Twitter | Search | |
Search Refresh
Laxmikant Aug 24
Deeply saddened by passing away of Arun Jaitley Ji . He was an excellent orator, an intellectual, philosopher, able administrator and his significant contribution in modernizing India is remembered. My heartfelt condolences at this hour of grief.
Reply Retweet Like
🚩ನಮೋ ಸದಾಶಿವ 🇮🇳 Jan 16
ಸಾವಿನಲ್ಲೂ ಮಾನವಿಯತೆ ಮರೆದ ನಿಮಗಿದೋ ನಮ್ಮ ನಮನಗಳು... 🙏🙏🙏
Reply Retweet Like
🚩ನಮೋ ಸದಾಶಿವ 🇮🇳 26 Oct 18
Replying to @shivuvgowda
Reply Retweet Like
Sharath Shetty Girwadi Aug 6
ರದ್ದಾದ ಸುದ್ದಿಯನ್ನು ಸ್ವರ್ಗದಲ್ಲಿರುವ ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಅಟಲ್ಜೀಯವರಿಗೆ ತಿಳಿಸಲು ಇಷ್ಟೊಂದು ಧಾವಂತವೇ ಸುಷ್ಮಮ್ಮಾ....!!! 😢😢😢😢😢😢 ©opy
Reply Retweet Like
B R Patil Yatnal May 1
ಹಿರಿಯ ರಂಗಕರ್ಮಿ, ಅವರ ಸಾಮಾಜಿಕ ನಾಟಕಗಳಿಂದಲೇ ಪ್ರಖ್ಯಾತರಾಗಿದ್ದ ಮಾಸ್ಟರ್ ಹಿರಣ್ಣಯ್ಯ ನವರು ಇನ್ನಿಲ್ಲ, ಅವರ ಅಗಲಿಕೆ ರಂಗಭೂಮಿಗೆ ತುಂಬಲಾರದ ನಷ್ಟ.
Reply Retweet Like
Mallikarjun Donajmath Sep 5
Reply Retweet Like
Shreekanth Nettanige Feb 15
Reply Retweet Like
Srinivasa.K.H. 11 Nov 18
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಕೇಂದ್ರ ಸಚಿವ ರಾದ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.😥😢😥😢 ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಅನಂತ್ ಕುಮಾರ್ ಅವರು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ 🙏...
Reply Retweet Like
Harish Poonja 7 Aug 18
ದ್ರಾವಿಡ ಚಳವಳಿಯ ನೇತಾರ, ಡಿ.ಎಂ.ಕೆ ಪಕ್ಷದ ಸಂಸ್ಥಾಪಕ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ನಿಧನದಿಂದ ದೇಶದ ರಾಜಕೀಯದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಶ್ರೀ ದೇವರು ಅವರ ಆತ್ಮಕ್ಕೆ ಮೋಕ್ಷ ಕರುಣಿಸಲಿ, ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ತುಂಬಲಿ
Reply Retweet Like
Nagaraj Gasti. Mar 22
ರಾಜ್ಯ ಪೌರಾಡಳಿತ ಸಚಿವರು, ಕುಂದಗೋಳ ಶಾಸಕರಾದ ಶ್ರೀ ಸಿ.ಎಸ್.ಶಿವಳ್ಳಿಯವರ ನಿಧನದ ಸುದ್ದಿ ತಿಳಿದು ತೀವ್ರ ದುಖಃ ತಂದಿದೆ. ನಾನು ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬಕ್ಕೆ, ಅವರ ಅಭಿಮಾನಿಗಳಿಗೆ ದುಖಃವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.
Reply Retweet Like
Harish Poonja Oct 10
ಸ್ಯಾಕ್ಸೋಫೋನ್ ಅಂದರೆ ಕದ್ರಿ ಗೋಪಾಲನಾಥ್ ಜಿ ಎನ್ನುವಷ್ಟಕ್ಕೆ ವಿದೇಶಿ ವಾದ್ಯವೊಂದನ್ನು ತನ್ನದಾಗಿಸಿ ಅದರಲ್ಲಿ ಕರ್ನಾಟಿಕ್ ಶೈಲಿಯ ಸಂಗೀತವನ್ನು ನುಡಿಸಿ ವಿಶ್ವ ಪ್ರಸಿದ್ಧರಾದ ಜಿ ಇಂದು ನಮ್ಮನಗಲಿ ಸಂಗೀತ ದೇವಿಯ ಮಡಿಲಿಗೆ ಸಂದಿದ್ದಾರೆ.
Reply Retweet Like
Maruti M Aug 24
ಭಾರತದ ಮತ್ತೊಂದು ಅಮೂಲ್ಯ ರತ್ನ. ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರಿಗೆ ನಮ್ಮ ಅಂತಿಮ ನಮನಗಳು. 🙏🙏
Reply Retweet Like
Netaji RK Aug 24
Reply Retweet Like
Prabhu C G Oct 10
ರಾಜ್ಯದ ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕರಾದ ರವರು ಇಂದು ನಮ್ಮನಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ🙏
Reply Retweet Like
madhukeshwar Talwar Jul 23
ಎಲ್ಲಾರು 6X3x6 ರ ಗುಂಡಿ ತೋಡಿದರೆ, ಸಮ್ಮಿಶ್ರ ಸರ್ಕಾರ 60x30x60 ರ ಗುಂಡಿ ತೋಡಿಕೊಂಡು ಮುಚ್ಚಲು 6ದಿನ ತೆಗೆದುಕೊಂಡರು.
Reply Retweet Like
ಗುರುದತ್ತ || Gurudath || गुरुदत्त 🇮🇳 11 Feb 16
ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ | ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ||
Reply Retweet Like