Twitter | Search | |
Search Refresh
Karnataka Rail Users Oct 10
ದಶಕಗಳ ವಿಳಂಬದ ನಂತರ - ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ರೈಲು ಶೀಘ್ರ ಸಂಚಾರ Finally get ready for inaugural of decade's delayed - Railway line for passenger traffic
Reply Retweet Like
ವಿಜಯ್ Vijay Oct 7
Another thing we can see the subtitles and your prime video contents made available only in Hindi/Tamil/Telugu. U need to take action to make it available in language(Language of 70 million people) as well. Do it at the earliest. Thank u!
Reply Retweet Like
Karnataka Rail Users 54m
Reply Retweet Like
kannadaprabha Oct 9
ವಿಧಾನಸಭೆ ಅಧಿವೇಶನ: ವಿಪಕ್ಷಗಳ ದಾಳಿ ಎದುರಿಸಲು ಬಿಜೆಪಿ ಸಿದ್ಧ Winter Session: BJP prepared to answer Oppn’s, wants cooperation Read more here:
Reply Retweet Like
kannadaprabha Oct 11
ಉಪ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ: ದೇವೇಗೌಡ None from family will fight bypolls: HD Deve Gowda Read more here:
Reply Retweet Like
Vinay ವಿನಯ್ Oct 7
ಪ್ರತ್ಯೇಕ ಕನ್ನಡ ಧ್ವಜದ ಅಗತ್ಯವಿಲ್ಲ: ಪ್ರಹ್ಲಾದ್ ಜೋಶಿ. ರಾಜ್ಯದ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು 🙏 ನಮ್ಮ ನಾಡು, ನುಡಿ, ಜಲ ನಮ್ಮೆಲ್ಲರ ಹಕ್ಕು. ನಾಡ ಗೀತೆ, ನಾಡ ಹಬ್ಬ, ನಾಡ ಭಾಷೆ, ಹಾಗೆ ಕರ್ನಾಟಕ ಧ್ವಜ - ಇವೆಲ್ಲವೂ ನಮ್ಮ ಗೌರವ ಸಂಕೇತ ಎಂದೇ ಖ್ಯಾತಿ ಪಡೆದಿರುವ ಜನರು.
Reply Retweet Like
Vijaya Karnataka 1h
Reply Retweet Like
Giri Oct 6
Reply Retweet Like
Deekshith🇮🇳Ravi🚩 Oct 7
ಎಷ್ಟೋ ಯುವಕರು ಕೆಲಸ ಇಲ್ಲ‌ದೇ ಒದ್ದಾಡ್ತಿದ್ರೆ.! ಕೆಲಸ ಇರೋ ಕೆಲವರು ಸಮಯ ನೋಡ್ಕಂಡು ಮುಷ್ಕರ ಮಾಡ್ತಾರೆ. ಸರ್ಕಾರದ ನಿರ್ಣಾಯಕ್ಕೆ ನಿರುದ್ಯೋಗಿಗಳ ಬೆಂಬಲ ಇದ್ದೇ ಇರುತ್ತದೆ. ಸರ್ಕಾರಿ ನೌಕರರು ವಿನಾಕಾರಣ ಮುಷ್ಕರದ ಡ್ರಾಮಾ ಮಾಡಿದ್ರೆ ನಮ್ಮ ಸರ್ಕಾರವೂ ಹೀಗೆ ನಡೆದುಕೊಳ್ಳಬೇಕು.
Reply Retweet Like
ರವಿಚಂದ್ರ ಹರ್ತಿಕೋಟೆ ( RAVICHANDRA HARTHIKOTE ) Oct 12
ಹಿರಿಯೂರಿನಲ್ಲಿ ಅವತರಣಿಕೆ ಬಿಡುಗಡೆ ಆಗಿಲ್ಲ, ದಬಾಂಗ್ - ೩ ವಿಷಯದಲ್ಲಿ ಆದರು ಕನ್ನಡದಲ್ಲಿ ಬಿಡುಗಡೆ ಮಾಡಿ. ಡಬ್ಬಿಂಗ್ ಮುಖ್ಯವಾಹಿನಿಗೆ ಬರಲು ಕಾರಣರಾದ ಬನವಾಸಿ ಬಳಗ, ಕನ್ನಡ ಗ್ರಾಹಕ ಕೂಟ, ರಕ್ಷಣಾ ವೇದಿಕೆ ಬಳಗ ಹಾಗೂ ಕಿಚ್ಚ ಸುದೀಪ್ ರವರಿಗೆ ನನ್ನಿಗಳು.
Reply Retweet Like
Karnataka Rail Users Oct 13
ರೈಲು ನಿಲ್ದಾಣಕ್ಕೆ ಹೊಸ ಮೆರುಗು
Reply Retweet Like
Karnataka Rail Users Oct 6
: ಸುರಂಗದ ಗೋಡೆ ಕುಸಿದು ರೈಲು ಸಂಚಾರ ಸ್ಥಗಿತ
Reply Retweet Like
ಶಶಿಕಿರಣ್ ಗೋಲ್ಡನ್ ಕೂಲ್ Oct 7
ಸಮಸ್ತ ಬಾಂಧವರಿಗೆ ನಮ್ಮ ದ ೯ನೇ ದಿನದ ಹಾಗೂ ೧೦ನೇ ದಿನದ ಹಬ್ಬದ ಹಾರ್ದಿಕ ಶುಭಾಷಯಗಳು...
Reply Retweet Like
Karnataka Rail Users Oct 6
ದೀಪಾವಳಿ ಹಬ್ಬಕ್ಕೆ ಸುವಿಧಾ ವಿಶೇಷ ರೈಲು -
Reply Retweet Like
kannadaprabha Oct 8
ಬೆಂಗಳೂರಿನಲ್ಲಿ ಮತ್ತೆ 3 ದಿನ ಮಳೆ ಆರ್ಭಟ Read more here:
Reply Retweet Like
Karnataka Rail Users Oct 5
ಉಪನಗರ ರೈಲಿಗೆ ಅನುದಾನ ಅನುಮಾನ? -
Reply Retweet Like
Shivasurya (ಶಿವು) Oct 11
ಪ್ರಜೆಗಳ ಹೆಸರಿನಲ್ಲಿ ರಾಜದರ್ಬಾರು ರಾಜಕೀಯ ಪ್ರಜೆಗಳಿಂದ ಪ್ರಜೆಗಳ ದರ್ಬಾರು ಪ್ರಜಾಕೀಯ
Reply Retweet Like
ಕಾಕತಾಳೀಯ Oct 11
ಬಾ ನೋಡುವ ಕರ್ನಾಟಕ ರಾಜ್ಯ ಸ್ವರ್ಗ ಕಣೋ
Reply Retweet Like
Nikhilkumar Oct 12
ಬೆಳೆವಣಿಗೆ ಆಗಬೇಕಾದರೆ, ಬದಲಾವಣೆ ಮಾಡಲೇ ಬೇಕು.
Reply Retweet Like
Ranganath GR Oct 13
ಸುದೀಪ್ You Are Of ರವಿಬೆಳಗೆರೆ
Reply Retweet Like