Twitter | Search | |
This is the legacy version of twitter.com. We will be shutting it down on 15 December 2020. Please switch to a supported browser or device. You can see a list of supported browsers in our Help Center.
Search Refresh
Gowrav Sep 25
Reply Retweet Like
Apurva Gupta 26 Apr 17
Reply Retweet Like
SampathRaj 22 Mar 18
Replying to @siddaramaiah
Heartly congratulations sir 😀 Lets your work talk more than the opposition baseless accusation. We need you to rule the state for one more term. Lets Goddess bless you always. 😊
Reply Retweet Like
H S Naveen 🇮🇳 7 Oct 19
ನಾಡಿನ ಸಮಸ್ತ ಜನತೆಗೆ ಯ ಶುಭಾಶಯಗಳು. ನಾಡ ದೇವತೆ ಚಾಮುಂಡೇಶ್ವರಿ ಯ ಆಶೀರ್ವಾದ ಸಮಸ್ತ ಇಡೀ ನಾಡಿನ ಜನತೆಯ ಮೇಲೆ ಇದ್ದು ಸದಾ ಎಲ್ಲರಿಗೂ ಒಳ್ಳೆಯದಾಗಿ ನಾಡಿನಲ್ಲಿ ಸುಖ ಶಾಂತಿ ನೆಮ್ಮದಿ ಉತ್ತಮ ಆರೋಗ್ಯ ದೊರೆತು ಸಮಸ್ತ ನಾಡಿಗೂ ಹಾಗೂ ನಾಡಿನ ಜನತೆಗೂ ಒಳ್ಳೆಯದಾಗಲಿ.
Reply Retweet Like
VK-BODHIVRUKSHA 23 Jul 19
ಬೆಟ್ಟದಲ್ಲಿ ವರ್ಧಂತಿ ಹಬ್ಬವನ್ನು ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಯದುವೀರ್ ಒಡೆಯರ್ ರಥ ಎಳೆಯುವ ಮೂಲಕ ಚಾಲನೆ ಕೊಟ್ಟರು..
Reply Retweet Like
Tarun🚩🚩 Oct 26
ನಾಡದೇವತೆ ವಿಗ್ರಹವನ್ನು ಅಂಬಾರಿಯಲ್ಲಿ ಮೊದಲ ಬಾರಿಗೆ ಹೊತ್ತು ರಾಜ ಗಾಂಭೀರ್ಯದಿಂದ ಸಾಗಿದ ... ಎಲ್ಲರಿಗೂ ಸುಖ ಹಾಗೂ ಸಂತೋಷವನ್ನು ಆ ದೇವಿ ಚಾಮುಂಡೇಶ್ವರಿ ಕರುಣಿಸಲಿ ಎಂದು ಕೋರುತ್ತೇನೆ🙏🙏🙏
Reply Retweet Like
ವಿಜಯಭಾಸ್ಕರ್. ಪಿ ಏನ್. Oct 26
ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಹಾರ್ಧಿಕ ಶುಭಾಶಯಗಳು ನಮೋನಮಃ 🙏🙏
Reply Retweet Like
ಚೈತ್ರ , chaithra, चैत्र 7 Jul 19
ಆಷಾಢ ಮಾಸದ ಮೊದಲ ಶನಿವಾರದ ಪೂಜೆ ತಾಯಿ 🙏
Reply Retweet Like
Siddarth Siddu Sep 19
"ಚಾಲೆಂಜಿಂಗ್ 🌟" ಅಭಿಮಾನಿಗಳ ಕಡೆಯಿಂದ "ಡೈನಾಮಿಕ್ 🌟" ಸರ್ ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು🎂🎉 ತಾಯಿ ನಿಮಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ🙏
Reply Retweet Like
Narendra_Krishnappa Aug 9
ತಾಯಿ ಮಗಳು ಹುಟ್ಟು ಹಬ್ಬದ 💐🎂 ಶುಭಾಶಯಗಳು ಮೇಡಂ, ಆರೋಗ್ಯ ಭಾಗ್ಯ ನಿಮ್ಮದಾಗಲಿ,,,,
Reply Retweet Like
Darshan Shankar 16 Jan 18
ಮೈಸೂರಿನಲ್ಲಿ ನಾಡ ದೇವತೆ ತಾಯಿ ದೇವಸ್ಥಾನದಲ್ಲಿ BOSS ❤😘
Reply Retweet Like
Abhirajchakravarty 22 Dec 17
Reply Retweet Like
Sharath Shetty Girwadi 20 Jun 19
ಪ್ರಖರ ನೇರವ್ಯಕ್ತಿತ್ವದ ಗುಣ ಹೊಂದಿರುವ ಮೈಸೂರು-ಕೊಡಗು ಸಂಸದರು ಆದ ಅಣ್ಣನಿಗೆ ಹಾರ್ಧಿಕ ಶುಭಾಶಯಗಳು 💐 ತಾಯಿ ಇವರಿಗೆ ಹಾಗು ಆರೋಗ್ಯ ಆಯಸ್ಸು ಕೊಟ್ಟು ಕಾಪಡಲಿ... 🙏 💛❤️
Reply Retweet Like
Raghavendra KM Ediga Apr 6
ಕರೋನ ತುರ್ತು ಪರಿಸ್ಥಿಗೆ ನಮ್ಮ ಕೌಶಲ್ಯ ಕರ್ನಾಟಕ ಸಂಸ್ಥೆಯ ಸಂಸ್ಥೆಯ ಅರಸೀಕೆರೆ ಸೆಂಟರ್ ಶ್ರೀ ಸ್ಕಿಲ್ ಟ್ರೈನಿಂಗ್ ಸೆಂಟರ್ ಅನ್ನು ತಾತ್ಕಾಲಿಕವಾಗಿ ನಿರ್ಗತಿಕರ ಕೇಂದ್ರವನ್ನಾಗಿ ಮಾರ್ಪಾಡಲಾಗಿದೆ ತಹಾಶಿಲ್ದಾರ್ ಅವರ ಖುದ್ದು ಆದೇಶದ ಮೇರಗೆ ನಮ್ಮ ಟ್ರೈನಿಂಗ್ ಅನ್ನು ಬಿಟ್ಟು ಕೊಡಲಾಗಿದೆ
Reply Retweet Like
Madhugowda Chingari 11 Jun 18
ಅಭಿಮಾನಿಗಳ ಕಡೆಯಿಂದ ಅಣ್ಣರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು🎂🎈💐 ತಾಯಿ ನಿಮಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಡಲಿ🙏 ನಿಮ್ಮ ಮತ್ತು ನಮ್ಮ ರವರ ಬಾಂಧವ್ಯ ಚಿರಾಕಾಲ ಹೀಗೆ ಇರಲಿ ಎಂದು ಪ್ರಾರ್ಥಿಸುತ್ತೇವೆ🙏 ಇಂತಿ👇 --👉ಕರುನಾಡ ದಾಸನ ಅಭಿಮಾನಿ👈
Reply Retweet Like
ಕೃಷ್ಣಪ್ರಿಯೆ Jul 12
ನಾಡ ಅಧಿದೇವತೆ, ಶ್ರೀ ಚಾಮುಂಡೇಶ್ವರಿ ತಾಯಿಯ ವರ್ಧಂತೋತ್ಸವದ ಶುಭಾಶಯಗಳು💐 ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಮಾಡುವ ತಾಯಿಗೆ ಶರಣಾಗೋಣ🙏 ತಾಯಿ ಆಶೀರ್ವಾದದಿಂದ ಪ್ರಸ್ತುತ ಕಾಡುತ್ತಿರುವ ಮಹಾಮಾರಿ ಕಾಟ ನಿಂತು, ಸಮಸ್ತರಿಗೆಲ್ಲ ಒಳ್ಳೆಯದಾಗಲಿ🙏
Reply Retweet Like
D Boss Fans Mandya ® 12 Jan 19
ಸಮಸ್ತ ಪರಿವಾರದವರಿಂದ ಅಣ್ಣ ರವರಿಗೆ ಶುಭಾಶಯಗಳು💐💐🎈🎉🎊🎂 ಆ ತಾಯಿ ಆಯಸ್ಸು ಕೊಟ್ಟು ಕಾಪಾಡಲಿ 🙏 ನಿಮ್ಮ ಎಲ್ಲಾ ಕೆಲಸದಲ್ಲಿ ನಿಮ್ಮದಾಗಲಿ😊ಯಾವಾಗಲೂ ನಗುನಗುತ್ತ ಸಂತೋಷವಾಗಿರಿ☺🎂🎂🎂🎂 @M_Narasimahlu
Reply Retweet Like
ಸುನಿಲ್🌱 8 Oct 19
ಐತಿಹಾಸಿಕ ಜಂಬೂಸವಾರಿ ಶುರು..🙏🙏🙏 🙏 🙏
Reply Retweet Like
All India Challenging Star Darshan Fans 2 Oct 18
...🔥🌟🔥 ತಾಯಿ ಸನ್ನಿಧಿಗೆ ಭೇಟಿ ನೀಡಿ ತಾಯಿಯ "ದರ್ಶನ" ಪಡೆದು ಬಂದ "ಅಭಿಮಾನಿಗಳ ಒಡೆಯ" 😍👌 ಜೈ ಬಾಸ್🙏
Reply Retweet Like
D Boss Fans Mandya ® 31 Dec 18
ನಾಡಿನ ಜನತೆಗೆ ವರ್ಷದ ಶುಭಾಶಯಗಳು ತಾಯಿ ಈ ವರ್ಷ ನಿಮಗೆ ಸಂತೋಷ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪರಿವಾರದ ವತಿಯಿಂದ ಶುಭ ಹಾರೈಸುತ್ತೆವೆ Happy New Year -2019
Reply Retweet Like