Twitter | Search | |
This is the legacy version of twitter.com. We will be shutting it down on 15 December 2020. Please switch to a supported browser or device. You can see a list of supported browsers in our Help Center.
Search Refresh
Balkani News Kannada Apr 19
ಕಾರ್ಮಿಕರಿಗೆ ನೆರವಾದ . ಸಂಸ್ಥೆ ವತಿಯಿಂದ ಗಳ ವಿತರಣೆ. has come forward in order to help . The organisation donated food packets to family members.
Reply Retweet Like
kannadaprabha Mar 9
ತೆರಿಗೆ ಇಲಾಖೆಗೆ ವಂಚನೆ: ಮೂವರು ಇನ್ಫೋಸಿಸ್ ಟೆಕಿಗಳ ಬಂಧನ Bengaluru Infosys staffers demand ‘bribe’, arrested Read more here:
Reply Retweet Like
ಪಾಂಚಜನ್ಯ Sep 18
ಸರಳತೆಯ ಸಾಕಾರ ಮೂರ್ತಿ ಶ್ರೀಮತಿ ಸುಧಾ‌ಮೂರ್ತಿ
Reply Retweet Like
Kannadaadvisor 15 Nov 18
2018 ರ ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ.. infosys science awardies list Awards news affairs ವಿಜ್ಞಾನ ಪ್ರಶಸ್ತಿಗಳು ನ್ಯೂಸ್ ವಿದ್ಯಮಾನಗಳು
Reply Retweet Like
Banu Prakash C ಭಾನು ಪ್ರಕಾಶ್ ಸಿ 🇮🇳 28 Aug 16
ಇನ್ಫೋಸಿಸ್ ಐಟಿ SEZ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ via
Reply Retweet Like
ಸಂತು 🚩ಕನ್ನಡಿಗ🚩 28 Oct 19
3ಜಿ 4ಜಿ 5ಜಿ ಕೊಡೋಕೆ ಹಲವಾರು ಕಂಪನಿಗಳು ಬರಬಹುದು ...ಆದ್ರೆ ಹೊಟ್ಟೆಗೆ ಗಂG ( ಗಂಜಿ ) ಕೊಡೋಕೆ ರೈತರಿಂದ ಮಾತ್ರ ಸಾಧ್ಯ ..! ಸುಧಾಮೂರ್ತಿ ಅಮ್ಮನವರು🌿🌱🌴🌳🌿
Reply Retweet Like
sridevi s reddy Aug 19
ಕರುನಾಡ ಹೆಮ್ಮೆಯ ತಾಯಿ, ಸಾಧಕಿ, ಇಂಜಿನಿಯರಿಂಗ್ ಶಿಕ್ಷಕಿ, ಸಮಾಜ ಸೇವಕರು ಹಾಗೂ ಕಂಪನಿಯ ಸಂಸ್ಥಾಪಕರು,ಸರಳತೆಯ ಸಾಕಾರ, ಸಾವಿರಾರು ನೊಂದ ಮನಗಳಿಗೆ ಥಟ್ ಅಂತ ಸ್ಪಂದನೆ ಹೃದಯೀ ಪ್ರಶಸ್ತಿ ವಿಜೇತೆ, ಶ್ರೀಮತಿ ಅಮ್ಮ ಅವರಿಗೆ ಜನ್ಮದಿನದ ಶುಭಾಶಯಗಳು💐🌹♥️🙏. ನಿಮಗಿದೊ ನ್ನನ್ನ
Reply Retweet Like
Thejas / ತೇಜಸ್ ರಾಜಣ್ಣ Aug 19
ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಸಾಮಾಜಿಕ ಹೊಣೆಗಾರಿಕೆ, ನಿಷ್ಕಲ್ಮಶ ಮಾನವ ಪ್ರೀತಿ ಅನುಕರಣೀಯ. ಸಮಾಜದ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಅವರ ಮಾತೃ ಹೃದಯಕ್ಕೆ ನಾನು ಸದಾ ಶರಣು. ಅವರು ನೂರ್ಕಾಲ ಆರೋಗ್ಯವಾಗಿರಲೆಂದು ಅವರ ಜನ್ಮದಿನದಂದು ಶುಭ ಕೋರುತ್ತೇನೆ 💐.
Reply Retweet Like
Namma Kudla May 1
ವೈರಸ್ ಡೌನ್ , ಮೂರ್ತಿ murthyದೇಶದಲ್ಲಿ ಸುಧೀರ್ಘ ಲಾಕ್ ಡೌನ್ ಹೇರಿಕೆಯಾದರೆ ಜನ ಹಸಿವಿನಿಂದ ಸಾಯುತ್ತಾರೆ: ನಾರಾಯಣ ಮೂರ್ತಿ ಎಚ್ಚರಿಕೆ
Reply Retweet Like
Kannada Goodreturns 27 Apr 18
2023ರ ವೇಳೆಗೆ ಇನ್ಫೋಸಿಸ್ ನಲ್ಲಿ 3 ಸಾವಿರ ಉದ್ಯೋಗ
Reply Retweet Like
Pratidhvani 12 Nov 19
ಇನ್ಫಿ ಅಂಗಳದಲ್ಲಿ ಸಿಇಒ ಸಲೀಲ್ ವಿರುದ್ಧ ಅವ್ಯವಹಾರ ಆರೋಪಗಳ ಬಿರುಗಾಳಿ
Reply Retweet Like
Banu Prakash C ಭಾನು ಪ್ರಕಾಶ್ ಸಿ 🇮🇳 18 Sep 16
ಇನ್ಫಿ ಟೆಕ್ಕಿ ಸ್ವಾತಿ ಕೊಂದ ರಾಮ ಆತ್ಮಹತ್ಯೆಗೆ ಶರಣು via
Reply Retweet Like
Democratic TV Dec 17
Reply Retweet Like
R.PRAKASH 21 Aug 18
ಪ್ರವಾಹ ಪೀಡಿದ ಕೊಡಗಿನ ಜನರ ನೆರವಿಗೆ ಬಂದ ಪ್ರತಿಷ್ಠಾನ ನಿಮ್ಮ ಈ ಕಾಳಜಿಗೆ ಕೋಟಿ ಕೋಟಿ ಧನ್ಯವಾದಗಳು
Reply Retweet Like
Radha Sonu R Apr 17
ಬಿಜೆಪಿ ಮುಖಂಡರಿಂದ ನೆರವು ದುರ್ಬಳಕೆ..! ಪರಿಹಾರ ನೀಡುವುದರಲ್ಲೂ ರಾಜಕೀಯ ಮಾಡುತ್ತಿರುವ ಬಂಡ ಬಿಜೆಪಿಗರು...!
Reply Retweet Like
Kannada Goodreturns 9 Sep 17
ಬಿಎಸ್ಎನ್ಎಲ್: ದಿನಕ್ಕೆ 1 ರೂ. ದರದಲ್ಲಿ ಇ-ಮೇಲ್ ಸೇವೆ ಪ್ರಾರಂಭ
Reply Retweet Like
Kannada Goodreturns 16 May 19
ಗುಡ್ ನ್ಯೂಸ್! ಐಟಿ ಕಂಪನಿಗಳಲ್ಲಿ 78,500 ಉದ್ಯೋಗಿಗಳ ನೇಮಕಾತಿ
Reply Retweet Like
Kannada Goodreturns 22 May 19
ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ವೇತನ ಎಷ್ಟು ಗೊತ್ತೆ?
Reply Retweet Like
Kannada Goodreturns 19 Sep 17
ಇನ್ಫೋಸಿಸ್ ಉಪಾಧ್ಯಕ್ಷ ಸಂಜಯ್‌ ರಾಜಗೋಪಾಲನ್ ರಾಜೀನಾಮೆ
Reply Retweet Like
Katta Subramanya Naidu Aug 18
ಕಷ್ಟಕ್ಕೆ ಸ್ಪಂದಿಸಿಸುವ ಕರುನಾಡ ತಾಯಿ, ಮಮತೆ ವಾತ್ಸಲ್ಯಗಳ ಸಾಕಾರ ಮೂರ್ತಿ, ಪ್ರತಿಷ್ಠಾನದ ಮುಖ್ಯಸ್ಥೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.ತಮ್ಮ ಸಾಧನೆ ಮತ್ತು ಸೇವೆಯಿಂದ ಇಡೀ ದೇಶಕ್ಕೆ ಸ್ಪೂರ್ತಿಯಾಗಿರುವ ನಿಮಗೆ ದೇವರು ಉತ್ತಮ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Reply Retweet Like