Twitter | Search | |
Search Refresh
Lingaraj Nov 14
Reply Retweet Like
Annappa D Ranatura Nov 14
ನಾಡಿನ ಸಮಸ್ತ ಜನತೆಗೆ ಕನಕಜಯಂತಿಯ ಹಾರ್ದಿಕ ಶುಭಾಶಯಗಳು. ಜಾತಿ, ಕುಲ, ಮತಗಳ ಸಂಕೋಲೆಗಳನ್ನು ತೊರೆದು ಭಕ್ತಿಯಿಂದ ಭಗವಂತನನ್ನು ಒಲಿಸಿಕೊಂಡವರು ದಾಸಶ್ರೇಷ್ಠ ಶ್ರೀ ಕನಕದಾಸರು. ನಾಡು ಕಂಡ ಅಪ್ರತಿಮ ದಾರ್ಶನಿಕ ಶ್ರೀ ಕನಕದಾಸರಿಗೆ ಕೋಟಿ ಕೋಟಿ ವಂದನೆಗಳು.
Reply Retweet Like
Laxman Maane 🚩🇮🇳 Nov 15
"ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರು ಬಲ್ಲಿರಾ" ಎಂಬ ವಿಶ್ವವಾಣಿಯನ್ನು ದಾಸ ಸಾಹಿತ್ಯದ ಮೂಲಕ ಸಾರಿದ ದಾಸ ಶ್ರೇಷ್ಠ ಭಕ್ತ 'ರ 532ನೇ ಜಯಂತಿಯ ಹಾರ್ಧಿಕ ಶುಭಾಶಯಗಳು.💐🙏
Reply Retweet Like
Yasir Arafath Nov 15
ಆರು ಹಿತವರು ಆರು ಹಿತವರು ಎಂದು ನಂಬಬೇಡ, ಆರಿಗಾರಿಲ್ಲ ಆಪತ್ತು ಬಂದೊದಗಿದೊಡೆ.
Reply Retweet Like
H S Naveen 🇮🇳 Nov 14
ಜಾತಿ ಮತ ಪಂಥ ಕುಲಗಳ ಬೇಲಿಯನ್ನು ದಾಟಿ ಭಕ್ತಿಯಿಂದ ಪರಮಾತ್ಮನನ್ನು ಪಡೆದ ದಾಸ ಶ್ರೇಷ್ಠರು ಕೀರ್ತನೆಗಳ ಮೂಲಕ ಪರತತ್ವವನ್ನು ಜನಸಾಮಾನ್ಯರಿಗೆ ತಲುಪಿಸಿದ ದಾರ್ಶನಿಕ ಶ್ರೀ ರಿಗೆ ಭಕ್ತಿಪೂರ್ವಕ ಪ್ರಣಾಮಗಳು. ನಾಡಿನ ಸಮಸ್ತ ಜನತೆಗೆ ಶುಭಾಶಯಗಳು.
Reply Retweet Like
Manjunath Purad Nov 14
ಜಯಂತಿಯ ಹಾರ್ದಿಕ ಶುಭಾಶಯಗಳು#🌷🌹🌷🌼
Reply Retweet Like
ಬಸವರಾಜು ಮಹಾದೇವಪುರ Nov 14
ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ !! ಶತಮಾನಗಳ ಹಿಂದೆಯೇ ಜಾತಿ ವ್ಯವಸ್ಥೆ ವಿರುದ್ಧ ಧನಿ ಎತ್ತಿದ್ದ ಮಹಾನ್ ದಾಸರು. ಜಯಂತಿ ಶುಭಾಶಯಗಳು !!💐
Reply Retweet Like
ಮಹಂತೇಶ್.(Mahanthesha.C) Nov 14
ಜಯಂತಿಯ ಶುಭಾಶಯಗಳು💐💐 ಕುಲಕುಲವೆಂದು ಹೊಡೆದಾಡುವಿರ ಕುಲದ ನೆಲೆ ಬಲ್ಲಿರ ಎಂದು ಹೇಳಿದರು ದಾಸ ಶ್ರೇಷ್ಟ ಭಕ್ತ ಕನಕದಾಸರು ಅವರ ಆದರ್ಶ ಗಳನ್ನು ಎಲ್ಲಾರೂ ಪಾಲಿಸೊಣ.
Reply Retweet Like
ಅರುಣ್ ಪಂಪ ಇಮ್ಮಡಿ ಪುಲಿಕೇಶಿ Nov 14
ನಾಡಿನ ಸಮಸ್ತ ಜನತೆಗೆ ಜಯಂತಿಯ ಶುಭಾಶಯಗಳು...
Reply Retweet Like
Namo Mahantesh M Nov 14
ಸಮಸ್ತ್ ನಾಡಿನ ಜನತೆಗೆ ಶ್ರೀ ಕನಕದಾಸ ಜಯಂತೋತ್ಸವದ ಹಾರ್ಧಿಕ್ ಶುಭಾಶಯಗಳು ಜೈ
Reply Retweet Like
Samuel Shine Soans🐦 - ಸ್ಯಾಮ್ಯುವೆಲ್ ಶೈನ್ ಸೋನ್ಸ್🦜 Nov 14
ಅನುವಾದ : ಕನಕದಾಸರು ಒಬ್ಬ ಯೋಗಿ. ಅವರು ಸಾಮಾಜಿಕ ಸುಧಾರಕರಾಗಿದ್ದವರು. ಅವರ ಪದಗಳು ಸಾರ್ವಕಾಲಿಕ
Reply Retweet Like
Laveen SK Nov 14
ಬಯಲು ಆಲಯದೊಳಗೊ ಆಲಯವು ಬಯಲೊಳಗೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ... ಕನಕದಾಸ ಜಯಂತಿಯ ಶುಭಾಶಯಗಳು
Reply Retweet Like
ASHOK RATHOD NEBAGERI Nov 14
ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನಾದರು ಬಲ್ಲಿರಾ! ಕನ್ನಡದ ಸಾಹಿತ್ಯಕ್ಕೆ ತಮ್ಮದೇ ಆದ ಅಮೋಘ ಕೊಡುಗೆ ನೀಡಿದ ಶ್ರೀ ಜಯಂತಿಯ ಶುಭಾಶಯಗಳು.
Reply Retweet Like
Chandru M Rathod Nov 14
ಅಹಂಕಾರ, ಢಾಂಭಿಕತನ, ಭಕ್ತಿ ಶೂನ್ಯತೆಯಿಂದ ಕೂಡಿ ಭೋಗ ಪ್ರವೃತ್ತಿಯಲ್ಲಿ ಕಾಲ ಕಳೆಯುತ್ತಿರುವುದನ್ನು ಕಟುವಾಗಿ ವಿಡಂಬಿಸಿ ಹಾಗೂ ಭಕ್ತಿ ನಿಷ್ಠೆಗಳಿಲ್ಲದೆ ಹೊರಗಿನ ಮಡಿಗೆ, ಆಚಾರಗಳಿಗೆ ಪ್ರಾಧಾನ್ಯತೆ ಕೊಡುವ ಕಪಟಿಗಳನ್ನೂ ಟೀಕಿಸಿ.... ಕುಲ,ಕುಲ ಎಂದು ಬಡಿದಾಡದಿರಿ ಎಂದು ಸಾರಿದ ಕರುನಾಡಿನ ಮಹಾನ್ ಚೇತನ ಜಯಂತಿಯ ಶುಭಾಶಯಗಳು
Reply Retweet Like
G. Shekar Nov 14
ಕರ್ನಾಟಕದ ಹರಿದಾಸ ಸಾಹಿತ್ಯದ ಶ್ರೇಷ್ಠ ಕವಿಪುಂಗವರೆಂದೇ ಕರೆಸಿಕೊಂಡ ದಾಸವೇಣ್ಯರು, ಸಮಾಜದ ಅಂಕುಡೊಂಕುಗಳನ್ನು ತನ್ನ ಬಿಚ್ಚು ಮಾತುಗಳಿಂದ ಚುಚ್ಚಿ ಎಚ್ಚರಿಸಿದ ಶ್ರೇಷ್ಠ ಕೀರ್ತಾನಕಾರ. ಭಕ್ತ ಹಾರ್ದಿಕ ಶುಭಾಶಯಗಳು !!
Reply Retweet Like
Rathan Ramesh Poojary ( RRP ) Nov 15
ಜಯಂತಿಯ೦ದು ದಾಸಶ್ರೇಷ್ಠರ ಸ್ಮರಣೆ ಹಾಗೂ ಶುಭಾಶಯಗಳು . Remembering and Greetings on DasaShresta Shri Jayanthi .
Reply Retweet Like
Yamanur Hanchinal ✍️ (ಯಮನೂರ ಹಂಚಿನಾಳ) Nov 14
ಶ್ರೀ ಕನಕದಾಸರ ಜಯಂತಿಯ ಶುಭಾಶಯಗಳು ದೀನ ನಾನು ಸಮಸ್ತ ಲೋಕಕ್ಕೆ ದಾನಿ ನೀನು ವಿಚಾರಿಸಲು ಮತಿಹೀನ ನಾನು ಮಹಾಮಹಿಮ ಕೈವಲ್ಯ ಪತಿ ನೀನು ಏನ ಬಲ್ಲೆನು ನಾನು ನೆರೆ ಸುಜ್ಞಾನ ಮೂರುತಿ ನೀನು ನಿನ್ನ ಸಮಾನರಂತೆ ದೇವ ರಕ್ಷಿಸು ನಮ್ಮನ್ನು ಅನವರತ"
Reply Retweet Like