Twitter | Search | |
Search Refresh
DharmaJagruthi🚩 Feb 14
ಹಿಂದೂ ಸಮಾಜಕ್ಕೆ
Reply Retweet Like
Sudhakar Rao 🇮🇳 Jan 30
ಗುಜರಾತ್ ಚುನಾವಣೆಯ ನಂತರ ನೀವು ಒಂದು ಪಾಟಿದಾರ್ ಆದೋಲನವಾಗಲಿ ಒಬಿಸಿ, ಮೀಸಲಾತಿಗೆ ಬೇಡಿಕೆ, ಅಥವಾ ಒಂದೇ ಒಂದು ದಲಿತ ಅತ್ಯಾಚಾರದ ಘಟನೆ ನಿಮಗೆ ಗುಜರಾತ್ನಲ್ಲಿ ಕಾಣಲು ಸಿಕ್ಕಿದೆಯೆ? ಇದನ್ನು ಎಂದು ಕರೆಯಲಾಗುತ್ತದೆ ಏಕೆಂದರೆ ಇದೀಗ ಈ ಇಡೀ ಗ್ಯಾಂಗ್ 2019 ಯೋಜನೆಯನ್ನು ರೂಪಿಸಲು ಕಾರ್ಯನಿರತವಾಗಿದೆ!!
Reply Retweet Like
🇮🇳 Madhukumar.V.P🇮🇳 Jan 20
ಇಂತಹ ಗುಂಡಾ ಸರ್ಕಾರಕ್ಕೆ ಬೆಂಬಲಿಸಿದೆ ಕರ್ನಾಟಕದ ಮಹಾಜನತೆಗಳೇ ಕಣ್ಣು ಬಿಟ್ಟು ನೋಡಿ ಮುಂದೊಮ್ಮೆ ಮತ ಯಾಕೆ ಕೊಡಲ್ಲ‌ ಅಂತ ಈ ಗುಂಡಾಗಳು ನಿಮಗೂ ಹೊಡೆಯಬಹುದು ಬದಲಾಗಬೇಕಿರುವುದು ಈ ಗುಂಡಾಗಳಲ್ಲ... ನಾವು ,,,ನಮ್ಮ ಪ್ರಭುದ್ದತೆ ಮತ್ತು ನಮ್ಮ ಆಯ್ಕೆ
Reply Retweet Like
Santhosh Vishwamithra (ಸಂತೋಷ್ ವಿಶ್ವಾಮಿತ್ರ) Jan 1
ಮೈಸೂರು ಭಾಗದ ಜನರಲ್ಲಿ ನಿನಂತಿ. ನಿಮಗೂ ನಿಮ್ಮ ಸ್ನೇಹಿತರಿಗೋ ಈ ಕಾಮುಕನಿಂದ ಹೀಗೆಯೇ ಅಶ್ಲೀಲ ಸಂದೇಶಗಳು ಬಂದಿದ್ದರೆ ದಯವಿಟ್ಟು ನಮಗೆ ತಿಳಿಸಿ.ಈತ ರಸ್ತೆಯಲ್ಲಿ ಹೋಗುವ ಹೆಣ್ಣು ಮಕ್ಕಳಿಗೆಲ್ಲಾ ಈ ರೀತಿ ತೊಂದರೆ ಕೊಡುತ್ತಿದ್ದ ಎಂಬ ಸುದ್ದಿ ಸಿಕ್ಕಿದೆ. ಆದಷ್ಟು ಜನರಿಗೆ ಈ ನಂಬರ್ ತೋರಿಸಿ ಹಾಗೇನಾದರೂ ಇದ್ದಲ್ಲಿ ತಿಳಿಸಿ
Reply Retweet Like
ದಾ.ಪಿ.ಆಂಜನಪ್ಪ Dec 17
ಈ ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಆಗಿ ಬರಬೇಕು ಇಲ್ಲವಾದಲ್ಲಿ ಕರ್ನಾಟಕದಲ್ಲಿ ಬಿಡುಗಡೆ ಅವಕಾಶವಿಲ್ಲ
Reply Retweet Like
Vignesh Kamath | ವಿಘ್ನೇಶ್ ಕಾಮತ್ | विघ्नेश कामत Oct 16
2004 ರಲ್ಲಿ ಮೊದಲನೇ ಸಲ ತಪ್ಪು ಮಾಡಿದಕ್ಕೆ ಮಾತಾಡದೇ ಇರೋ ಒಬ್ಬ PM ಸಿಕ್ಕಿದ್ದಾ ಈಗ 2019 ರಲ್ಲೆನಾದ್ರೂ ಮತ್ತೊಮ್ಮೆ ತಪ್ಪು ಮಾಡಿದರೆ , ಬುದ್ದಿ ಇಲ್ಲದೆ ಇರೋ PM ಸಿಕ್ತಾನೆ ಅಷ್ಟೇ....!!
Reply Retweet Like
Vignesh Kamath | ವಿಘ್ನೇಶ್ ಕಾಮತ್ | विघ्नेश कामत Sep 20
ಬಿಜೆಪಿ ವಿರುದ್ಧ ದಂಗೆ ಗೆ ಕರೆ ಕೊಡಿ... ನಾವೂ ನೋಡೇ ಬಿಡ್ತೀವಿ ಅಂತ ನಿಂತರೆ, ನಿಮ್ಮ ಪರಿಸ್ಥಿತಿ ಏನಾಗಬಹುದು ಅಂತ ಒಮ್ಮೆ ಆಲೋಚನೆ ಮಾಡಿ ಕುಮಾರಣ್ಣೆ....!
Reply Retweet Like
ಗಣು🇮🇳 Sep 10
ಎಲ್ಲೆಂದರೆಲ್ಲಿ ವಾಹನ ನಿಲುಗಡೆ ಮಾಡಬೇಡಿ 😂😂😂
Reply Retweet Like
Vishwavani Sep 10
Reply Retweet Like
purvi raju urs ( ಪೂರ್ವಿ) 🇮🇳 Aug 1
ಮಮತಾ ಬ್ಯಾನರ್ಜಿ ಹೋರಾಟಕ್ಕೆ ಬೆಂಬಲ .. ನೀವು ಬಿಜೆಪಿ/ಮೋದಿ ಮತ್ತು RSS ವಿರೋಧಿಸಿ ಅಥವಾ ದ್ವೇಷಿಸಿ ಬೇಜಾರಿಲ್ಲ but ದೇಶ ವಿರೋಧಿಗಳ ಜೊತೆ ವೋಟ್ ಬ್ಯಾಂಕ್ ರಾಜಕೀಯ ಮಾಡಬೇಡಿ. ಅಧಿಕಾರ ದೃಷ್ಟಿಯಿಂದ ಯೊಚಿಸದೆ ದೇಶದ ಹಿತದೃಷ್ಟಿಯಿಂದ ಯೊಚಿಸಿ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾವು ನೀಡುವ ಪಲಿತಾಂಶವೇ ಇವರಿಗೆಲ್ಲ ಪಾಠವಾಗಬೇಕು.
Reply Retweet Like
Vishwavani Jul 5
ಅಯೋಧ್ಯೆ ತೀರ್ಪು: ಸುಪ್ರೀಂ ವಿಳಂಬಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ವಿಹಿಂಪ.
Reply Retweet Like
@🎋ಮಂಜು❤💛ಗಣಪತಿಪುರ🎋 Jun 13
? ? ? ನಿಮ್ಮ ಹಿಂದು ಕಾರ್ಯಕರ್ತರೇ ಗೌರಕ್ಕನ್ನು ಕೊಂದಿದ್ದು? ಗಾಂಧಿಯನ್ನು ಕೊಂದವರೇ ಗೌರಿಯನ್ನು ಕೊಂದರು.
Reply Retweet Like
Harish Poonja May 28
ಅನ್ನದಾತ ಉಳಿದರೆ ನಾವು ಉಳಿದಂತೆ... ಅನ್ನದಾತ ಅಳಿದರೆ ನಾವು ಅಳಿದಂತೆ... .
Reply Retweet Like
ಲಿಂಗಾಯತ ಧರ್ಮ Mar 14
: ಮಾರ್ಚ್ ೧೯ ಕ್ಕೆ "ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ" ಶಿಫಾರಸು ಮಾಡದಿದ್ದಲ್ಲಿ ಬಸವ ಸಂಘಟನೆಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. @reachmbp
Reply Retweet Like
purvi raju urs ( ಪೂರ್ವಿ) 🇮🇳 20 Feb 18
ಶಾಂತಿನಗರದ ಮತದಾರರೆ, ಇವರನ್ನು ನೀವೇನಾದರು ಮತ್ತೆ ಗೆಲ್ಲಿಸಿದರೆ, ಮಿನಿ ಪಾಕಿಸ್ತಾನ್ ಮಾಡುತ್ತಾರೆ !!!
Reply Retweet Like
ಶ್ರೀಪತಿ ಗೋಗಡಿಗೆ 19 Feb 18
ಎಲ್ಲಾ ಪಕ್ಷದವರಿಗೂ ಕೊನೆಯದಾಗಿ ಎಚ್ಚರಿಕೆ ಕೊಡುತ್ತ ಇದ್ದೇನೆ. ನನ್ನ ಕ್ಷೇತ್ರಕ್ಕೆ ಸಭ್ಯ ಕನ್ನಡ ಪರ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಸರಿ ಇಲ್ಲಾಂದರೆ ನೋಟಾ ಒತ್ತುವುದಷ್ಟೇ ಅಲ್ಲ, ನನಗೆ ತಿಳಿದವರಿಗೆಲ್ಲ ಅದನ್ನೇ ಮಾಡಲು ಹೇಳುತ್ತೇನೆ.
Reply Retweet Like
Priya Pinku 14 Jan 18
ವಾಹನ ಚಾಲನೆ ಮಾಡುವಾಗ ಮಾಡೋ ಮೊಬೈಲ್ ಕರೆ ಡೈರೆಕ್ಟ ಯಮರಾಜನಿಗೂ ಕನೆಕ್ಟ ಆಗ್ಬೋದು...
Reply Retweet Like
Ganesh Pai 18 Dec 17
ಈಗ ಕರ್ನಾಟಕ ಬಿಜೆಪಿ ವೈಮನಸ್ಸು ಬಿಟ್ಟು ಸ್ವಲ್ಪ ಅಭಿವೃದ್ಧಿ ಕಡೆ ಗಮನ ಹರಿಸಿ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕಿದೆ ಇಲ್ಲ ಅಂದ್ರೆ ಕಷ್ಟ ಬಹುಮತ ಬರೋದು!
Reply Retweet Like
EeSanjeNews l ಈ ಸಂಜೆ 27 Oct 17
ಬೇಡಿಕೆ ಈಡೇರಿಸದಿದ್ದರೆ ಸರಕು ಸಾಗಾಣೆ ಬಂದ್ : ಲಾರಿ ಮಾಲೀಕರ ಎಚ್ಚರಿಕೆ
Reply Retweet Like
ಮಧು ಗೋಮತಿ @GouParivara 30 Jun 17
ಧರ್ಮಕ್ಕೆ ಧಕ್ಕೆಯಾದರೆ ಪ್ರತಿಯೊಬ್ಬ ಹಿಂದುನೂ ಶಿವಾಜಿಯೇ...
Reply Retweet Like