Twitter | Search | |
Search Refresh
Kumari Dhruti Oct 13
ಸರ್ಕಾರ 18,000 ಕೋಟಿ ವೆಚ್ಚದಲ್ಲಿ ಮಾಡಿದ ಗುಣಮಟ್ಟ ನೋಡಿ ಈಗ ಹೇಳಿ ಯಾಕೆ ಪಕ್ಷದವರ ಮೇಲೆ ದಾಳಿ ಮಾಡುತ್ತಿದೆ? ದಾಳಿ ಮಾಡಿದ ಐಟಿ ಇಲಾಖೆಗೆ ನೂರಾರು ಕೋಟಿ ಅಕ್ರಮ ಹೇಗೆ ಪತ್ತೆಯಾಗುತ್ತಿದೆ? ಇವರು ಸಾವಿರಾರು ಕೋಟಿ ಆಸ್ತಿ ಹೇಗೆ ಮಾಡಿಕೊಳ್ಳುತ್ತಾರೆಂದು?
Reply Retweet Like
kannadaprabha Oct 9
ವಿಧಾನಸಭೆ ಅಧಿವೇಶನ: ವಿಪಕ್ಷಗಳ ದಾಳಿ ಎದುರಿಸಲು ಬಿಜೆಪಿ ಸಿದ್ಧ Winter Session: BJP prepared to answer Oppn’s, wants cooperation Read more here:
Reply Retweet Like
ಪ್ರಜಾವಾಣಿ|Prajavani 21h
ಆರ್ಥಿಕತೆಯನ್ನು ಸರಿಪಡಿಸುವ ಮುನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಇದ್ದಾಗ ಸರ್ಕಾರ ವಿಪಕ್ಷವನ್ನು ದೂರುತ್ತದೆ: ಮನಮೋಹನ್ ಸಿಂಗ್
Reply Retweet Like
sandesh nayaka Oct 15
ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಈ ಬಾರಿ "ವಾಲ್ಮೀಕಿ" ಜಯಂತಿ ಯಾಕೆ ಆಚರಿಸಿಲ್ಲ ???. Why Valmiki jayanti Not celebrated in Congress office ???
Reply Retweet Like
kannadaprabha 4h
ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಟೀಕಿಸಿ ತಾವೂ ಪ್ರಚಾರಕ್ಕಿಳಿದ ಕಾಂಗ್ರೆಸ್ ನಾಯಕರು Read more here:
Reply Retweet Like
Dil Hariwan 🇮🇳 22h
ಇಷ್ಟು ದಿನ ರಾಮ ಮಂದೀರ ಎಲ್ಲಿ ಅಂತಿದ್ದವರು ಇವತ್ತಿನಿಂದ ಯಾಕೇ ರಾಮಮಂದೀರ ಅಂತಾರೆ.. ಬೇಕಾದರೆ ಕಾದು ನೋಡಿ.. ಜೈ ಶ್ರೀ ರಾಮ್
Reply Retweet Like
kannadaprabha Oct 16
ಉಪಚುನಾವಣಾ ಸಮರಕ್ಕೆ ಕಾಂಗ್ರೆಸ್, ಬಿಜೆಪಿ ಭರದ ಸಿದ್ಧತೆ: 'ಸುಪ್ರೀಂ' ತೀರ್ಪಿಗಾಗಿ ಕಾಯುತ್ತಿರುವ ಜೆಡಿಎಸ್ Read more here:
Reply Retweet Like
kannadaprabha Oct 12
ಕಾಂಗ್ರೆಸ್ ನಾಯಕರನ್ನು ಗುರಿ ಮಾಡಲು ಬಿಜೆಪಿ ಐಟಿ ಇಲಾಖೆ ಬಳಸುತ್ತಿದೆ: ಸಿದ್ದರಾಮಯ್ಯ BJP using I-T to target Congress leaders, alleges Siddu Read more here:
Reply Retweet Like
ಪ್ರಜಾವಾಣಿ|Prajavani Oct 14
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಸತ್ತ ಇಲಿ ಎಂದು ಹೇಳಿದ ಖಟ್ಟರ್ ವಿರುದ್ಧ ಕಾಂಗ್ರೆಸ್ ಆಕ್ರೋಶ
Reply Retweet Like
kannadaprabha Oct 10
ಐಟಿ ದಾಳಿ ಬಗ್ಗೆ ಗೊತ್ತಿರಲಿಲ್ಲ, ತಪ್ಪಿದ್ದರೆ ಸರಿಪಡಿಸಿಕೊಳ್ಳುತ್ತೇನೆ: ಜಿ ಪರಮೇಶ್ವರ್ Read more here:
Reply Retweet Like
kannadaprabha 3h
ಉಪಚುನಾವಣಾ ಸಮರ: ಒಗ್ಗಟ್ಟಿನ ಮಂತ್ರ ಪಠಿಸಲು ರಾಜ್ಯ ಕಾಂಗ್ರೆಸ್'ಗೆ ಸೋನಿಯಾ ಸೂಚನೆ Sonia pitches for collective Congress leadership ahead of Karnataka bypolls Read more here:
Reply Retweet Like
ಪ್ರಜಾವಾಣಿ|Prajavani Oct 14
ರಾಹುಲ್ ಭಾಷಣದ ತುಣುಕನ್ನು ಎಡಿಟ್ ಮಾಡಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್: ವಿಡಿಯೊದ ಫ್ಯಾಕ್ಟ್‌ಚೆಕ್ ಇಲ್ಲಿದೆ
Reply Retweet Like
Prasanna M R ಪ್ರಸನ್ನ Oct 16
Replying to @KannadaPrabha
ಪಕ್ಷ ಮುಳುಗುತ್ತಿರುವ ಹಡಗು
Reply Retweet Like
writter anu... Oct 9
party income 1559 ಕೋಟಿ party income 228 koti ಈಗ ಯಾರು ಯಾರಿಂದ ಲಂಚ ಸ್ವೀಕರಿಸಿ ದ್ದಾರೆ ಹೇಳಿ ನೋಡೋಣ..
Reply Retweet Like
ಪ್ರಜಾವಾಣಿ|Prajavani Oct 9
ಕಾಂಗ್ರೆಸ್‌ಗೆ ಭಾರತೀಯ ಆಚಾರ ಮತ್ತು ಸಂಪ್ರದಾಯದ ಬಗ್ಗೆ ವಿರೋಧವಿದೆ. ವಾಯುಪಡೆ ಆಧುನೀಕರಣಗೊಳ್ಳುವುದರ ಬಗ್ಗೆಯೂ ಅವರಿಗೆ ಅಸಮಾಧಾನ ಇದೆ: ಬಿಜೆಪಿ
Reply Retweet Like
kannadaprabha Oct 15
ಬಿಜೆಪಿ ಬಂಡಾಯ ನಾಯಕರು ಕಾಂಗ್ರೆಸ್ ಸೇರುವುದು ಖಚಿತ: ಸತೀಶ್ ಜಾರಕಿಹೊಳಿ ವಿಶ್ವಾಸ Satish Jarkiholi sure that miffed BJP leaders will switch sides Read more here:
Reply Retweet Like
GURURAJ S NAVALE (ಗುರುರಾಜ ಸೋ ನವಲೆ) Oct 9
ಮತ್ತು ನವರ ಪ್ರಕಾರ ಎಂದರೆ ಎಲ್ಲ ಧರ್ಮದವರ ಆಚರಣೆ ಮತ್ತು ಅವರ ದೇವರ ಮೇಲೆ ನಂಬಿಕೆ ಇರುವುದು (note : ಹಿಂದೂ ಧರ್ಮ ಒಂದ ಬಿಟ್ಟು )
Reply Retweet Like
kannadaprabha Oct 15
ಪ್ರವಾಹ ಪರಿಹಾರ: ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಮುಂದುವರೆದ ಕೆಸರೆರಚಾಟ Karnataka: Congress, BJP spar over extent of flood damage Read more here:
Reply Retweet Like
kannadaprabha Oct 9
3 ದಿನಗಳಿಗಿಂತ ಹೆಚ್ಚು ಕಾಲ ವಿಧಾನ ಮಂಡಲ ಕಲಾಪ ವಿಸ್ತರಣೆ ಇಲ್ಲ: ಎನ್. ರವಿ ಕುಮಾರ್ Govt decides not to extend Winter session pocedure more than 3 days Read more here:
Reply Retweet Like
kannadaprabha 22h
ಕಾಶ್ಮೀರವನ್ನು ಅಂತರಾಷ್ಟ್ರೀಯ ವಿಚಾರ ಮಾಡುತ್ತಿದೆ ಕಾಂಗ್ರೆಸ್: ರಾಜನಾಥ್ ಸಿಂಗ್ Rajnath Singh accuses Congress of making Kashmir international issue Read more here:
Reply Retweet Like