Twitter | Search | |
Search Refresh
kannadaprabha Sep 21
ಸರ್ಕಾರದ ವಿವಾದಿತ ನಿರ್ಣಯದ ವಿರುದ್ಧ ತಿರುಗಿ ಬಿದ್ದ ವೈದ್ಯರು, ಸಚಿವರಿಗೆ ಮನವಿ Read more here:
Reply Retweet Like
Narendra_Krishnappa Mar 30
Reply to I can not interested political.Tak about your saying Sir..... ಐ ಕೆನ್ ನಾಟ್ ಇಂಟರೆಸ್ಟ್ ಪೊಲಿಟಿಕಲ್! ಪ್ರಂಮ್ From 's 🇮🇳 to🇺🇸
Reply Retweet Like
ನವರಸನಾಯಕ ಜಗ್ಗೇಶ್ Mar 29
ಅನೇಕ ಬಡವರು ಭಯದಿಂದ ಮಾಸ್ಕ ಇಲ್ಲದೆ ಹೀಗೆ ಬದುಕುತ್ತಿದ್ದಾರೆ fr safety and to avoid spreading .. ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಮಾಸ್ಕ ವಿತರಣೆಗೆ ಕಾರ್ಯ ರೂಪಿಸಲು ವಿನಂತಿ!
Reply Retweet Like
பாமக_கீச்சுகள் 🔥🇷🇴 Dec 5
Reply Retweet Like
ನವರಸನಾಯಕ ಜಗ್ಗೇಶ್ Apr 19
ತಡೆಗಟ್ಟಿ ಜನತೆಯ ಜೀವ ಉಳಿಸಿ ಕ್ಷೇಮವಾಗಿರಿಸಲು ವೈಧ್ಯರು ಪೋಲಿಸರು volunteer ಗಳು ತಮ್ಮ ಜೀವದ ಹಂಗುತೊರೆದು ಹೋರಾಡುತ್ತಿದ್ದರೆ ಅವರ ಮೇಲೆ ಹಲ್ಲೆಮಾಡಿ ಮೃಗಗಳ ರೀತಿ ವರ್ತಿಸುವ ನರರೂಪದ ರಾಕ್ಷಸರ ಮೇಲೆ ಸೂಕ್ತ ಕಾನೂನುಕ್ರಮ ಹಾಗು ಇಂಥ ದುಂಡಾವರ್ತನೆ ಮರುಕಳಿಸದಂತೆ ಪಾಠಕಲಿಸಿ
Reply Retweet Like
ವಿಜಯ್💛❤️Vijay Jan 2
ಮೂಲಕ ಇದು ಪ್ರಾಯೋಜಿತ ಸಾಕ್ಷ್ಯಚಿತ್ರವೇ? ಇಂಗ್ಲಿಷ್ ಇರ್ಲಿ, ಜೊತೆಗೆ ಕನ್ನಡದಲ್ಲಿ ಕೂಡ ಇದನ್ನು ಬಿಡುಗಡೆ ಮಾಡಬಹುದು ತಾನೇ?
Reply Retweet Like
0000  Mohanmurthy 13h
Replying to @CMofKarnataka @csogok
👉 ಸ್ಪಷ್ಟೀಕರಣದಂತೆ ಲಾಕ್ಡೌನ್/ಸೀಲ್ಡೌನ್ ಇಲ್ಲವೇ ಇಲ್ಲ, ಇದ್ದರೂ ರೋಗಲಕ್ಷಣಗಳಿರುವ ಸ್ಥಳೀಯ ಮನೆ/ ಮನೆಯವರಿಗೆ ಮಾತ್ರ .ಮಾಸ್ಕ ದರಿಸುವುದು ಕಡ್ಡಾಯ, ಸ್ಯಾನಿಟೈಸರ್ ಕಡ್ಡಾಯ, ಆಂಟಿಜೆನ್/ ಆರ್ಟಿ-ಪಿಸಿಆರ್ ಪರೀಕ್ಷೆ ಮತ್ತು ಶೀಘ್ರ ಫಲಿತಾಂಶ ಅವಶ್ಯಕ.
Reply Retweet Like
ನವರಸನಾಯಕ ಜಗ್ಗೇಶ್ Feb 19
Spl off Victoria hospital And team ಅದ್ಭುತವಾಗಿ ಸ್ಪಂದಿಸಿ ಚಿಕಿತ್ಸೆ ನೀಡುತ್ತಿದ್ದಾರೆ..ಧನ್ಯವಾದಗಳು ಹಾಗು ಇಲಾಖೆ ಸಹಾಯಕ ಅಧಿಕಾರಿಗಳಿಗೆ.. ನನ್ನಕರೆಗೆ ಸ್ಪಂಧಿಸಿದ ಕಲಾಬಂಧು ರವರಿಗೆ .ರಾ ಹರೀಶ್
Reply Retweet Like
ಸುಧಾಕರ್ ಗೌಡ Aug 31
Reply Retweet Like
kannadaprabha Aug 26
ಐವರು ಐಪಿಎಸ್ ಅಧಿಕಾರಿಗಳ ವರ್ಗಮಾಡಿ ರಾಜ್ಯ ಸರ್ಕಾರ ಆದೇಶ Read more here:
Reply Retweet Like
kannadaprabha Sep 10
ಆನ್'ಲೈನ್ ಮೂಲಕ ನಿವೇಶನಗಳ ಹರಾಜಿಗೆ ಬಿಡಿಎ ನಿರ್ಧಾರ Read more here:
Reply Retweet Like
ವಿಜಯ್💛❤️Vijay Feb 24
Replying to @gangadhargs
ಅದು ಬ್ರೌಸರ್ ನ ಆವೃತ್ತಿಯ ಮೇಲೆ ಅವಲಂಭಿತವಾಗಿರಬಹುದು ಎಂಬುದು ನನ್ನ ಅಭಿಮತ. ನನ್ನ ಮೊಬೈಲ್ ಕ್ರೋಮ್ ಬ್ರೌಸರ್ ನಲ್ಲಿ ತೆಗೆದು ಹಾಕಿದ ತೆರೆಯಚ್ಚು ಇಲ್ಲಿದೆ!
Reply Retweet Like
kannadaprabha Aug 20
ಬೆಂಗಳೂರು ಗಲಭೆ: ಎಸ್‌ಡಿಪಿಐ ನಿಷೇಧಕ್ಕೆ ಕಾನೂನಾತ್ಮಕ ಮಾರ್ಗಗಳ ಪರಿಶೀಲನೆ ಎಂದ ಸಚಿವ ಜೆಸಿ ಮಾಧುಸ್ವಾಮಿ Read more here:
Reply Retweet Like
0000  Mohanmurthy Sep 9
2011 ಕೆಪಿಎಸ್ಸಿ 362/ಗೆ ಪ್ರ ಆಯ್ಕೆ ಅಸಿಂದು ಎಂದ ವಿರುದ್ಧ ನಿರ್ಧಾರವ !?
Reply Retweet Like
Gangadhar Muninarasimhaia ದೇವನಹಳ್ಳಿ Dec 10
ಯಾರೂ ಎಷ್ಟೇ ಕೂಗಾಡಿದರೂ ಹೋರಾಡಿದರೂ ನಮ್ಮ ಮಾಡಲು ಸಂಸತ್ತಿನಲ್ಲಿ ಅಂಗೀರಿಸಿದ , ಹಿಂದೂಸ್ಥಾನದಲ್ಲಿ ಬಾಷೆಯನ್ನು ಅಂತ ಘೋಷನೆ ಮಾಡಲು ಕಷ್ಟವಾ? ಅಧಿಕಾರಕ್ಕಾಗಿ ಜೋತುಬಿದ್ದಿರುವ ತುದಿಗಾಲಲ್ಲಿ ನಿಂತಿದೆ ಹಿಂದಿಹೇರಿಕೆಯ ಪರವಾಗಿ.
Reply Retweet Like
Dhananjaya Gowda BN Aug 27
Reply Retweet Like
SangeethSreenivas May 10
ದ ಶ್ರೀ ಮಾನ್ಯ ಮುಖ್ಯಮಂತ್ರಿಗಳಿಗೆ ವಾಧ್ಯಗೋಷ್ಠಿ ಕಲಾವಿದರ ಸಂಕಷ್ಟವನ್ನು ಆಲಿಸಲು ಈ ಮೂಲಕ ವಿನಂತಿಸುತಿದ್ದೇವೆ.... 🙏🙏🙏
Reply Retweet Like
ಸಂತೋಷ ಕುಲಕರ್ಣಿ (Santosh Kulkarni) May 3
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು. ದ ಪರಿಸ್ಥಿತಿ
Reply Retweet Like
Ravi Kulkarni Mar 27
ಕುರಿತಾದ ನಿಖರ ಮಾಹಿತಿ ನೀಡಲು ಆ್ಯಪ್'ನ್ನು ಆರಂಭಿಸಿರುವುದು ಒಳ್ಳೆಯದು. ಆದರೆ ಇಲ್ಲಿ ಕನ್ನಡ ಭಾಷೆ ಇಲ್ಲ. ಕನ್ನಡಿಗರ ಅನುಕೂಲಕ್ಕೆ ಮಾಹಿತಿಗಳು ಕನ್ನಡದಲ್ಲಿರುವುದು ಅತ್ಯವಶ್ಯಕ. ಅಲ್ಲದೇ ಆಯಾ ನಗರಗಳಲ್ಲಿರುವ ಆಸ್ಪತ್ರೆಗಳ ಸಂಪರ್ಕ ಮಾಹಿತಿ ಇರಬೇಕು.
Reply Retweet Like
0000  Mohanmurthy Aug 28
👉 ದಲ್ಲಿ ,103ನೇ ಸಂವಿಧಾನ ತಿದ್ದುಪಡಿ, ಆರ್ಥಿಕ ಹಿಂದುಳಿದ ಬಡವರಿಗೆ 10% ಮೀಸಲಾತಿ ಯಾವಾಗ !? @CMofKarnatak👈
Reply Retweet Like