Twitter | Search | |
Search Refresh
ಕನ್ನಡಿಗ ಮಂಜುನಾಥ್ ಸಿರುಗುಪ್ಪ Oct 31
ನಿಮ್ಮ ಒಪ್ಪಿಕೊಳ್ಳಲು ಹೇಗೆ ಯಾವುದೇ DNA test ಬೇಡ್ವೋ... ಹಾಗೆ ನಮ್ಮ ಬಾವುಟ ನಮ್ಮದು ಎಂದು ಒಪ್ಪಿಕೊಳ್ಳಲು ಸರ್ಕಾರದ ಯಾವುದೇ ಮಾನ್ಯತೆ ಬೇಕಾಗಿಲ್ಲ...
Reply Retweet Like
ಉಮೇಶ ಹುಣಸೂರು🇮🇳 26 May 17
ಸರ್ಕಾರದ ದಿಟ್ಟ ನಡೆ.... 🙏🙏🙏
Reply Retweet Like
ಕನ್ನಡಿಗ ಮಂಜುನಾಥ್ ಸಿರುಗುಪ್ಪ Oct 5
ಕಳಕೊಂಡಿದ್ದು 38,000 ಕೋಟಿ.. ಕೊಟ್ಟಿದ್ದು...1200 ಕೋಟಿ... ...897...ಕೋಟಿ... ಇದಕ್ಕೂ GST...25% ಹಾಕಿ ಉಳಿದಿದ್ದು ಕೊಟ್ಟಿದ್ದೀರ...?? ..
Reply Retweet Like
kannadaprabha Oct 4
ಕೊನೆಗೂ ನೆರೆ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ: ಬಿಎಸ್'ವೈ ಸರ್ಕಾರ ನಿರಾಳ CM Yeddyurappa breathes easy as Centre okays Rs 1,200 crore flood aid Read more here:
Reply Retweet Like
Mahmmadali A Jamadar Nov 4
Replying to @ShobhaBJP @RahulGandhi
ಮೋದಿ ಸರ್ಕಾರ ಉದ್ಯೋಗ ನೀಡಲು ಬಂದಿತು. ಕಳೆದ 5 ವರ್ಷಗಳಲ್ಲಿ ಸರ್ಕಾರಿ ಬ್ಯಾಂಕುಗಳು 3427 ಶಾಖೆಗಳನ್ನು ಮುಚ್ಚಲಾಗಿದೆ ಈ ಶಾಖೆಗಳ ಬ್ಯಾಂಕ್ ನೌಕರರು ಎಲ್ಲಿಗೆ ಹೋದರು ಈ ವಿಷಯದ ಬಗ್ಗೆ ಸ್ವಲ್ಪ ವಿವರಣೆ ಮಾಡಿ
Reply Retweet Like
Sadashiva Chikkur 8 Jan 18
ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ತಮ್ಮ ಉಸ್ತುವಾರಿ ಕ್ಷೇತ್ರವಾದ ಗೋಕಾಕ್ ಪಟ್ಟಣಕ್ಕೆ ಭೇಟಿ ನೀಡಿದರು
Reply Retweet Like
K A. Jagadeesh ಜಗದೀಶ ಕೆ ಎ 11 Jun 18
ಇಂದು ಯನ್ನು ಶಿಕ್ಷಣದ ಒಂದು ಮಹತ್ವದ ಅಂಶವೆಂದು ಸಾರುವ ಬದಲು, ದೊಡ್ಡಬಂಡೆಯಯಾಗಿ ನಿಂತಿರುವುದು ಮತ್ತು ಸರ್ಕಾರ ಗಳು...
Reply Retweet Like
Gangadhar ಮುನಿನರಸಿಂಹಯ್ಯ Apr 18
Replying to @VishweshwarBhat
ಬೆಂಗಳೂರಿನ , , ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡದ *50% * ನನ್ನ ಹೃದಯಪೂರ್ವಕ ** . ದೇವರು ನಿಮ್ಮ ** ನೀಡಲಿ
Reply Retweet Like
Govind M Karjol Aug 8
ಮುಧೋಳ ತಾಲೂಕಿನ ಗ್ರಾಮದ ಭೇಟಿ...
Reply Retweet Like
Hassan Swamy Mar 11
Replying to @hoysala_
ರವಿ ಅವರು ಮರೆತು ತಮ್ಮ ಆಕ್ಸಿಡೆಂಟ್ ಆದ ಕಾರ್ನಲ್ಲಿ ಇಧ್ಧ ಸ್ಪೀಢಾಮೀಟರ್ ರೀಡಿಂಗ್ ಹೇಳಿರುತ್ತಾರೆ ಸರ್ಕಾರದ ಸಾಧನೆ ಬರೀ ಮೋದಿ ಭಾಷಣದಲ್ಲಿ ಮಾತ್ರ/ಮಿತ್ರೂ.....
Reply Retweet Like
Dattatreya C Patil 23 Jul 18
ನಮ್ಮ ರಾಷ್ಟ್ರೀಯ ನಾಯಕರು, ಸರ್ಕಾರದ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಶ್ರೀ ಅನಂತಕುಮಾರ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Reply Retweet Like
santoshrb2009@gmail. Sep 20
ಸರ್ಕಾರದಿಂದ ಪರಿಹಾರ ಹಣ ಕೇಳಬಾರದು ಹಂತ ಹೇಳಿದು ಕಾರಣವೇನಂದರೆ, ಎರಡು ವಾರ ಹಿಂದೆ ಕರ್ನಾಟಕ ಕೋಟಾದಿಪತಿ ಆಡಿ ಅವನು ಆಟ ಆಡಿ ಹಣ ಗೆದ್ದಿದ್ದಾನೆ ಅವು ಹಣ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೋಡಬೇಕು ಅಂತ ಅನುಕೊಂಡಿರಬೇಕು
Reply Retweet Like
Vishwavani 27 Sep 18
Reply Retweet Like
Chowkidar Pradeep Nemagoudar Aug 6
ವಿದೇಶಾಂಗ ಮಾಜಿ ಸಚಿವೆ ಹಾಗು ಬಿಜೆಪಿಯ ಹಿರಿಯ ನಾಯಕಿ ಮತ್ತು ಅತ್ಯಂತ ಪವರ್ ful political ವೆಕ್ತಿ "ಸುಸ್ಮ ಸ್ವರಾಜ" ಇನ್ನು ನೆನಪು ಮಾತ್ರ.🙏RIP..
Reply Retweet Like
Aanand Shilpi❄ಆನಂದ ಶಿಲ್ಪಿ 🇮🇳 Sep 21
LIC ದುಡ್ಡು ಎಲ್ಲಿ ? ಸರ್ಕಾರಕ್ಕೆ ಪ್ರಶ್ನೆ ? ದುಡ್ಡನ್ನು ಯಾಕೆ ? ಕೇವಲ ಎರಡೂವರೆ ತಿಂಗಳಲ್ಲಿ 57 ಸಾವಿರ ಕೋಟಿ .! ಇದರ ಜವಾಬ್ದಾರಿ ಯಾರು; ಜನಸಾಮಾನ್ಯರಿಗೆ LIC ಮೆಲಿನ ವಿಶ್ವಾಸ ಹೊರಟು ಹೋಗುತ್ತದೆ ಎಂದರು.
Reply Retweet Like
Chowkidar_Mallikarjuna ( MODI Ji,) 14 Mar 18
ಜನೌಷಧ ಆರಂಭಿಸುವ ಮೂಲಕ ಜನರಿಗೆ ಅಗ್ಗದ ದರದಲ್ಲಿ ಔಷಧಗಳು ಸಿಗುವಂತೆ ಮಾಡಿರುವ ಕೇಂದ್ರ ಸರ್ಕಾರ, ಇದೀಗ ಎಲ್ಲಾ ಖಾಸಗಿ ಮೆಡಿಕಲ್ ಶಾಪ್‌ಗಳಲ್ಲೂ ಜೆನರಿಕ್ ಔಷಧಗಳನ್ನು ಜನರಿಗೆ ಕಾಣುವಂತೆ ಮಾಡಲು ಪ್ರತ್ಯೇಕ ಕಪಾಟಿನಲ್ಲಿ ಇಡುವಂತೆ ಸೂಚಿಸುವ ಬಗ್ಗೆ ಚಿಂತನೆ ನಡೆಸಿದೆ. @BJPfor2018
Reply Retweet Like
A Ravi 3 Apr 18
ಬಿಜೆಪಿ ಪಕ್ಷದ ಪ್ರಾಮಾಣಿಕತೆ, ಸತ್ಯದ ನಡೆ ಕಂಡು ಬ್ಯಾಟರಾಯನಪುರ ಕ್ಷೇತ್ರದ ಕೊಡಿಗೆಹಳ್ಳಿ ವಾರ್ಡ್ ನೋ.8ರಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡರು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆ. ಸಚಿವರಾದ ಡಿ. ವಿ.ಸದಾನಂದಗೌಡ, ಎ. ರವಿಅಣ್ಣ ಹಾಗೂ ಅಶ್ವತ್ಥ್ ನಾರಾಯಣರವರು ಸ್ವಾಗತಿಸಿದರು
Reply Retweet Like
Pratiksha Lal Tripathi Jan 3
ರಾಫೆಲ್ ಹಗರಣದ ಬಗ್ಗೆ ಉತ್ತರಿಸಬೇಕಿದ್ದ ಸಂಸತ್ತಿನಿಂದ ರಾಫೆಲ್ ಹಗರಣದಿಂದ ದೇಶಕ್ಕೆ ಮಾಡಿದ ಮೋದಿ ಕುಟುಂಬದ ನೆರವಿಗೆ ನಿಂತಿರುವ ಸರ್ಕಾರ
Reply Retweet Like
kannadaprabha Oct 24
ಜಮ್ಮು-ಕಾಶ್ಮೀರದಲ್ಲಿ ಇನ್ನೆಷ್ಟು ದಿನ ನಿರ್ಬಂಧ ಮುಂದುವರೆಯಲಿದೆ: ಕೇಂದ್ರಕ್ಕೆ ಸುಪ್ರೀಂಕೋರ್ಟ್ Read more here:
Reply Retweet Like
Ramesh Badnur Nov 15
ಮಂತ್ರಿ ಸುರೇಶ ಅಂಗಡಿಜಿ ಭಾರತದಲ್ಲಿ ರೈಲು,ವಿಮಾನ,ಬಸ್ಸುಗಳು ತುಂಬುವಷ್ಟೇ ಜನಸಂಖ್ಯೆ ಇಲ್ಲ,ಅವರು ಉಟ್ಟು ಊಂಡರೆ ಎಲ್ಲರೂ ಚನ್ನಾಗಿದಂತಲ್ಲ. ಭಾರತೀಯರು 134 ಕೋಟಿ ಜನರಿದ್ದವೇ. ಭಾರತದ ಪ್ರತಿಶತ 70ರಷ್ಟು ಆರ್ಥಿಕ ಸಂಪತ್ತು ಅಂಬಾನಿ,ಅದನಿ,ನಿಮ್ಮಂತಹ ರಾಜಕಾರಣಿಗಳಂತ ಕೇವಲ ಪ್ರತಿಶತ 1 ರಷ್ಟು ಜನತೆಯಲ್ಲಿ ಜಿಡ್ಡು ಹಿಡಿದು ಕುಳಿತಿದೆ.
Reply Retweet Like