Search | Refresh |
![]() |
ಪ್ರಕಾಶ ಕೆ ಪಾಟೀಲ PKPatil
@pkpatil82
|
1 Oct 17 |
#ಗಾಂಧಿ #ಶಾಸ್ತ್ರಿ ಜನುಮ ದಿನ,
Today we Indians remember these both nation builders #GandhiJayanti ,#LalBahadurShastri pic.twitter.com/1gR2ppVHcw
|
||
![]() ![]() ![]() ![]() |
![]() |
Shakunthala ಶಕುಂತಲ ನಟರಾಜ್
@ShakunthalaHS
|
21 Oct 18 |
ಸ್ನೇಹಿತರೇ....
#ಗಾಂಧಿ ಟೋಪಿ ಹಾಕಿಕೊಂಡು
ರಾಜಕಾರಣ ಮಾಡುವ ಕೆಲವು
#ನಾಲಾಯಕರಿಗಿಂತಲ್ಲೂ
#ನೇತಾಜಿ ಟೋಪಿ ಹಾಕಿ
#ನವಭಾರತ ನಿರ್ಮಾಣದ ಕನಸು
#ಕಾಣುತ್ತಿರುವ ನಮ್ಮ
#ಮೋದಿಜೀ ನೇ ಗ್ರೇಟ್ ಅಲ್ವ...? pic.twitter.com/wTJUeZ7AMD
|
||
![]() ![]() ![]() ![]() |
![]() |
KiranGowda Mj
@MjKirangowda
|
9 Nov 18 |
ಇಂದು #ಮೈಸೂರು #ನಗರ #ಬಿಜೆಪಿ ವತಿಯಿಂದ #ಟಿಪ್ಪು #ಜಯಂತಿ #ವಿರೋಧಿಸಿ #ಗಾಂಧಿ #ವೃತ್ತದಲ್ಲಿ #ಪ್ರತಿಭಟನೆ #ಮಾಡಲಾಯಿತು.aginest tippu jayanti in karnataka pic.twitter.com/6ZZ96ETaum
|
||
![]() ![]() ![]() ![]() |
![]() |
Sudhakar Rao
@ImSudhakarRao
|
Dec 6 |
99%ಬಿಜೆಪಿ/ಎನ್ಡಿಎ ನಾಯಕರು ಹೈದರಾಬಾದ್ ಎನ್ಕೌಂಟರ್ ಸಮರ್ಥಿಸಿದ್ದಾರೆ, ಮೇನಕಾಗಾಂಧಿ ಇದನ್ನು ನಾಚಿಕೆಗೇಡಿನ ಸಂಗತಿ ಎಂದು ಹೇಳುತ್ತಾರೆ.
ಮೇನಕಾಗಾಂಧಿ ಮೂಲತಃ #ಗಾಂಧಿ
ಅವರ ಸತ್ಯವನ್ನು ಹೇಳಲು ಉಪನಾಮ ಸಾಕು.
ಅವಳು ತನ್ನನ್ನು ಪ್ರಾಣಿಪ್ರೇಮಿ ಎಂದು ಕರೆದುಕೊಳ್ಳುತ್ತಾಳೆ ಆದರೆ ಲಕ್ಷಾಂತರ ಪ್ರಾಣಿಗಳ ರಕ್ತ ಈದ್ ನಲ್ಲಿ ಹರಿದಾಗ ಮೌನವಾಗುತ್ತಾಳೆ
|
||
![]() ![]() ![]() |
![]() |
𝙑𝙞𝙨𝙝𝙬𝙖𝙣𝙖𝙩𝙝🌏 Vishwanath@mstdn.social
@Vishysays
|
Oct 3 |
ಮನಸ್ಸನ್ನೇ 'ಸ್ವಚ್ಚ'ವಾಗಿ ಇಟ್ಟುಕೊಳ್ಳದೆ ಇರೋನು,
ದೇಶದ ತುಂಬಾ 'ಸ್ವಚ್ಛತಾ' ಆಂದೋಲನ ಅಂತ ಬಡಾಯಿ ಕೊಚ್ಚಿಕೊಂಡರೇನು?
ಗಾಂಧಿಯ 'ತತ್ವ'ಗಳನ್ನು ಅರ್ಥೈಸಿಕೊಳ್ಳದವನು,ಗಾಂಧಿಗೆ ಹಾರ ಹಾಕಿದರೆಷ್ಟು?ಬಿಟ್ಟರೆಷ್ಟು?
ಮನಸ್ಸಿನಲ್ಲಿ ಗಾಂಧಿ ಹಂತಕರನ್ನೇ ಆರಾಧಿಸುವ ವಿಕೃತಿಗಳಿಗೆ,ವಿಲಾಸಿ ಜೀವನದ 'ಸಂಭೋಗ' ನಡೆಸುವವರಿಗೆ,ಗಾಂಧಿ ಮರೀಚಿಕೆಯಷ್ಟೇ!
#ಗಾಂಧಿ
|
||
![]() ![]() ![]() |
![]() |
ಶಂಕರ್ Shankar 🇮🇳🤝🇮🇳
@Shankar01947
|
Oct 1 |
ದೇಶದ ಲೆಜೆಂಡರಿ ಕಾರ್ಟೂನಿಷ್ಟರಲ್ಲಿ
ಒಬ್ಬರಾದ ಸಾಮಾನ್ಯ ಪ್ರಜೆ ಕಂಡ ಗಾಂಧಿ.
#ಗಾಂಧಿ 150 pic.twitter.com/wfOUrTguQ0
|
||
![]() ![]() ![]() ![]() |
![]() |
HEBBULI HUDGEERU ®
@kicchaa_HHKSSS
|
29 Jul 17 |
#ರಾಮ್ #ರಾಜ್ ಅವರ ನೂತನ ಶೋರೂಮ್ ಇಂದು #ಗಾಂಧಿ ಬಜಾರ್ ನಲ್ಲಿ ಉದ್ಘಾಟನೆಯಾಗಲಿದೆ...
@RamrajCotton
@KicchaSudeep pic.twitter.com/6jlNmne1eP
|
||
![]() ![]() ![]() ![]() |
![]() |
ಬಸವರಾಜು ಮಹಾದೇವಪುರ
@BASAVARAJU_MDP
|
Jun 18 |
ಎ ಐ ಸಿ ಸಿ ಅಧ್ಯಕ್ಷರಾದ #ರಾಹುಲ್ #ಗಾಂಧಿ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🎂
Warm Birthday Greetings to our president
Shri @RahulGandhi ji
May god bless you with good health & a long life for you
continue to serve our country & fight for people's rights.
#HappyBirthdayRG pic.twitter.com/6OAC26Duo9
|
||
![]() ![]() ![]() ![]() |
![]() |
kannadaprabha
@KannadaPrabha
|
Oct 2 |
ಗೋಡ್ಸೆ ಗಾಂಧೀಜಿಯನ್ನು ಒಮ್ಮೆ ಕೊಂದರೆ, ಭಾರತದ ಆಧುನಿಕ ಗೋಡ್ಸೆಗಳು ಪ್ರತೀನಿತ್ಯ ಕೊಲ್ಲುತ್ತಿದ್ದಾರೆ: ಓವೈಸಿ
#Owaisi #Godse #Gandhi #modernday #Godses #ಓವೈಸಿ #ಗೋಡ್ಸೆ #ಗಾಂಧಿ #ಆಧುನಿಕಗೋಡ್ಸೆ
Read more here: bit.ly/2pAyakv
|
||
![]() ![]() ![]() |
![]() |
ಪ್ರಜಾವಾಣಿ|Prajavani
@prajavani
|
17 Nov 18 |
![]() ![]() ![]() |
![]() |
ಎನ್ನ ಅಭಿವ್ಯಕ್ತಿ...📝
@DarlingHemu1
|
14 Oct 18 |
![]() ![]() ![]() |
![]() |
Rakshith Shivaram/ರಕ್ಷಿತ್ ಶಿವರಾಂ
@bkrs100
|
Sep 18 |
Mr.ಪಿಟೀಲ್ @nalinkateel
"ಈಶ್ವರ್" "ಅಲ್ಲಾ" ತೇರೇ ನಾಮ್... ಎಂದು ಪರಿವಾರದವರು ಹೇಳಲಿಲ್ಲ.
#ಗಾಂಧಿ
#Gandhi150
#GandhiJayanthi pic.twitter.com/q8ENxqjrk8
|
||
![]() ![]() ![]() ![]() |
![]() |
Hariprakash Konemane
@HPKonemaneVK
|
29 Nov 17 |
#ನೆಹರು ಮರಿಮೊಮ್ಮಗ #ರಾಹುಲ್ #ಗಾಂಧಿ #ಗುಜರಾತ್ ನ ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥ ದೇವಸ್ಥಾನ ಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ದನ್ನು #ಭಕ್ತಿ ಎಂದು ಪರಿಗಣಿಸುವುದೋ ಅಥವಾ #ಬೂಟಾಟಿಕೆ ಎನ್ನಬೇಕೋ...
m.facebook.com/story.php?stor… pic.twitter.com/48lvRw5bx9
|
||
![]() ![]() ![]() ![]() |
![]() |
INCChittapurCongress
@INCchittapur
|
Feb 11 |
ಉತ್ತರ ಪ್ರದೇಶದಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ #ಪ್ರಿಯಾಂಕಾ #ಗಾಂಧಿ #ವಾದ್ರಾ. pic.twitter.com/KQJZq7ucIe
|
||
![]() ![]() ![]() ![]() |
![]() |
ಕಿಚ್ಚ ಪುನೀತ್
@kichapunith
|
Oct 1 |
ನಮ್ಮ ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆಯ ಹಾರ್ದಿಕ ಶುಭಾಶಯಗಳು 💐🙏 #ಗಾಂಧಿ ಜಯಂತಿ #👓 ಮಹಾತ್ಮಾ ಗಾಂಧೀಜಿ #🎂ಜನ್ಮ ದಿನ #👏ಶುಭಾಶಯಗಳ instagram.com/p/B3Fs4FCDVDmn…
|
||
![]() ![]() ![]() |
![]() |
INC CHALLAKERE
@IChallakere
|
Jan 25 |
ಮನುಷ್ಯತ್ವ ಇರುವುದು ಮನುಷ್ಯನರಿಗೆ
*ಮಾನವೀಯತೆ*
ಆಯತಪ್ಪಿ ಬಿದ್ದ ಫೋಟೋಗ್ರಾಫರ್ ನನ್ನು ಭದ್ರತೆಯನ್ನೂ ಲೆಕ್ಕಿಸದೆ ಓಡಿಬಂದು ಎತ್ತಿದ #ರಾಹುಲ್ #ಗಾಂಧಿ #ಜೀ pic.twitter.com/7UiaNI96R5
|
||
![]() ![]() ![]() ![]() |
![]() |
ಪ್ರಜಾವಾಣಿ|Prajavani
@prajavani
|
22 Sep 17 |
![]() ![]() ![]() ![]() |
![]() |
Thilak Ramamurthy
@Thilak_Rama
|
21 Dec 17 |
ರಾಷ್ಟ್ರಕವಿ ಕುವೆಂಪುರವರೇ ಹೀಗೊಂದು ಕಡೆ ಹೇಳಿದ್ದಾರೆ!.
ಇದರ ಪ್ರಕಾರ #ಗಾಂಧಿ ಅನ್ನೋ ಶಕ್ತಿಯನ್ನ, ಆ ಹೆಸರನ್ನ ದುರುಪಯೋಗ ಪಡಿಸಿಕೊಂಡದ್ದು, ಅವರ ಅನುಯಾಯಿಗಳೇ ಅಲ್ವಾ...!? pic.twitter.com/eG6TBH0beT
|
||
![]() ![]() ![]() ![]() |
![]() |
Mohammad rafi MR
@Mohamma20460214
|
Feb 12 |
![]() ![]() ![]() ![]() |
![]() |
Rekha Srinivas
@Rekha94466154
|
Dec 14 |
"ಕ್ಷಮೆ ಕೇಳಲು ನಾನು ರಾಹುಲ್ #ಸಾವರ್ಕರ್ ಅಲ್ಲಾ,
ನಾನು ರಾಹುಲ್ #ಗಾಂಧಿ....."
@RahulGandhi pic.twitter.com/cDQqaFi99E
|
||
![]() ![]() ![]() ![]() |