Twitter | Search | |
Search Refresh
ಶ್ರೀಧರ್ ಶಿವಣ್ಣ Mar 9
ಪ್ರೇಸ್ ಮೀಟ್ ವಿತ್ ಸೋನುಗೌಡ
Reply Retweet Like
ನಾನೊಬ್ಬ ಕನ್ನಡಿಗ🕊️ Apr 5
ಮೋದಿ ಯವರ ಜೀವನ ಚರಿತ್ರೆ ಚಿತ್ರ ಬಿಡುಗಡೆಗೆ ಅನುಮತಿ ನೀಡಿರುವ ಚುನಾವಣಾ ಆಯೋಗ ಉಪೇಂದ್ರ ರವರ ಚಿತ್ರಕ್ಕೆ ಅನುಮತಿ ನಿರಾಕರಿಸುದೇಕೆ ? (ಮೊದಲ ಹಂತದ 'ಮತದಾನ'ದ ದಿನದಂದೇ ಮೋದಿ ಸಿನಿಮಾ ಬಿಡುಗಡೆ Source : "ಕನ್ನಡದುನಿಯಾ" via Dailyhunt)
Reply Retweet Like
ನಿಮ್ಮ ನಿಖಿಲ್‌ರಾಜ್ ಕಲಬುರಗಿ 🇮🇳 Dec 30
ಟ್ರೈಲರ್ ಸಖತ್ತಾಗಿದೆ, ಉಪೇಂದ್ರ ಸರ್ & ರಚಿತಾ ಮೇಡಂ ಅಭಿನಯ ಅಭಿನಂದನಾರ್ಹ, ಈ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು, ಶುಭವಾಗಲಿ🙏 💝 ಅಣ್ಣನವರ ಅಭಿಮಾನಿ.
Reply Retweet Like
Sandeep Sanny Jun 13
I Love U ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಉಪ್ಪಿ ರವರ ಅಭಿನಯದ ಚಿತ್ರಕ್ಕೆ ಇರಲಿ ನಿಮ್ಮೆಲ್ಲರ ಪ್ರೋತ್ಸಾಹ ಆಶೀರ್ವಾದ 🤟🤟🤟 I love you ❤️
Reply Retweet Like
Amith Guptha Feb 3
ಗುರು ದಾವಣಗೆರೆಯಲ್ಲಿ ನಡೆಯುತ್ತಿರೋ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿತ್ತು. ಸರಿಯಾದ ಚೇರ್ ವ್ಯವಸ್ಥೆ, ಎಲ್ಇಡಿ ವ್ಯವಸ್ಥೆ ಇರಲಿಲ್ಲ, Sorry to say this, I didn't liked it.
Reply Retweet Like
Salam Sammi 10 Jan 18
Reply Retweet Like