Twitter | Search | |
Search Refresh
Vignesh Kamath 7 Oct 17
Our argument is, if Prakash Rai is interested in returning the given awards ,why we should give him one more.
Reply Retweet Like
Saidappa Guttedar Oct 22
ಮತ್ತು ಭೇಟಿಮಾಡಿದ ಸಂದರ್ಭ BSNDP ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಸೈದಪ್ಪ ಕೆ. ಗುತ್ತೇದಾರ ಉಪಸ್ಥಿತಿ ಇದರು..
Reply Retweet Like
Girish kumar Oct 10
ಕಾರಂತರ ಮೂಕಜ್ಜಿಯ ಕನಸುಗಳು ಎಷ್ಟು ಚೆಂದ❤️.. ಶಿವರಾಮ ಕಾರಂತ ಜನ್ಮ ದಿನ
Reply Retweet Like
ಪ್ರಜಾವಾಣಿ|Prajavani 6 Jul 18
ಮಳೆಯಲ್ಲಿಯೇ ನಾಟಿ ಮಾಡಿದ ವಿದ್ಯಾರ್ಥಿನಿಯರು
Reply Retweet Like
Kota Shrinivas Poojari 8 Oct 18
ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ & ಜಿಲ್ಲಾ ಉಸ್ತುವಾರಿ ಸಚಿವೆ ರವರು ಜಿಲ್ಲಾ ಕೆಡಿಪಿ ಯಲ್ಲಿ ನೀಡಿದ ಸೂಚನೆಯಂತೆ ಅ.16ಕ್ಕೆ ಸಾರ್ವಜನಿಕರಿಗೆ ಮರಳು ಲಭ್ಯವಾಗದೇ ಇದ್ದರೆ ಮತ್ತೆ ಹೋರಾಟ ಮಾಡುತ್ತೇವೆ:
Reply Retweet Like
VIVEK Amin 10 Dec 17
ಶ್ರೀ ಸಂತೋಷ್ ಜೀ @santhoshbjp ಯವರಿಂದ "ಚೈನಾ ವಸ್ತುಗಳ ಬಹಿಷ್ಕಾರ: ಉಸನ್ಯಾಸ" ದಿ:11.12.2017 ಸೋಮವಾರ ಸಮಯ:4.30ಕ್ಕೆ ಸ್ಥಳ: ಡಾ|| ಶಿವರಾಮ ಕಾರಂತ ಥೀ ಪಾರ್ಕ್, . ತಾವೆಲ್ಲ ಬನ್ನಿ… ದೇಶಕ್ಕಾಗಿ ಒಂದಾಗೋಣ..
Reply Retweet Like
Sharath Shetty Girwadi 17 Oct 18
ಕುದ್ರೋಳಿ ದಸರಾ ಉತ್ಸವದಲ್ಲಿ ಅವರ ಸಮಕ್ಷಮ ಅವರ ಮಾತಿನ ತುಣುಕು.
Reply Retweet Like
Prof Shrinath Rao K 🇮🇳 BJP 28 Nov 17
Hon'ble Sri @santhoshbjp ji to deliver Lecture on on Monday, 11 Dec @ 4.30pm at Auditorium . ನಿರ್ಮಿತ ವಸ್ತುಗಳ ಬಹಿಷ್ಕಾರ ಕುರಿತು ಉಪನ್ಯಾಸ. ಸ್ಥಳ: ಕಾರಂತ ಥೀಂ ಪಾರ್ಕ್ ಸಭಾಂಗಣ @BoycottChina_P
Reply Retweet Like
Kota Shrinivas Poojari Mar 25
ಇಂದು ನಾಮಪತ್ರ. ನಳಿನ್ ಗೆಲುವು ಸೂರ್ಯ ಚಂದ್ರರಷ್ಟೇ ಸತ್ಯ. ಚೌಕಿದಾರನ ಮಡಿಲಿಗೆ ನಳಿನ್ ಮೂಲಕ ಕರಾವಳಿಯ ಉಡುಗೊರೆ. .
Reply Retweet Like
〰ಶಂಕರ〰 Aug 1
ಕಡಲ ತೀರದ ಭಾರ್ಗವ ಹುಟ್ಟಿದ್ದು ಕೋಟದಲ್ಲಿ ಪ್ರೌಢಶಾಲೆ ಓದಿದ್ದು ಕುಂದಾಪುರದಲ್ಲೇ. ವಿಶ್ವ ಕುಂದಾಪ್ರ ಕನ್ನಡ ದಿನ ಆಚರನೆಯ ದಿನ ಇವ್ರನ್ನ ನೆನಿಪಿಸ್ಕೊಳ್ದಿದ್ರೇ??
Reply Retweet Like
ಚೌಕೀದಾರ ನಮೋ ಮಾಧು Feb 9
ದೇವೆಗೌಡರು ಹೆಳ್ತಾರೆ ರಾಜ್ಯ ರಾಜಕಾರಣದ ದುಸ್ತಿತಿಗೆ ಸರ್ಕಾರದ ಪಾತ್ರವಿಲ್ಲ” ಕುಮಾರಸ್ವಾಮಿ ಕೇಂದ್ರದ ಮೇಲೆ ಆರೋಪಿಸುತ್ತಾರೆ "ಸುಬಾಸ್_ಗುತ್ತೆದಾರರನ್ನು ಕರೆದದ್ದು ಹೌದು.!' ಎನ್ನೋರು ಮಂತ್ರಿ ಪುಟ್ಟರಾಜು ನವರ ಟ್ವೀಟ್'ಗೆ ಯಾರು ಉತ್ತರಿಸಬೇಕು? ಬಿಜೆಪಿ
Reply Retweet Like
Sharath Shetty Girwadi Oct 7
ವಿಧಾನ ಪರಿಷತ್ತಿನ ನೂತನ ರಾಗಿ ಸಚಿವ ನಿಯೋಜಿಸಿದ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ. ಅಭಿನಂದನೆಗಳು ಕೋಟ ಜೀ 💐💐💐
Reply Retweet Like
Kota Shrinivas Poojari 2 Oct 18
ಸುಸೂತ್ರ ಆಡಳಿತಕ್ಕೆ ನಮ್ಮ ಸಹಕಾರ ಇದೆ. ಆದರೆ ಉಡುಪಿ ಯನ್ನು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಿದರೆ ಸಹಿಸುವುದಿಲ್ಲ. ಎಚ್ಚರಿಕೆ :
Reply Retweet Like
Muzrai Fisheries Port & Inland Transport Minister Sep 9
ಅಂದಿನ ಫೋಟೊಗ್ರಾಫರ್‌ ಈಗ ಕ್ಯಾಬಿನೆಟ್‌ ಮಿನಿಸ್ಟರ್‌ ! via
Reply Retweet Like
ಸುರೇಶ್ ಕುಮಾರ್. ಜಿ.ಆರ್(GRS) 14 Sep 18
: ... ಎಂತ ಜನನಪ್ಪ ಇವರುಗಳು, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಗಗನಕ್ಕೆ ಏರಿದರು ಲೆಕ್ಕಕ್ಕೆ ಎಲ್ಲ, ಅದಕ್ಕೆ ಪೂರಕವಾಗಿ ಬಸ್ ಪ್ರಯಾಣ ದರ ಹೆಚ್ಚಿಸಿದರೆ ಹೋರಾಟ ಮಾಡತರಂತೆ, ತೂ ನಿಮ್ಮ ಜನುಮಕ್ಕೆ ನಾಚಿಕೆ ಆಗ್ಬೇಕು...
Reply Retweet Like
arkesh kumar D N ಕಿಚ್ಚನ ಅಭಿಮಾನಿ Feb 6
ಯಡ್ಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅಂದಿನ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಭಾಷಣಕ್ಕೆ ತಡೆ ಒಡ್ಡಿದವರಾರು.? ವಿಧಾನಸಭಾ ಅಧಿವೇಶನದಲ್ಲಿ, ಸದನದ ಬಾಗಿಲಿಗೆ ತುಳಿದು ಗದ್ದಲವೆಬ್ಬಿಸಿದ ಸಿದ್ದರಾಮಯ್ಯನವರ ಅಂದಿನ ವರ್ತನೆ ನೆನಪುಮಾಡಿಕೊಳ್ಳಿ. ಇಂದು ವಿಪಕ್ಷ , ಸರಕಾರದ ತಪ್ಪು ವರದಿಯನ್ನಷ್ಟೇ ವಿರೋಧಿಸಿದೆ.
Reply Retweet Like
Sharath Shetty Girwadi Jan 11
ನವದೆಹಲಿ ರಾಷ್ಟ್ರೀಯ ಅಧಿವೇಶನದಲ್ಲಿ ವಿಧಾನ ಪರಿಷತ್ತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ... ನಮ್ಮ ಊರ ನಮ್ಮ ನಾಯಕರು ಜೈ ಕೋಟಜೀ
Reply Retweet Like
Kota Shrinivas Poojari Apr 24
ಇಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ. , ದ ಹಂಬಲ-ತುಡಿತಗಳಿಗೆಲ್ಲ ಸಿಗುವುದು 'ದಿಂದಷ್ಟೇ ಸಾಧ್ಯ. "ಗ್ರಾಮ ರಾಜ್ಯವೇ ರಾಮ ರಾಜ್ಯ"
Reply Retweet Like
Vignesh Kamath 9 Oct 17
ಇಡೀ ಊರಿಂದ ಉಗಿಸಿಕೊಂಡು ಪ್ರಶಸ್ತಿ ತೆಗೆದುಕೊಳ್ಳೋದೂ ಒಂದು ಸಾಧನೆನಾ?!
Reply Retweet Like
Raj Poojari Kundapura Aug 22
Reply Retweet Like