Twitter | Search | |
Search Refresh
ವಿಜಯಕುಮಾರ ಸಡ್ಲಿ Sep 18
; ಮದುವೆಗೆ ಮುಂಚೆ ಪ್ರೀತಿಸಿದಷ್ಟು ಈಗ ನನ್ನ ನೀವು ಪ್ರೀತಿಸಲ್ಲ ; ಹುವಾ ತೋ ಹುವಾ 😂😂😂
Reply Retweet Like
Manu Chukki Chinna 22 Sep 18
-ಹೆಂಡತಿ ಜೋಕ್ಸ್
Reply Retweet Like
Manasa Nov 2
ಹೆಂಡತಿ ಹಾಸ್ಯ👫
Reply Retweet Like
ಸುನಿಲ್🌾 23 Sep 18
- ಪ್ರಿಯೆ, ನಿನಗೋಸ್ಕರ ತಾಜ್ ಮಹಲ್ ಕಟ್ಟಲೇ, ಇಲ್ಲ ಗೋಲ ಗುಮ್ಮಟ ಕಟ್ಟಲೇ.. - ನಿನ್ನ ಮುಖಕ್ಕೆ ಇಷ್ಟ್ ಬೆಂಕಿ ಹಾಕ ಮೊದಲು ಧರ್ಮಸ್ಥಳ ಸಂಘದಲ್ಲಿ ತೆಗೆದುಕೊಂಡಿರೋ ಸಾಲದ ಕಂತು ಕಟ್ಟು...😂😂😂
Reply Retweet Like
Vishwavani 15 Aug 18
ಗಂಡನೇ ಹೀರೋ! ಹೆಂಡತಿಯೇ ಹೀರೋಯಿನ್! - ಎಸ್. ಷಡಕ್ಷರಿ.
Reply Retweet Like
Namaste India. 12 Jul 18
: ಏನ್ರಿ ಡೈಲಿ ಕುಡ್ಕೊಂಡು ಮನೆಗೆ ಬರ್ತಿದ್ದೀರಲ್ಲ. : ಹೌದು ಕಣೇ ರೈತರ ಸಾಲ ಮನ್ನಾ ಆಗ್ಬೇಕಲ್ವ ಅದಕ್ಕೆ ನನ್ನ ಕೈಯಿಂದಾದಷ್ಟು ಸಹಾಯ ಮಾಡೋಣ ಅಂತ🤣🤣
Reply Retweet Like
Hanumatharaya Hanu Jun 14
@💞Magu💞 @Anjali .p ಹೆಂಡತಿ ಹಾಸ್ಯ👫 .p ...
Reply Retweet Like
ವಿಜಯಕುಮಾರ ಸಡ್ಲಿ 26 Feb 17
ಗಂಡ: ಡಾರ್ಲಿಂಗ್ ಇವತ್ ಊಟಕ್ಕೆ ಹೋಟಲಗೆ ಹೋಗೋಣ ಹೆಂಡತಿ:ಸಿಟ್ಟಿನಿಂದಯಾಕೆ ನಾನು ಮಾಡೋ ಅಡುಗೆ ಬೋರಾಯ್ತಾ? :ಹಾಗೇನಿಲ್ಲಇವತ್ತು ಯಾಕೋ ಪಾತ್ರೆ ತೊಳೆಯೋಕೆ ಮೂಡ್ ಇಲ್ಲ
Reply Retweet Like
naveen gowda Sep 26
: ಒಂದು ಡೌಟು.ಕಣ್ರೀ...ಋಣಾನು ಬಂಧ ರೂಪೇನ ಪಶು ಪತ್ನಿ ಸುತಾಲಯ. ಇದರಲ್ಲಿ ಪತಿನೇ ಇಲ್ವಲ್ರೀ : ಪಶು ಅಂತ ಇಲ್ವ ಅಲ್ಲಿ... 😜😜😜😜
Reply Retweet Like
e vijaykumar narahari..!!💫 Jul 14
ಆಫೀಸಿನಲ್ಲಿ ಕೂತಿದ್ದಾಗ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ ಹಕ್ಕಿಯಂತೆ ಬಾನಂಗಳದಲ್ಲಿ ಹಾರಾಡುವ ಆಸೆ...... ಹಕ್ಕಿಯಂತೆ ಬಾನಂಗಳದಲ್ಲಿ ಹಾರಾಡುವ ಆಸೆ...... ಕೆಳಗೆ ಕಮೇಂಟ್ ಮಾಡಿದಳು ಭೂಮಿ ಮೇಲೆ ಕಾಲಿಟ್ಟಾಗ ಮನೆಗೆ ಬರುವಾಗ ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಬನ್ನಿ...! ಮರಿಬೇಡಿ... 😂😂😂😂😂😂😜😜
Reply Retweet Like
ಸುಮಾರಣ್ಣ Oct 5
. ಇಲ್ಲೇ ಪಕ್ಕದ್ ಮನೇಲಿ ಜಗಳ ಕಾಯ್ತಾವ್ರೆ ... ಗಂಡ : ಹೇಳೇ, ಮದ್ವೆಗೆ ಮುಂಚೆ ಅದೆಷ್ಟು ಜನರಿಗೆ ತಂಗಿ ಅಂತ ನಿವೇದಿತಾ ರೇಂಜ್ಗೆ ಯಾಮಾರಿಸಿದ್ಯಾ . ಹೆಂಡ್ತಿ : ಹೌದೌದು.. ನಿವೇನ್ ಕಮ್ಮಿನಾ ಚಂದನ್ ರೇಂಜಲ್ಲಿ ಎಷ್ಟ್ ಹುಡುಗಿರ್ನಾ ಪಾಕೆಟ್ ಮಾಡ್ಕೊಂಡು ಮೆಂಟೇನ್ ಮಾಡ್ತಿದ್ರಿ ಹೇಳಿ ಮೊದ್ಲು 😜😜😜😷
Reply Retweet Like
Vishwavani 2 Jul 18
ಗಂಡ ಹೆಂಡತಿಯ ಜಗಳ ಆ ಸ್ಪೀಕರ್ ಪೊಲೀಸರಿಗೆ ಫೋನ್ ಮಾಡಿದ್ದಾದರೂ ಹೇಗೆ? - ಶಶಿಧರ ಹಾಲಾಡಿ
Reply Retweet Like
Gangadhar ಮುನಿನರಸಿಂಹಯ್ಯ Apr 21
ಇಷ್ಟೆಲ್ಲಾ ಬೇಡ.. ನಿಮ್ಮ ಅಕ್ಕ ತಂಗಿಗೆ ನಿಮ್ಮ ಪಾಲಿನ ತರಹ ಸಿಗಲಿ ಅಂತ ಕೇಳಿಕೊಳ್ಳಿ ನೋಡೋಣ. ನಾವು ಹಾರೈಸುತ್ತೇವೆ ಪ್ರತಿ ಭಕ್ತನ ಅಕ್ಕ ತಂಗಿಗೆ ಮೋದಿಯಂತಹ ಗಂಡನೇ ಸಿಗಲಿ.
Reply Retweet Like
ಕನ್ನಡ ತೋರಣ 22 Mar 18
Reply Retweet Like
ಕನ್ನಡ ತೋರಣ 15 Dec 17
Reply Retweet Like
ಕನ್ನಡ ತೋರಣ 14 Dec 17
Reply Retweet Like
ಕನ್ನಡ ತೋರಣ 15 Sep 17
Reply Retweet Like
Deekshith🇮🇳Ravi🚩 Oct 10
ಆಕೆಯ ಮತ್ತು ಪುಟ್ಟ ಆಗಿದೆ. ಇದು ವೈಷಮ್ಯದ ಕೊಲೆ ಇರಬಹುದು ಅಂತ ಮಾತಾಡ್ಕೊತಿದಾರೆ. ತನಿಖೆ ನಡೆಸ್ತಿದಾರೆ. ಆದ್ರೆ, ಎಲ್ಲಾ ಬಲ್ಲವರಂತೆ ಮಾತನಾಡುವ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ...
Reply Retweet Like
ಯೋಗಿ 🔯🚩 Sep 15
ಪಬ್ಲಿಕ್ ಸ್ಟೇಜ್`ನಲ್ಲೇ ಮುಂಡೆರಿಂದ ಕಿಸ್ ಕೊಡಿಸಿಕೊಂಡು,ಫೋಟೋಸೆಲ್ಫಿ ತೆಗೆಸಿಕೊಳ್ಳೋಕೆ ಭಾರೀ ಬಲೇ ಬೇಕು😘😍😋 ನ್ಯಾಯವಾಗಿ ಮೂರು ಕಾಸಿನ ಕೆಲಸ ಮಾಡ್ದೆ (ಎಲ್ಲಾ ಜೊತೆಗಾರ ಕಳ್ಳರೂ-ಮುಂದೆ ಜೈಲ್ ಪಾಲಾಗೋರು) ತಿಂದು ತೇಗಿದನ್ನ,ಒಬ್ಬ ಮಹಿಳೆ ಮೇಜು ಕುಟ್ಟಿ ಪ್ರಶ್ನೆ ಮಾಡಿದಾಗ, ಸ್ಥನ ತೋರ್ಸಿದ್ದನ್ನ ಪ್ರಪಂಚನೇ ನೋಡಿದೆ😲😠😡
Reply Retweet Like
Vishaya Apr 21
ಗಂಡ ಹೆಂಡತಿ ಬಗ್ಗೆ ಇರುವಂತ ಜೋಕ್ಸ್ಗಳು ನಿಮಗಾಗಿ ಓದಿ ನಕ್ಕುಬಿಡಿ
Reply Retweet Like