Twitter | Search | |
Search Refresh
S A Ramadass 22 Nov 17
ಇಂದು ಕ್ಷೇತ್ರದ 1ನೇ ವಾರ್ಡಿನ 148ನೇ ಬೂತಿನಲ್ಲಿ ಅತಿ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆದು...
Reply Retweet Like
Deekshith🇮🇳Ravi🚩 Aug 30
"ಮುಮ್ಮಡಿ ಭೂಪ ನಾಡಿಗೆಲ್ಲಾ ದೀಪ" ಇಂತಹ ಮಹಾನ್ ವ್ಯಕ್ತಿಗಳ ಹೆಸರನ್ನ ಬೆಂಗಳೂರು ಮೈಸೂರು ರೈಲಿಗೆ ಇಟ್ಟರೆ ಸ್ಪೂರ್ತಿ.! ಅದ್ಬಿಟ್ಟು, ಊರುಗಳ ಹೆಸರುಗಳನ್ನ ಆಡಳಿತ ಭಾಷೆಯಿಂದ ಕನ್ನಡಕ್ಕೆ ಕಿಕ್‌ಕೊಟ್ಟು, ಪರದೇಶಿ ಭಾಷೆಗೆ ಮಣೆ ಹಾಕಿದ ಮತಾಂತರಿ ಹಾಗೂ ಮಕ್ಕಳನ್ನೆ ಅಡವಿಟ್ಟ ಹೇಡಿಯ ಹೆಸರಿಂದೇನು ಪ್ರಯೋಜನ.?
Reply Retweet Like
ಕನ್ನಡಿಗ | Kannadiga Dec 1
ಅಶ್ಟಕ್ಕೂ ದೀನದಯಾಳರು ಕರ್ನಾಟಕಕ್ಕೆ ನೀಡಿರುವ ಕೊಡುಗೆಯಾದರೂ ಏನು? ನಮಗೆ ಜಗಜ್ಯೋತಿ, ಏಕತಾ ಮಾನವತಾವಾದಿ. ಅದೆ ರಸ್ತೆಗೆ ಹೊಂದಿಕೊಂಡಿರುವ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಸ್ಥಾಪಿಸಿ ಸಾವಿರಾರು ಕನ್ನಡಿಗರಿಗೆ ಉದ್ಯೋಗ ನೀಡಿರುವ ಹೆಸರು ಈ BBMP ಗೆ ನೆನಪಿಗೆ ಬರಲಿಲ್ವೆ.......? …
Reply Retweet Like
S A Ramadass 22 Jul 17
ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳ ಪಡುವ , , ವಿಧಾನಸಭಾ ಕ್ಷೇತ್ರಗಳು ಹಾಗೂ ...
Reply Retweet Like
ETV News-Kannada 4 Nov 15
-ಮೈಸೂರಿನಲ್ಲಿ ಒಡೆಯರ್ರ ಜಯಂತಿ -ಅರಮನೆಯ ಲಕ್ಷ್ಮೀರಮಣ ದೇವಾಲಯಕ್ಕೆ ವಿಶೇಷ ಪೂಜೆ -ನಾಲ್ವಡಿ ಕೃಷ್ಣರಾಜ ಒಡೆಯರ್ರ ಭಾವಚಿತ್ರ ಮೆರವಣಿಗೆ
Reply Retweet Like