Twitter | Search | |
Search Refresh
Shashi_basavaraj 15h
ನೆನಪಿರಲಿ ಇದು ಕೇವಲ ಭಕ್ತರಿಗೆ ಮಾತ್ರ 🙏 ಬಳ್ಳಾರಿಯ ಗಣಿಗಾರಿಕೆಯಲ್ಲಿ ಕಬ್ಬಿಣ ಅದಿರನ್ನು ಹೇಗೆ ಮಾರಿಕೊಂಡರೆ ಅನ್ನೋದು ಈ ವಿಡಿಯೋ ನೋಡಿ 😥9 ಕೋಟಿ ಕೋಟಿ ರೂಪಾಯಿಗಳು ಭ್ರಷ್ಟಾಚಾರ ಆಗಿರೋದು, ಇನ್ನು ಹಾಕಿ ಮತಗಳನ್ನು ಭ್ರಷ್ಟಾಚಾರಿಗಳಿಗೆ ನಮ್ಮ ತೆರಿಗೆ ಹಣ ಯಾವತರ ಲೂಟಿ ಮಾಡಿದ್ದಾರೆ
Reply Retweet Like
Veeresh Saraganacharimath May 23
ಬೇರು ಬಿಟ್ಟ ಊರು ಬಿಟ್ಟ ಮೂರು ಬಿಟ್ಟ 😂😂✌
Reply Retweet Like
Naveen Kumar K N INC May 23
Replying to @INCIndia
ಈ ಸೋಲನ್ನು ಯಾರ ಮೇಲು ಹೊರಿಸದೆ ಪ್ರತಿಯೊಬ್ಬ ಕಾರ್ಯರ್ತರು ಅದರ ಜವಾಬ್ದಾರಿ ಹೊತ್ತು ಮುನ್ನಡೆಯೋಣ. ಒಂದು ಕುಟುಂಬದಂತೆ ಸೇರಿ ಪಕ್ಷಕ್ಕಾಗಿ ಸೇವೆ ಸಲ್ಲಿಸೋಣ. ಈಗಲೂ ಬಡವರ ಪರವಾಗಿಯೇ ಇರುತ್ತದೆ. ದ ಪರ ಈಗಲೂ ಬದ್ಧ ನಮ್ಮ .
Reply Retweet Like
Pratidhvani May 24
ತಮ್ಮ ಪಕ್ಷದ ಕಾರ್ಯಕರ್ತರಿಂದಲೇ ವಿರೋಧ ಎದುರಿಸಿದ ದ. ಕನ್ನಡ, ಉಡುಪಿ ಸೇರಿದಂತೆ ಕರಾವಳಿಯ ಮೂರೂ ಕ್ಷೇತ್ರಗಳಲ್ಲಿ... D Kumaraswamy Party ರಾಜಕೀಯ ಪಕ್ಷ Politics#Dinesh Gundu Rao Karnataka ಕರ್ನಾಟಕ Coastal
Reply Retweet Like
Tanveer May 25
ಕರ್ನಾಟಕದಲ್ಲಿ ಪಕ್ಷ ಇನ್ನೂ ಜೀವಂತವಾಗಿ ಇದೆ ಎನ್ನುವುದಾದರೆ ಅದು ಮತಗಳಿಂದ ಮಾತ್ರ ಕಾಂಗ್ರೆಸ್ ಮೈತ್ರಿ ಮುಸಲ್ಮಾನರ ಋಣ ತೀರಿಸಬಹುದೇ
Reply Retweet Like
Pratidhvani May 25
ಹಿಂದಿನ ಸರ್ಕಾರದ ಲೋಪದೋಷ ಎತ್ತಿಹಿಡಿಯಲು ಬಿಜೆಪಿಗೆ ಇದ್ದ ಅವಕಾಶ ಈಗ ಕಡಿಮೆಯಾಗಿದೆ. Shah ಶಾ Party ಪಕ್ಷ ಚುನಾವಣೆ 2019 ಮೋದಿ Modi General Elections 2019
Reply Retweet Like
kannadaprabha May 24
'ದೇಶವೇ ನಿಮ್ಮನ್ನು ನೋಡಿ ನಗುವ ಕಾಲ ಬರುತ್ತದೆ'; ವಾಜಪೇಯಿ ಸಂಸತ್ ಭಾಷಣ ವೈರಲ್! Read more here:
Reply Retweet Like
ಪ್ರಜಾವಾಣಿ|Prajavani May 24
ಉತ್ತರ ಪ್ರದೇಶ: ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಜ್ ಬಬ್ಬರ್ ರಾಜೀನಾಮೆ
Reply Retweet Like
ಬ҉ ಂ҉ ಗಿ ಜ҉ ು҉ ಂ҉ ಗ ϐαиgι_נυиgα May 24
ಇಂತದ್ದೊಂದು ದಿನ ಕರ್ನಾಟಕದ ಕಾಂಗಿಗಳಿಗೆ ನನ್ನ ಜೀವಮಾನದಲ್ಲಿ ಬರುತ್ತೋ ಬರಲ್ವೋ ನಂಗೆ ಡೌಟು.
Reply Retweet Like
ರಸೂಲ್ ಖಾನ್ ಸುಲ್ತಾನ್ May 23
ಗೆದ್ದರು ಸೋತರು ನಾನು ಕಾರ್ಯಕರ್ತನೇ. ಯಾಕಂದ್ರೇ ನಾನು ಪೇಮೆಂಟ್ ಕಾರ್ಯಕರ್ತನಲ್ಲ ಕಾರ್ಯಕರ್ತ ಜೈ ಕಾಂಗ್ರೆಸ್.......
Reply Retweet Like
Ramadas Kumta May 23
ಕೊನೆಗೂ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಸೋಲಿಸಿಯೇ ಬಿಟ್ಟ ಗಟ್ಟಿಗಿತ್ತಿ 😍😘 🇮🇳
Reply Retweet Like
ರಾಗಿ ಮುದ್ದೆ 🍪 May 23
ಯಡಿಯೂರಪ್ಪ ನವರ ಮಾತು ನೂರು ಕಾಲಕ್ಕೂ ಸತ್ಯ. ನವರ ಮುಂದೆ ಅನಾಥ ಕೂಸು/ದಿಕ್ಕೂಪಲಾಯಿತು/ಒಬ್ಬಂಟಿ/ ಶವ/ ಮಂಗ್ಯಾ/ ಕುರಿ/ ಬಕ್ರ/ ಜಕಂ/ಹುಚ್ಛ/ ತಿರ್ಬೋಕಿ/ ನಾಚಿಕೆ/ ಮಣ್ಣು ಮುಕ್ಕು/ ನೆಲನೆಕ್ಕು/ ತೊಯ್ದು/ಕೊಚ್ಚಿ ಹೋಯಿತು/ಆಯಿತು..
Reply Retweet Like
K A. Jagadeesh May 23
ಸೋಶಿಯಲ್ ಮೀಡಿಯಾ ದಲ್ಲಿ ಮಾರ್ಕೆಟ್ ಮಾಡಿದ ರೀತಿಯಲ್ಲಿ, ಮತ್ತು ಮಾಡಲು ವಿಫಲವಾಗಿರುವುದೂ ಕೂಡ ಒಂದು ಪ್ರಮುಖ ಕಾರಣ...
Reply Retweet Like
ಮೇಘರಾಜ್27 May 23
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನುಡಿದಂತೆ "ಒಂದಂಕಿ"ಗೆ ಇಳಿಸಿದ್ದಾರೆ.! 25 ✌ 01👎 01👎 01✌ ನವರೆ ನುಡಿದಂತೆ ನಡೆದಿದ್ದಕ್ಕೆ ತುಂಬುಹೃದಯದ ಧನ್ಯವಾದಗಳು🙏 ಮತ್ತೊಮ್ಮೆ ನಿಮ್ಮದೆ ಡೈಲಾಗ್👇 "ನೀವು ಮಾತಾಡಿದು ನಿಮ್ಮ ದವಡೆಗೆಮೂಲ"
Reply Retweet Like
Ishwer.N.Rathod.LKT May 23
ಇಂದು ಬಹಳು ದುಃಖದಾಯಕ ದಿನ 133 ವರ್ಷಗಳ ಇತಿಹಾಸವುಳ್ಳ ಪಕ್ಷವೂ ಇಂದು ಇತಿಹಾಸ ಸೇರ್ಪಡೆಗೊಂಡಿತು.....ನೂರಾರು ವರ್ಷಗಳ ಬಾಳಿ ಬದುಕಿದ ಪಕ್ಷದ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ..🙏🙏🙏🙏
Reply Retweet Like
Pratidhvani May 22
ಕೊಟ್ಟ ನೀರು ಮರಳಿಸಿದರಷ್ಟೇ ಒಪ್ಪಂದಕ್ಕೆ ಸಹಿ: ಮಹಾರಾಷ್ಟ್ರ ಬಿಗಿಪಟ್ಟು! D Kumaraswamy Party ಡಿ ಕುಮಾರಸ್ವಾಮಿ Dam Fadnavis ಫಡ್ನವಿಸ್ B Patil ಬಿ ಪಾಟೀಲ್ ಪಾರ್ಟಿ S
Reply Retweet Like
ಪ್ರಜಾವಾಣಿ|Prajavani May 22
ಮತಗಟ್ಟೆ ಸಮೀಕ್ಷೆ ಬಗ್ಗೆ ಭಯಬೇಡ, ಅದೆಲ್ಲಾ ಸುಳ್ಳು:  ರಾಹುಲ್ ಗಾಂಧಿ
Reply Retweet Like
ಪ್ರಜಾವಾಣಿ|Prajavani May 22
ಕಾರ್ಪೋರೇಟರ್ ಶ್ರೀನಿವಾಸ್ ಅಲಿಯಾಸ್ ಸೇರಿ 18 ಆರೋಪಿಗಳನ್ನು ಬಂಧಿಸಲಾಗಿದೆ.
Reply Retweet Like
Prasanna M R May 21
ನಾವು ನವರು `ದಲ್ಲಿ ನಂಬಿಕೆ ಇಟ್ಟಿದ್ದೇವೆ. ಯವರಂತೆ ಅಲ್ಲ; 2024ಕ್ಕೆ ಏಕೆ, ಈ ಜನ್ಮದಲ್ಲಿ ಸಾಧ್ಯವಿಲ್ಲವಾದರೂ ಮತ್ತೆ ಮುಂದಿನ ಜನ್ಮದಲ್ಲಿಯಾದರೂ, ಅಧಿಕಾರಕ್ಕೇ ಬಂದೇ ಬರುತ್ತೇವೆ.
Reply Retweet Like
ಪ್ರಜಾವಾಣಿ|Prajavani May 21
ಕಾಂಗ್ರೆಸ್ ವಿರುದ್ಧ ನೀಡಿದ್ದ ಮಾನನಷ್ಟ ಕೇಸು ಹಿಂಪಡೆಯಲಿದ್ದಾರೆ ಅನಿಲ್ ಅಂಬಾನಿ
Reply Retweet Like