ್ಮಾಣ ಸೇನೆ Sep 28
Reply Retweet Like
Chaithra.K Dec 7
Reply Retweet Like
VK Super Star Raitha #ಸೂಪರ್ಸ್ಟಾರ್ ರೈತ Dec 5
Reply Retweet Like
ಪ್ರಜಾವಾಣಿ|Prajavani Dec 2
ಚಿತ್ರದುರ್ಗದ ‘ಮುಕ್ತಿಧಾಮ’ದ ಕಾವಲುಗಾರ ಕೆ.ಎಸ್‌.ಪುಟ್ಟಸ್ವಾಮಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಮೂರು ದಶಕಗಳ ಹಿಂದೆ ಚಿತ್ರದುರ್ಗಕ್ಕೆ ಬಂದ ಅವರು ಕೋಟೆನಾಡಿನವರೇ ಆಗಿದ್ದಾರೆ.
Reply Retweet Like
Karthik Koppa Dec 2
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹೈದ್ರಾಬಾದಿನಲ್ಲಿ ಪ್ರಿಯಾಂಕಾ ರೆಡ್ಡಿಯವರನ್ನ ಅತ್ಯಾಚಾರ ಮಾಡಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿ ನಗರದಲ್ಲಿ ದಿನಾಂಕ 02/12/2019 ರಂದು ಪ್ರತಿಭಟನೆಯನ್ನು ಮಾಡಲಾಯಿತು.
Reply Retweet Like
Chaithra.K Nov 28
ಹೂವಿನಹೊಳೆ: ಜಮೀನಿನಲ್ಲಿ ಶಿಲಾ ವಿಗ್ರಹ, ನಂದಿ, ಶಿವಲಿಂಗಗಳು ಪತ್ತೆ
Reply Retweet Like
Abhishek Ambareesh -Fc Nov 25
ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ದಿನಾಂಕ 22 ತಾರಿಕು ಜಿಲ್ಲೆಯ ತಾಲೂಕಿನ ಹೆಸರಾಂತ ಪುತ್ಥಳಿ ಅನಾವರಣ ಮಾಡಲು ನಮ್ಮ ಪ್ರೀತಿಯ ಮಂಡ್ಯದ ಗಂಡು ರವರ ಪುತ್ರ ಅಭಿಷೇಕ್ ಅಂಬರೀಶ್...
Reply Retweet Like
Chaithra.K Nov 12
ನಮ್ಮೂರ ಕೋಟೆಯಲ್ಲಿ ಕಂಡ ಹುಣ್ಣಿಮೆ ಬೆಳದಿಂಗಳು...
Reply Retweet Like
ಕರ್ನಾಟಕ ನವನಿರ್ಮಾಣ ಸೇನೆ ಚಿತ್ರದುರ್ಗ Sep 28
Reply Retweet Like