Twitter | Search | |
Search Refresh
ಸಂತೋಷ್ ಗೌಡ Aug 16
ಮಾಜಿ ಪ್ರಧಾನಿ, ಅಜಾತಶತ್ರು, ಭಾರತ ಕಂಡ ಅತ್ಯುತ್ತಮ ಸವ್ಯಸಾಚಿ ರಾಜಕಾರಣಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.. 🙏
Reply Retweet Like
kannadaprabha May 24
'ದೇಶವೇ ನಿಮ್ಮನ್ನು ನೋಡಿ ನಗುವ ಕಾಲ ಬರುತ್ತದೆ'; ವಾಜಪೇಯಿ ಸಂಸತ್ ಭಾಷಣ ವೈರಲ್! Read more here:
Reply Retweet Like
ನಿಮ್ಮೊಳಗೊಬ್ಬ.🇮🇳 Aug 16
ಶಾಂತಿದೂತ ತಿರುಗಿಬಿದ್ದರೆ ಏನಾಗುತ್ತದೆ ಎಂದು ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಡೀ ಜಗತ್ತಿಗೆ ಸಾರಿದ ಮುತ್ಸದಿ ನೇತಾರ ಅವರು ಭಾರತಾಂಬೆಯಲ್ಲಿ ಲೀನಾವಾದ ಘೋರದಿನವಿದು. ನಿಮ್ಮಂತ ಮೇಧಾವಿ ಮುತ್ಸದಿ ಮತ್ತೆ ಹುಟ್ಟಿ ಬರಲ್ಲಿ.😧😧😧
Reply Retweet Like
kannadaprabha Feb 11
Reply Retweet Like
kannadaprabha Aug 26
ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ಅಡ್ಡಿಯಾಗಬಾರದು ಎಂದು ವಾಜಪೇಯಿ ಸಾವು ಮರೆಮಾಚಿದರೇ? Read more here:
Reply Retweet Like
kannadaprabha Aug 17
ದಿವಂಗತ ವಾಜಪೇಯಿಗೆ ಶ್ರದ್ಧಾಂಜಲಿ ಸಲ್ಲಿಕೆಗೆ ವಿರೋಧ, ಸಭೆಯಲ್ಲೇ ಎಂಐಎಂ ಕಾರ್ಪೋರೇಟರ್ ಗೆ ಬಿತ್ತು ಧರ್ಮದೇಟು! Read more here:
Reply Retweet Like
kannadaprabha Aug 27
ಏಷ್ಯನ್ ಗೇಮ್ಸ್ 2018: ಚಿನ್ನದ ಪದಕದ ಗೆಲುವು ವಾಜಪೇಯಿ ಅವರಿಗೆ ಅರ್ಪಣೆ: ನೀರಜ್ ಚೋಪ್ರಾ Read more here:
Reply Retweet Like