Twitter | Search | |
Search Refresh
Shashidhar Hegde 🇮🇳 28 Dec 17
Reply Retweet Like
ಬಿ.ಟಿ.ಹಳ್ಳಿ Dec 28
'ಮತದ ಬಿರುಕುಗಳನು ತೊರೆವೆ; ನುಡಿಗಳೊಡಕುಗಳನು ಮರೆವೆ. - ವಿಶ್ವ ಮಾನವ ಸಂದೇಶ ಸಾರಿದ ಸರ್ವರಿಗೂ ಸಮ ಬಾಳು,ಸರ್ವರಿಗೂ ಸಮಪಾಲು ತತ್ವ ಸಂದೇಶ ನೀಡಿದ ಕನ್ನಡ ಸಾಹಿತ್ಯದ ರತ್ನ ಜ್ಞಾನ ಪೀಠ ಪ್ರಶಸ್ತಿ ವಿಜೇತರಾದ ನವರಿಗೆ ಹುಟ್ಟುಹಬ್ಬದ ಶುಭಾಶಯಗಳು.
Reply Retweet Like
LingarajSpatil 11 Oct 18
ಕಾರ್ತಿಕದ ಕತ್ತಲಲ್ಲಿ ಆಕಾಶದ ದೀಪವಾಗಿ ನೀ ಬಂದೆ, ಬಟ್ಟೆಗೆಟ್ಟವರಿಗೊಂದು ದೊಂದಿಗೆ ದಿಕ್ಕಾಗಿ, ಎಂಟು ಶತಮಾನಗಳ ಹಿಂದೆ, ಅಗ್ನಿ ಖಡ್ಗವನಾಂತ , ಓ! ಆಧ್ಯಾತ್ಮದ ಕ್ರಾಂತಿವೀರ, ದೇವದಯಯೊಂದೆ ಹೇ! ಧೀರಾವತಾರ, ಶ್ರೀ ಬಸವೇಶ್ವರ.! (ಕುವೆಂಪು).
Reply Retweet Like