Twitter | Search | |
Search Refresh
ಹಂಸಾನಂದಿ 30 Oct 18
Since there was some audio issues with the upload yesterday, trying again! ದಲ್ಲಿ - ಕಾರ್ಯಕ್ರಮದ ಮುದ್ರಣ - ೨೦೦೫ ರದ್ದು. ಆಸಕ್ತರು ಕೇಳಿ, ಹಂಚಿಕೊಳ್ಳಿ. 🙏🙏
Reply Retweet Like
ಹಂಸಾನಂದಿ 29 Oct 18
ದಲ್ಲಿ : Draupadi in Kumaravyasa ... via Found this "lost" video as part of "fall cleaning"! This is one of my first trials at doing Kavya Vachana - Please excuse any shortcomings _/|\_
Reply Retweet Like
ಹಂಸಾನಂದಿ 9 Oct 18
Some other discussion with a friend made me recollect this - what it it is autumn? Any time is good time to remember good spring times! It is a verse from 's
Reply Retweet Like
srinivas deshpande 12 Sep 16
Retweeted Namma Kannada Naadu (): Bharata Adi Parva 1 ಭಾರತ ಆದಿ ಪರ್ವ - ೧...
Reply Retweet Like
ನಿರ್ಭಾವುಕ 1 Jan 18
ಇಂದು ಪುಷ್ಯ ಹುಣ್ಣಿಮೆ. ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸನೆಂದೇ ಪ್ರಸಿದ್ಧನಾದ ಗದುಗಿನ ನಾರಣಪ್ಪನು ಕೋಳಿವಾಡದಲ್ಲಿ ಜನಿಸಿದ ಪುಣ್ಯದಿನ.
Reply Retweet Like
ನಾನು 24 Jan 18
Replying to @acharya2
ಶ್ರೀವನಿತೆಯರಸನೆ ವಿಮಲ ರಾ ಜೀವಪೀಠನ ಪಿತನೆ ಜಗಕತಿ ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ ರಾವಣಾಸುರಮಥನ ಶ್ರವಣ ಸು ಧಾವಿನೂತನ ಕಥನ ಕಾರಣ ಕಾವುದಾನತ ಜನವ ಗದುಗಿನ ವೀರನಾರಯಣ
Reply Retweet Like
ಹಂಸಾನಂದಿ Oct 31
ಒರಗಿ ಕುಳಿತನು ಕಂಬವೊಂದಕೆ ಕರದಿ ಪಿಡಿದೋಲೆಗರಿ ಕಟ್ಟನು ಬರೆದನೈ ಹಾಡುತ್ತ ಭಾರತ ಕಥಾಮಂಜರಿಯ ಹರಿದುದಲ್ಲೇ ಕಾವ್ಯಸುಧೆ ಸರ- ಸರನೆ ಷಟ್ಪದಿಗಳನು ಸರಸದ- ಲರಿವೆಯಲಿ ಪಸೆಯಿರ್ಪವರೆಗೂ ಕುಳಿತು ಬರೆದಿರ್ದ ||
Reply Retweet Like
ನಾನು 30 Dec 17
Replying to @hamsanandi
ಇಂತಹ ಅದ್ಭುತ ಪ್ರಯೋಗದ ಯಶಸ್ಸಿಗಾಗಿ ಹಾಗೂ ತಂಡಕ್ಕೆ ಅಭಿನಂದನೆಗಳು.
Reply Retweet Like
ಹಂಸಾನಂದಿ Nov 26
Before November is over let me share this Mangalacharana part from ಕನ್ನಡ ರಾಜ್ಯೋತ್ಸವ ತಿಂಗಳಲ್ಲಿ ಕನ್ನಡ ಕವಿತಾ ವಾಚನ ಹಿಡಿಸಿದರೆ, ಹಂಚಿಕೊಳ್ಳಿರಿ!
Reply Retweet Like
ನಾನು Nov 26
ಹರಿಭಕುತಿ ಲೋಲುಪನೆನಿಸಿ ಶಂ ಕರನ ಬದ್ಧದ್ವೇಷಿಯಹ ಶಂ ಕರನ ಭಕ್ತಿಯೊಳಧಿಕವಾಗಿಯು ವಿಷ್ಣುವಿನ ಮೇಲೆ ಎರಕವಿಲ್ಲದ ಕರ್ಮಚಾಂಡಾ ಲರುಗಳೆಪ್ಪತ್ತೈದು ಕೋಟಿಯ ನರಕದೊಳಗೋಲಾಡುತಿಹರೆಲೆ ರಾಯ ಕೇಳೆಂದ
Reply Retweet Like
ಹಂಸಾನಂದಿ Oct 31
ಕತ್ತಲೆಯು ಕಳೆಯುತಿರೆ ಮೂಡಲ ಹೊತ್ತು ಮೂಡಿರೆ ಕೋಳಿ ಕೂಗಿರ- ಲಿತ್ತ ಬಂದನು ನಾರಣಪ್ಪನು ನಾರಯಣ ಗುಡಿಗೆ ಸುತ್ತಿ ಗುಡಿಯನು ಹತ್ತು ಸಲ ಮ- ತ್ತತ್ತ ಪುಷ್ಕರದೊಳಗೆ ತಾ ಮೀ - ಯುತ್ತಲೆದ್ದನು ಮಡಿಯನುಟ್ಟನು ಹರಿಯ ನೆನೆಯುತಲಿ ||
Reply Retweet Like
ನಾನು Nov 25
Reply Retweet Like
ಪ್ರಜಾವಾಣಿ|Prajavani 5 Aug 17
Reply Retweet Like
ಹಂಸಾನಂದಿ 13 Jun 17
Replying to @hamsanandi
ಸಂದರೇನೈನೂರು ವರುಷಗ- ಳಿಂದ ಜನಮನದಲ್ಲಿ ನಿಂತಿಹು- ದೆಂದಿಗೂ ನಿಲ್ಲುವುದು ಕುವರವ್ಯಾಸ ಭಾರತವು ||೧೦|| 25/n
Reply Retweet Like
Deepak Narasimha 1 Jan 18
ವಾರಿಜಾಸನೆ ಸಕಲ ಶಾಸ್ತ್ರ ವಿ ಚಾರದುದ್ಭವೆ ವಚನ ರಚನೋ ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೆ...
Reply Retweet Like
ನಾನು 16h
Replying to @acharya2
ಹುರುಡ ಮರೆದೆನು ಮಗನೆ ಸಾಲದೆ ಭರತಕುಲದಲಿ ನಿನ್ನ ಬೆಳವಿಗೆ ಯೆರಡು ಕವಲನ್ವಯಕೆ ಕೊಡದೇ ಸುಗತಿ ಸಂಪದವ ಕರುಳು ಬೀಳವೆ ತನ್ನ ಬಸುರಿಂ ದುರುಳಿದವದಿರಲೇನು ಫಲ ಮ ತ್ಸರವೆ ಪಾರ್ಥ ಕೃತಾರ್ಥನೆಂದನು ಕೌರವರ ರಾಯ ೫ನೇ ಸಂಧಿ
Reply Retweet Like
ಹಂಸಾನಂದಿ 30 Jul 17
Replying to @hamsanandi
ಗೆಳತಿಯರ ಜೊತೆಗೂಡಿ ಗಂಡನ ಬಳಗವನು ಬೈವಗ್ಗಳಿಕೆ ಹಿರಿ ಕೊಳಗ ಕಾಫಿಯ ಗಳಿಗೆಯಲ್ಲಿಯೆ ಮುಗಿಸುವಗ್ಗಳಿಕೆ ಸುಮ್ಮನೆ ನೆನಪಾಯ್ತು 2/2
Reply Retweet Like
ಗುರು ಕುಲಕರ್ಣಿ Jan 20
ಇವತ್ತು ಜಯಂತಿ. ಬನ್ನಿ ಕುಮಾರವ್ಯಾಸನಿಗೊಂದು ಮಾಡೋಣ:
Reply Retweet Like
ನಾನು 2 Sep 17
Replying to @acharya2
ಬೈದು ಫಲವೇನಿನ್ನು ನಿನ್ನಯ ಮೈದುನರ ಮರುಳಾಟಕೆನ್ನನು ಕಾಯ್ದುಕೊಳ್ಳೈ ಕೃಷ್ಣಯೆಂದೊರಲಿದಳು ಲಲಿತಾಂಗಿ
Reply Retweet Like
THE STATE 9 Mar 18
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-9
Reply Retweet Like