Twitter | Search | |
Search Refresh
DREAM11 TEAM MAKER PRO 21h
Reply Retweet Like
Guru Prasad Thimmarayappa 11h
even had received criticism for his love over Hindi. Lucky didn’t effect in election. It’s day 1 for u. I strongly believe you are matured enough...... Ur downfall is wit u.
Reply Retweet Like
Antarjaal Innovation May 24
Reply Retweet Like
Raghavendra Swamy May 23
😂😂 wave worked even in my constituency....regardless of working opposite candidate....
Reply Retweet Like
Pra Dee Paa 🇮🇳 May 16
I'm a fan!
Reply Retweet Like
ಸಿದ್ದಾರ್ಥ May 17
Thanks for your love towards Kannada Happy to see Kannada words in your tweet 🙏🙏🙏
Reply Retweet Like
Vijay Mahantesh  (ವಿಜಯಮಹಾಂತೇಶ) May 16
waiting to see . There is no bigger fun than watching it in my mother tongue .
Reply Retweet Like
ಪ್ರಿನ್ಸ್ ಗೌಡ May 21
waiting for version require, 60 million people would like to see this channel in language, ಆದಷ್ಟು ಬೇಗ ದಲ್ಲಿ ಬರಲಿ,
Reply Retweet Like
Prashanth Vidyasagar May 20
- Why does support not give an option of getting help in in ?
Reply Retweet Like
Likith 34m
ನಿಮಗೆ ಮತ ಹಾಕಿದ ಕನ್ನಡಿಗರನ್ನೆ ಮರೆತು ಬಿಟ್ಟರೆ ಹೇಗೆ ಸ್ವಾಮಿ
Reply Retweet Like
Prakash Lingayat 1h
Reply Retweet Like
ರಘು 15h
Reply Retweet Like
ವಿವೇಕ್ ಶಂಕರ್ Vivek Shankar 3h
ಜಗತ್ತಿನಾದ್ಯಂತ ಇರುವ ಲಿಪಿಗಳ ಬಗ್ಗೆ ಮಾಹಿತಿಯನ್ನು ಕನ್ನಡದಲ್ಲಿ ಅದ್ಭುತವಾಗಿ ಕಟ್ಟಿ ಕೊಡುವ ಕೆಲಸವನ್ನು ದೇವರಕೊಂಡ ರೆಡ್ಡಿಯವರು ಇಲ್ಲಿ ಮಾಡಿದ್ದಾರೆ.
Reply Retweet Like
ಗುರು ಕುಲಕರ್ಣಿ 15h
Replying to @kul_guru
ಹಂಗೆ, ಶಾಂತಕವಿಗಳು (ಸಕ್ಕರಿ ಬಾಳಾಚಾರ್ಯರು) ಇದೇ ಊರಿನವರು, ಹೀಗಾಗಿ ಈ ಹನುಮನ ಹೆಸರಿನ್ನು ತಮ್ಮ ಕಾವ್ಯನಾಮ ಮಾಡಿಕೊಂಡಿದ್ದರು. ಈ ಕವಿಗಳು ನೆನಪಿಗಾಗಿ ಆಗಿನ ಧಾರವಾಡದ ಕಟ್ಟಾಳುಗಳು ಶಾಂತೇಶ ವಾಚನಾಲಯ ಸ್ಥಾಪಿಸಿದ್ದರು..
Reply Retweet Like
nikitha_bagalkoti May 24
Odomos "ಧರಿಸಿಲ್ಲ" ಅಂದರೆ ಅಂತೆ!!
Reply Retweet Like
ಗುರು ಕುಲಕರ್ಣಿ 11h
Replying to @BJP4Karnataka
ಶಾಂತಕವಿಗಳ ಕವಿತೆಯಿಂದ: ಹೆರವರಂ ಕರೆದೊಳಗೆ ಹೊರ ದೂಡಿ ತಾಯಿಯಂ | ಸರನೋತ್ಸವವ ಮಾತ್ರ ಮೂರ್ಖರಂತೆ || ನೆರೆ ಬಿಟ್ಟು ಪರಿಣಯದ ಪತ್ರವನು | ಬರೆಯುವಿರಿ ನೀವನ್ಯ ಭಾಷೆಯಲ್ಲಿ !!
Reply Retweet Like
ವಿವೇಕ್ ಶಂಕರ್ Vivek Shankar 3h
ಮೊದಲಿಗೆ 1978ರಲ್ಲಿ ಪ್ರಕಟವಾಗಿದ್ದ ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ‍್ತವ್ಯವಸ್ತೆ ಎಂಬ ಪುಸ್ತಕವನ್ನು ಕೆಲವು ಮಾರ‍್ಪಾಡುಗಳೊಂದಿಗೆ ಇದೀಗ ಕನ್ನಡ ವಾಕ್ಯಗಳ ಒಳರಚನೆ ಮತ್ತು ಅರ‍್ತವ್ಯವಸ್ತೆ ಎಂಬ ಹೆಸರಿನಲ್ಲಿ ಮರುಮುದ್ರಿಸಲಾಗುತ್ತಿದೆ.
Reply Retweet Like
ವಿವೇಕ್ ಶಂಕರ್ Vivek Shankar 3h
ಕನ್ನಡ ಸಾಹಿತ್ಯ ಪರಿಷತ್ ಹೊರ ತಂದಿರುವ “”ದ್ರಾವಿಡ ಭಾಷಾ ಜ್ಞಾತಿ ಪದಕೋಶ”” ದ್ರಾವಿಡ ನುಡಿಗಳ ಒಂದು ಅಪರೂಪದ ನಿಘಂಟಾಗಿದೆ. ಕನ್ನಡದಲ್ಲೇ ಹೊಸ ಪದ ಕಟ್ಟಬೇಕು ಅನ್ನುವವರಿಗೆ ಸಾಕಷ್ಟು ನೆರವಾಗುವುದು.
Reply Retweet Like
Kollegala Sharma 4h
90 ಇಲ್ಲಿ , , , 1.00 ಕಪ್ಪು ಬಣ್ಣದ ಮಹತ್ವ 8.20 ವಿದ್ಯುತ್ಕಾಂತೀಯ ತರಂಗಗಳಿಂದ ರಕ್ಷಿಸುವ ಕಂಪೋಸಿಟ್ಟು 15.45 ಬೀಗಲ್‌ ಸಾಹಸಯಾನ 38
Reply Retweet Like
Basavaraju.AP 6h
ಎನಗೆ ನಿಮ್ಮ ನೆನಹಾದಾಗವೇ ಉದಯ ! ಎನಗೆ ನಿಮ್ಮ ಮರಹಾದಾಗವೇ ಅಸ್ತಮಾನ ! ಎನಗೆ ನಿಮ್ಮ ನೆನಹವೇ ಜೀವ ! ಎನಗೆ ನಿಮ್ಮ ನೆನಹವೇ ಪ್ರಾಣ ಕಾಣ ತಂದೆ ! ಸ್ವಾಮಿ, ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯ ! ವದನದಲ್ಲಿ ಪಂಚಾಕ್ಷರಿಯ ಬರೆಯಯ್ಯ ಕೂಡಲಸಂಗಮದೇವ.
Reply Retweet Like