Twitter | Search | |
Search Refresh
lʌkʃhmī Jun 30
Tweeple make tweeting so difficult for a person with neutral thoughts on politics..
Reply Retweet Like
DHANUSHKUMAR_D_SHETTY Jun 28
If u can dream it ,den u can do it # ಯಾರಿಗೆ ತಾನೆ ಇಲ್ಲ ಗುರೂ ಆಗೋದೆಲ್ಲ_ ಒಳ್ಳೆಯದಕ್ಕೆ ಅಂತ_ನಗುತ್ತಾ ಇರೂ.. Awesome😍 song by rap king bro My supporting  brothers aaki__udasi @___sandy_jogs___ purush40536…
Reply Retweet Like
Raghav DangerZone Oct 17
😊ಜೀವನದಲ್ಲಿ ಅನುಭವಿಸುವುದು ತುಂಬಾ , ಆದರೆ ಅನುಭವಿಸುವುದು ತುಂಬಾ 👍🏻
Reply Retweet Like
Kishan singh 14 Oct 18
ಕಷ್ಟ ಹೇಳ್ಕೊಂಡ್ರೆ ಕೀಳಾಗಿ ನೋಡ್ತಾರೆ.....🙄 ಪಟ್ಟು ಸಾಧನೆ ಮಾಡಿದ್ರೆ ಸಲಾಮ್ ಹೊಡಿತರೆ. ಇಷ್ಟೇ ಜಗತ್ತು.🏹
Reply Retweet Like
M R Jeevan Oct 15
ಪ್ರಜಾಪ್ರಭುತ್ವ ಅಂದ್ರೆ ಏನು??? ಗೊತ್ತಿದ್ರೆ ಮಾತ್ರ ಇದ್ ಅರ್ಥ ಆಗೊದು!!! ಇದೆ... ನಾವು ತುಂಬಾ ಕಷ್ಟ ಪಡ್ಬೆಕು ಈ ಜನಗಳ್ ಮಧ್ಯೆ😅😅😅
Reply Retweet Like
prasi kiccha 28 Mar 18
Reply Retweet Like
Dhool Maga Dhool 8 Sep 17
ಇದ್ದಾಗ ಯಾರತ್ರನೂ ಹೆಳ್ಕೋಬೇಡಿ ಯಾಕೆ ಆಂದ್ರೆ ಜನ ಕಿಳಾಗ್ ನೋಡ್ತಾರೆ ಎಲ್ಲವನ್ನು ಮೆಟ್ಟಿ ಏನಾದರೂ ಸಾದಿಸಿ ಆದೇ ಜನ ನಮ್ 🏃ಹಿಂದೆನೆ ಇರ್ತಾರೆ.. from dhool
Reply Retweet Like
Vikas Mandewali 24 Feb 18
ಇರೋರಿಗೆ ಜಾಸ್ತಿ ಮನಸ್ಸು ಇರೋರಿಗ ಜಾಸ್ತಿ ನನ್ನ ಆಸ್ತಿ.
Reply Retweet Like
MounesH PattaR Jul 10
ಬಂದಾಗ ಕಲ್ಲಿನಂತೆ ಗಟ್ಟಿಯಾಗಿರಬೇಕು, ಬಂದಾಗ ಹೂವಿನಂತೆ ಮೃದುವಾಗಿರಬೇಕು. "ಇದೆ ಜೀವನ"* 🌺 ಶುಭೋದಯ ಸ್ನೇಹಿತರೆ
Reply Retweet Like
Ravikiran Dhruva sarja 10 Oct 17
💪ಇವನ್ ವಂಶ ರೀ... 😍😘 🔜🔜🔜ಇವನ್ ಅಲ್ವೇಸ್ 💪 🎉🎊ಸಿಂಗಲ್ಲು ನಕ್ಷತ್ರ ⭐ 👍🔜😘😙ಟಚ್ ಮಾಡೋದು ರೀ.. love U BOSS
Reply Retweet Like
ಪೈಲ್ವಾನ್ ರಿಯಾಜ್ R.A💪 🌱🇮🇳🐦 Jan 30
Reply Retweet Like
T Mohanraj 12 Jun 18
ಇದ್ದಾಗ ಯಾರಾತ್ರಾನು ಹೇಳ್ಕೊಬೇಡಿ ಕೀಳಾಗಿ ನೋಡ್ತಾರೆ... ಅದೇ ಕಷ್ಟಗಳನ್ನು ಮೆಟ್ಟಿ ನಿಂತು ಜೀವನದಲ್ಲಿ ಏನಾದ್ರು ಸಾದನೆ ಮಾಡಿ ನಿಮ್ಮ ಮುಂದೆ ಬಂದು ಸಲಾಮ್ ಹೊಡೀತಾರೆ....
Reply Retweet Like
papu gilli Oct 13
🙂ರಕ್ತ ಹಂಚಿಕೊಂಡು ಹುಟ್ಟಿಲ್ಲ🙂 ಹಂಚಿಕೊಂಡಿಲ್ಲ# ಆದರೆ -ಸುಖ ಹಂಚಿಕೊಳ್ಳೋಕೆ🤝 😎ಇರೋ ಸಂಬಂಧನೇ# 👬ದೋಸ್ತಿ☝
Reply Retweet Like
ವಿಜಯಕುಮಾರ ಸಡ್ಲಿ 4 Mar 18
ಪಟ್ಟು ಬೆಳೆಸಿದ👴👵 ಅಪ್ಪ ಅಮ್ಮನ್ನ ಕಾಲದಲ್ಲಿ👬 ಆಗೋ ಸ್ನೇಹಿತರನ್ನ👬 👉ಜೀವ✔ ಇರೋತನಕ ಮರೀಬಾರದು👍
Reply Retweet Like
Ranju Darling 21 Nov 17
ನನ್ನೊಡನೆ ಮಣ್ಣಾಗಲಿ# ಸುಖವೆಲ್ಲಾ ನಿನ್ನ ಕೈ ಸೇರಲಿ# ಹನಿ ನೀರು ಬಾರದಂತೆ ಕಾಯವೆನು# ಪ್ರಪಂಚ ನೀನೇ#
Reply Retweet Like
Kiccha Nagaraj Jul 4
ಬಂದಾಗ ಹೇಳ್ಕೋಬೇಡಿ ನನ್ ಮಕ್ಳು ನೋಡ್ತಾರೆ....😃💪
Reply Retweet Like
BASAYYA HIREMATH Oct 15
Collaborating with ಮೌನ ಮಾತಾಡಿದಾಗ Collaborating with Kiran Gowda Read my thoughts on at
Reply Retweet Like
Democratic TV Sep 16
Reply Retweet Like
Sanjota Aug 16
Replying to @pulchar_papanna
ಕಣ್ಣಲ್ಲಿನ ಎದೆಯಲ್ಲಿನ ಭುಜಗಳಲ್ಲಿ ಮುಖದಲ್ಲಿ ನಾನಂದ್ರೆ ದೇವರಿಗೂ ನಿನಗೊಬ್ಬನಿಗೆ ಏನ್ ?
Reply Retweet Like
Vijay(ವಿಜಯ) Inamdar Jul 9
ನೀ ಪರಿಹಾರ ಕ್ಕ ಹಾದಿ ಹುಡುಕ ಅಣ್ಣಾ.‌. ಪರಿಹಾರ ಇಲ್ಲದ ಸಮಸ್ಯೆ ಯಾವದ ಅದ ಅಣ್ಣಾ ಭಗವಂತನ ನೀ ಮಾಡುವ ಪ್ರಯತ್ನಕ್ಕ ಕೈ ಹಿಡದ ಹಿಡತಾನೆ ಕಷ್ಟ ಕಲಿಸುವ ಪಾಠ ಮುಂದಿನ ದಿನಗಳನ್ನ ಇನ್ನೂ ಸರಳ ಮಾಡಲು ತಾನೆ? ಎದ್ದೇಳು ಕಷ್ಟ ಬಂದಾಗ ಮುಂದೇನು? ಅಂತ ನಡಿದಾಗ ಕಷ್ಟ ದೂರ ತನ್ನಿಂತಾನೇ.
Reply Retweet Like