Twitter | Search | |
Search Refresh
Raghav S 12 Dec 18
He Sustained, He learnt, He delivered & He Speaks .. Look at his words now.. He Nailed It ! 😍 Kudos to Mr. Rahul Gandhi! ✌President Of INC. What a Slap back... Come back.. ಅಂತೆಲ್ಲಾ ಹೇಳ್ತಾ ಇರೋರಿಗೋಸ್ಕರ :)
Reply Retweet Like
Purvi Raj Arasu ( ಪೂರ್ವಿ) 🇮🇳🚩 Jul 24
ಡಿಕೆಶಿ ಅವರೆ ತಾವು ಮುಂಬೈಗೆ ಹೋಗಿ ಬೀದಿಯಲ್ಲಿ ನಿಂತು ಇಡ್ಲಿ ತಿಂದಾಗಲೇ ಗೊತಾಯ್ತು ಯಾಕೆ ಇಷ್ಟೊಂದು ಕಷ್ಟ ಪಡುತ್ತಿದ್ದೀರಾ ಅಂತ ಅಂದು ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದಾಗ ಕಾಂಗ್ರೆಸ್ ಅವರು ಖುಷಿಪಟ್ಟರು ಮುಂದೆ ನಿಮ್ಮ ಸರದಿ ಅಷ್ಟೇ.. !
Reply Retweet Like
Shakunthala ಶಕುಂತಲ ನಟರಾಜ್ Jul 23
Reply Retweet Like
ಮಾದು Apr 7
ಈ ಕ್ಷಣಕ್ಕೆ ಖುಷಿಯಾಗಿ ಬದುಕೊ ಜೀವಗಳು. ಸ್ವಲ್ಪ ವರ್ಷಕ್ಕೆ ಮೂರು ಕೆಟ್ಟು ಪಟ್ಟಣ ಸೇರಿರ್ತವೆ, ಎರಡು ಶಾಲೆ ಬಿಟ್ಟು ಜಮೀನು ಸೇರಿರ್ತವೆ. ಇನ್ನೆರಡು ಓದಿ ದೊಡ್ಡ ಕನಸಿನೊಂದಿಗೆ ಊರು ಬಿಟ್ಟಿರ್ತವೆ.
Reply Retweet Like
ಶಿಲ್ಪ 8 May 15
Time to take over the British.
Reply Retweet Like
NamTalkies.in Oct 16
ವಸಿಷ್ಠ ಸಿಂಹ ಅವರ ಅಭಿನಯದ ಚಿತ್ರದ ಟೀಸರ್ ನಾಳೆ ಮಧ್ಯಾಹ್ನ 3 ಗಂಟೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಲಿದ್ದಾರೆ
Reply Retweet Like
ತೇಜಸ್ವಿ ಕನ್ನಡಿಗ#StopHindi May 23
Last year same day and supporters celebrated but were silent. Today they same day JDS and Congress are silent but are celebrating. Everyone have there good and bad days.
Reply Retweet Like
Kashi Nayak RT 4 Jun 18
Replying to @SanneppaN
ಸ್ವಯಂ ಘೋಷಿತಾ ಮಾನವ ಇವರಿಗೆ ದೇಶದಲ್ಲಿ ಪ್ರಾರಂಭವಾಗಿ ಕಾಯಿಲೇ .ಅದಿ ಗೇ ಅಂತ್ಯ ಇದೆ ಯಾರನ್ನು ಬಿಡಲ್ಲ ಅಂದಹಾಗೆ ಇವರನ್ನು ಬಿಡುತ್ತಾ ಅದು ಒಂದು ವಿಪರ್ಯಾಸನೇ ಅಲ್ವಾ ಗುರುಗಳೇ.
Reply Retweet Like
ಉಮಾ ಪ್ರಕಾಶ್ 💕 18 Jun 18
ಭೂಮಿಯೇ ನವಚೈತನ್ಯಕ್ಕಾಗಿ ಮಳೆಕಾಲ, ಚಳಿಕಾಲ, ಬೇಸಿಗೆಕಾಲ , ಋತುಗಳೊಂದಿಗೆ ಬದಲಾಗುತೆ.. ಅಂತೆಯೇ ಮನುಷ್ಯನು ಕೋಪದಲಿ ಬೆಂದು.. ನೋವಿನಲ್ಲಿ ನೆನೆದು.. ಪ್ರೀತಿಯ ಹೊನಲಾಗಿ ಪ್ರಕೃತಿಯ ಜೊತೆಗೆ ಬೆರೆತು ಹೋಗಿದ್ದಾನೆ...
Reply Retweet Like
Sandesha Talakalakoppa Jul 31
8 ವರ್ಷಗಳ ಹಿಂದೆ... ಉರುಳಿದೆ.. ಇದೀಗ ಕುಮಾರಸ್ವಾಮಿ ರಾಜೀನಾಮೆ ನೀಡಿ ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ...!!
Reply Retweet Like
PK 5 Dec 16
You won and I learned and vice-versa (tomorrow)... — feeling incomplete
Reply Retweet Like
Vasishta N Simha Nov 13
ಸಧ್ಯದಲ್ಲೇ😍👍🏼
Reply Retweet Like
ಎನ್ನ ಅಭಿವ್ಯಕ್ತಿ...📝 Aug 3
ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ನಡುಕ ಶುರುವಾಗಿದೆ ಭಯದಿಂದ ನಡುಗುತ್ತಿದ್ದಾರೆ.. ಇದೆ ಭಯ ಅಂದು ಹಿಂದೂ ಕಾಶ್ಮೀರಿ ಪಂಡಿತರಿಗೆ ಇದ್ದದ್ದು..
Reply Retweet Like
NamTalkies.in 25 May 18
ವಸಿಷ್ಠ ಸಿಂಹ ಅವರ ನಟನೆಯಲ್ಲಿ ಮೂಡಿಬರಲಿರುವ ಚಿತ್ರದ ಮೋಷನ್ ಪೋಸ್ಟರ್ ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ Follow 👉🏼
Reply Retweet Like
SANNEPPA NELAJERI 24 Sep 18
ರಾಹುಲ್ ಗಾಂಧಿಗೆ "ಪಪ್ಪು" ಬುದ್ದಿ ಇಲ್ಲದವ ಎಂದು ಬಿಜೆಪಿಗರು ಟೀಕೆ ಮಾಡಿದ್ರಿ; ಆದರೆ ಈಗ...... ಮೋದಿಗೆ ಸುಳ್ಳ "ದಲ್ಲಾಳಿ" ಕಡೇ "ಕಳ್ಳ" ಅಂತ ಕಾಂಗ್ರೇಸ್ಸಿಗರು ಟೀಕೆ ಮಾಡ್ತಾ ಇದ್ದಾರೆ; ಇದಕ್ಕೆ ; ಅನ್ನೋದು!!
Reply Retweet Like
nandeesh 19 Jun 18
ಚುನಾವಣೆ ಮುಂಚೆ ಸರ್ವಸ್ವವೂ ಆಗಿದ್ದ ಸಿದ್ದರಾಮಯ್ಯ ಇಂದು ಬೇಡವಾಗಿದ್ದರೆ, ವಿರೋದಿ ಆಗಿದ್ದ ಕುಮಾರಸ್ವಾಮಿ ಇಂದು ಸರ್ವಸ್ವವೂ ಆಗಿದ್ದಾರೆ,ಕಾಂಗ್ರೆಸ್ ವರಿಷ್ಟರಿಗೆ
Reply Retweet Like
Kicchana Hudugru Oct 16
ಎರಡು ಕಂಚಿನ ಕಂಠ ಒಂದೇ ಸೂರಿನಡಿ😍 ವಸಿಷ್ಟ‌.ಎನ್. ಸಿಂಹ ಅಭಿನಯದ ಬಹುನಿರೀಕ್ಷಿತ ಚಿತ್ರದ ಟೀಸರ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಣ್ಣ ಅವರು ನಾಳೆ 3 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ😍
Reply Retweet Like
ಸ್ನೇಹಕ್ಕೂ ಬದ್ಧ... ಸಮರಕ್ಕೂ ಸಿದ್ಧ... Oct 16
Replying to @ImSimhaa @KicchaSudeep
ಒಂದೆ ವೇದಿಕೆಯಲ್ಲಿ... ಎರಡು ಕಂಚಿನ ಕಂಠಗಳ ಸಮಾಗಮ....ವಿಶ್ ಯೂ ಆಲ್ ದ ಬೆಸ್ಟ್ .. 🔥🔥🔥🔥🔥🔥🔥🔥🔥🔥🔥
Reply Retweet Like
Jyothi Dinesh Dec 9
ಈಗ ಹೇಳಿ ಸ್ವಾಮಿ ಯಾರು ಅರ್ಹರು ಯಾರು ಅನರ್ಹರು? ಯಾರು ಯಾರನ್ನು ಕೂಡಾ underestimate ಮಾಡಬಾರದು..
Reply Retweet Like
Shivaram shetty K.B Dec 9
ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದಲ್ಲಿ ಬಹುಮತವಿಲ್ಲವೆಂದು ರಾಜೀನಾಮೆ ಕೊಟ್ಟಾಗ ಕುಮಾರಸ್ವಾಮಿ ಮಾಡಿದ ದುರಹಂಕಾರದ ಟ್ವಿಟ್ ನೋಡಿ., ಇಂದು ಉಪಚುನಾವಣೆಯ ಫಲಿತಾಂಶದಲ್ಲಿ ಅದೇ ಕುಮಾರಸ್ವಾಮಿಯವರ ಪಕ್ಷದ (ಜೆಡಿಎಸ್) ಒಂದೇ ಒಂದು ಸೀಟ್ ಗೆಲ್ಲಲಿಲ್ಲ..😂😂😂 👎👎💪💪💪
Reply Retweet Like