Twitter | Search | |
Search Refresh
shivaraj Jul 9
Happy birthday to my best friend. I don’t care about having lots of friends. I only care about have great friends. Like you! I wish for all of your wishes to come true.💐🎂💐Guru Raj
Reply Retweet Like
Nandu (Shivanand) Gayakwad ನಂದು ಗಾಯಕವಾಡ Feb 16
ಗಂಡನಿಗೆ ಕೊನೆಯ ಸೆಲ್ಯೂಟ್ ಹಾಕಿದ ಹೆಂಡತಿ. ಅಮರ ರಹೇ ವೀರಯೋಧ . ವಂದೇ ಮಾತರಂ
Reply Retweet Like
(imSk) Feb 16
ಭಾರತ ಮಾತೆಯ ಹೆಮ್ಮೆಯ ಪುತ್ರರೆ ಮತ್ತೆ ಹುಟ್ಟಿ ಬನ್ನಿ 😔
Reply Retweet Like
ಇಟ್ಟಿಗಿ ಹರೀಶ್ ಕುಮಾರ್ Feb 16
ವೀರ ಯೋಧ ಔರ್ ಬಾಕಿ ವೀರ್ ಯೋಧ್ ಅಮರ್ ರಹೇ ಆಪ್ ಲೋಗ್ ಹಮೇಶಾ ಭೀ ಝಿಂದಾ ರಹೇಗಾ ಹಮ್ ಲೋಗೋಂಕಾ ದಿಲ್ ಮೇ....
Reply Retweet Like
Rakshith Shivaram/ರಕ್ಷಿತ್ ಶಿವರಾಂ Feb 15
ಅಯ್ಯೋ.. ಚಾನಲ್ ಗಳ ಕ್ಯಾಮೆರಾಗಳು, ಮೈಕ್ ಗಳು... ಅಮರನಾದ ವೀರ *ಗುರು* ಪತ್ನಿ ಕಲಾವತಿಯನ್ನು ಸಂದರ್ಶನ ಮಾಡಿ , ಅವರ ನಿಮ್ಮ ಸಂಬಂಧ ಹೇಗಿತ್ತು ಅಂತಾರಲ್ಲ....??? ನೂರು ಪ್ರಶ್ನೆಗಳು ಅವರ ಎದೆಯನ್ನು ಇರೀತಿದ್ದಾವೆ ಅನ್ನಿಸ್ತದೆ.‌‌ ಏನ್ರಪ್ಪಾ.. ನಿಮಗೆ ಒಂದಿಷ್ಟಾದ್ರೂ ಸೂಕ್ಷ್ಮತೆಗಳೇ ಇಲ್ವಾ...
Reply Retweet Like
Yogi Yadav IYC Feb 15
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಅವರ ತ್ಯಾಗ ಮತ್ತು ಬಲಿದಾನಕ್ಕೆ ಹೃದಯಾಂತರಾಳದ ನಮನ. ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಡುವ ಮೊದಲು, "ಕೋಟ್ಯಂತರ ಜನರ ರಕ್ಷಣೆ ನನ್ನ, ನನ್ನಂತ ನೂರಾರು ಯೋಧರ ಜವಾಬ್ದಾರಿ, ನಾನು ಕೆಲಸ ಬಿಡಲ್ಲ" ಎಂದಿದ್ದರು ಹುತಾತ್ಮರು ಯುವಜನತೆಗೆ ಸ್ಫೂರ್ತಿ ಮತ್ತು ಆದರ್ಶವಾಗಿ ಸದಾ ಜೀವಂತ.
Reply Retweet Like
Sachin Krishne Gowdru Feb 14
ಮಂಡ್ಯದ ಹುತಾತ್ಕ ಯೋಧ ರವರ ಧರ್ಮ ಪತ್ನಿ "ಕಲವತಿ" ರವರಿಗೆ ಸರ್ಕಾರಿ ನೌಕರಿ ಘೋಷಿಸಿದ ರಾಜ್ಯ ಸರ್ಕಾರ ಸ್ಥಳದಲ್ಲೇ ಪರಿಹಾರ👌 🙏
Reply Retweet Like
Shylajanag Fan's Club Feb 4
⭐ಒಂದೂರಲ್ಲಿ ಒಬ್ಬ ಯಜಮಾನ⭐ 🌟ಯಜಮಾನನ 💖ಬಂಟ ಈ ಬಲಗೈ🌟 ತಮ್ಮ ಅಭಿನಯಿಸಿರುವ ಚಿತ್ರವನ್ನು 💖ವೀಕ್ಷಿಸಲು 💞 ಬಂದಾಗ ಗಾಂಭೀರ್ಯ ನಡಿಗೆ ಜೊತೆ ದಿಟ್ಟ .😍👌
Reply Retweet Like
SANNEPPA NELAJERI Aug 20
ಗುರುಗಳೇ 15.08.2018 ರಂದು ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಅವರು. ಧ್ವಜಾರೋಹಣ ಉಲ್ಟಾ ಪಲ್ಟಾ ಮಾಡಿದ ಮೇಲೆ.ಅವತ್ತಿನಿಂದ ದೇಶದಲ್ಲಿ ಅಹಿತಕರ ಘಟನೆಗಳು ನಡಯುತ್ತಿವೆ ಹೌದಲ್ವಾ.? ಹಾಗಾದರೆ ೨೦೧೯ಕ್ಕೆ ಈ ರೀತಿ ಅಹಿತಕರ ಘಟನೆಗಳು ದೇಶದಲ್ಲಿ ನಡೆಯದಂತೆ ನೋಡಿಕೊಳ್ಳಬೇಕಾದರೆ.ದೇಶದ ಜನರು ಬಿಜೆಪಿಯನ್ನ ಮನೆಗೆ ಕಳಿಸಬೇಕು ಹೌದಲ್ವಾ.?
Reply Retweet Like
VidyarthiVahini-SRPM Aug 18
Replying to @SriSamsthana
ಸೂರ್ಯನಂತೆ... ಗುರುವಿನಂತೆ.... ದೀಪದಂತೆ..‌.. ಮತ್ತು ಇವುಗಳೆಲ್ಲವೂ ಒಂದರದ್ದೇ ಬೇರೆ ಬೇರೆ ರೂಪಗಳಂತೆ
Reply Retweet Like
ಮಧು ಗೋಮತಿ @GouParivara May 13
ಗೋವಾದಲ್ಲಿ ನಡೆದ All India National Yoga Championship ನಲ್ಲಿ Champion of Champion ಆದ ಸಂಧ್ಯಾ ಕಾನುಗೋಡು. ಅಭಿನಂದನೆಗಳು. ಆಶೀರ್ವಾದದಿಂದ ಇನ್ನಷ್ಟು ಯಶಸ್ಸು ದೊರೆಯಲಿ.🙏🙏🙏
Reply Retweet Like
Poorna #GouSwarga 23 Feb 18
Replying to @SriSamsthana
ಪರಮಕರುಣರು, ಕಾರಣವಿಲ್ಲದೆ ವಾತ್ಸಲ್ಯವ ನೀಡುವರು.. ಗುರಿ ಸೇರಲು ಗುರುವೆಂಬ ಬೆಳಕು ಬೇಕು.
Reply Retweet Like
Nimma Viji 22 Feb 18
ಏ! !👇 🚶 ಮಾಡೋಕೆ_ಅಂತ🚶🚶🚶 👉 BUT ಅವರ 👉 💔ಮಾಡೋಕೆ ಅಂತಾನೆ 🚬 ಬಾಸ್😎‌‌ ಇದ್ದಾರೆ👇 * 🔥 Hebbuli 🔥
Reply Retweet Like
भारतीय गोपरिवार 21 Feb 18
ದ್ವಾಪರದಲ್ಲಿ ಗಿರಿಧಾರಿಯಾಗಿ ಗೋಸಂರಕ್ಷಣೆಗೈದ ಗೋಪಾಲಕೃಷ್ಣನ ಸನ್ನಿಧಾನವಿರುವ, ಕಲಿಯುಗದಲ್ಲಿ ಗೋಸಂಕ್ಷಣೆಗೈಯುತ್ತಿರುವ ದವರ ಸಾನಿಧ್ಯದಲ್ಲಿ ದ ದೈವೀ ವಾತಾವರಣದಲ್ಲಿ, ನ ಸೇವೆಯೊಂದಿಗೆ, ಕರ್ಣಾನಂದವನ್ನುಂಟುಮಾಡುವ ಮನಗಳನರಳಿಸುವ
Reply Retweet Like
भारतीय गोपरिवार 21 Feb 18
ಗೋವರ್ಧನ ಗಿರಿಧಾರಿ ನೆಲೆನಿಂತಲ್ಲಿ ಗೋಸಂಕುಲದ ನಡುವಿನಲ್ಲಿ ಗೋಮಮತೆಯ ಮಡಿಲಿನಲ್ಲಿ ಗೋನಿಶಾನೆಯಡಿಯಲ್ಲಿ ಗಳಲ್ಲಿ ಲೀನವಾಗಲ್ಲೆರ ಮನ... ಬನ್ನಿ ಕ್ಕೆ (ಮಹಾನಂದಿ ಗೋಲೋಕ).
Reply Retweet Like
ಸಂಧ್ಯಾ #GouSwarga 18 Feb 18
Replying to @SriSamsthana
ನನ್ನ ನಾನು ಹುಡುಕುವ ಈ ಹುಡುಕಾಟದಲಿ ದಾರಿ ತೋರುವ ವೊಬ್ಬರೇ ಸತ್ಯ, ಸಚ್ಚಾ ಸ್ವಚ್ಛ, ಸ್ಪಷ್ಟ ಎಲ್ಲವೂ...
Reply Retweet Like
Mahesh Elliadka 10 Feb 18
Replying to @SriSamsthana
ದೇವರು ಎಂಬ ನೊಡನೆ ಸೆಂಟಿಮೆಂಟ್ ಮೂಲಕ ಪರ್ಮನೆಂಟ್ ಆಗಿ ಸಿಮೆಂಟ್ ಮಾಡುವ ಶಕ್ತಿಯೇ
Reply Retweet Like
#GiveUpAMeal Vijaya 7 Feb 18
Replying to @SriSamsthana
ಜೀವಾದ್ವೈತ ದೇವಾದ್ವೈತಕ್ಕೆ ದ್ವಾರ
Reply Retweet Like
Ankitha #GouSwarga 17 Jan 18
Replying to @SriSamsthana
ಎನ್ನ ಮಾತಾಪಿತರೂ ಗುರುದೇವರನೊಡಗೂಡಿ ಈ ಪುಣ್ಯಮಯ ತಂಪಿನ ತ್ರಯವನ್ನನುಭವಿಸಲು ಎನ್ನ ಮನಕದೇ ತಂಪು🙏🙏 ಶ್ರೀನಿವಾಸ ಗೋವಿಂದ.. ಶ್ರೀವೆಂಕಟೇಶ ಗೋವಿಂದ.. ಗೋವಿಂದ ಹರಿ ಗೋವಿಂದ.. ಗೋವಿಂದ ಗೋವಿಂದ..
Reply Retweet Like
Suni #ProtectWithPen 14 Oct 17
ವೆಂಬ ಸಾಧನೆಯ ಮೆಟ್ಟಿಲನೇರಿಸುತ, ಅಂತರಂಗದ ಗೊಂದಲವ ಮೆಟ್ಟಿ ,ಆ ಪರಾಮಾತ್ಮನ ಪರಮಾಪ್ತನ‌ ಇರುವ ತೋರುವ .. _/\_
Reply Retweet Like