Twitter | Search | |
Search Refresh
Muniraju Gowda PM May 31
Huge Thanks to our beloved PM ji for initiating major changes in the PM’s Scholarship Scheme under the National Defence Fund. This show ua dedication and commitment towards ensuring wellness of those who defend our borders
Reply Retweet Like
RajeshRao 13 Aug 14
Railway minister launches next gen e-ticketing system: 7,200 tickets per minute @chethanMng
Reply Retweet Like
Suketh Shetty 🇮🇳 Nov 24
Reply Retweet Like
Mohammad rafi MR Sep 22
Reply Retweet Like
ಕನ್ನಡಿಗ 23 May 18
Replying to @astitvam
ಚಿನ್ನದ ರಸ್ತೆ ಪ್ರಾಜೆಕ್ಟ್ ಎಲ್ಲಿವರೆಗೆ ಬಂತಣ್ಣ? ಪೆಟ್ರೋಲ್ 40 ರೂಪಾಯಿಗಿಂತ ಕೆಳಗಿದೆ. ಶುಭಾಶಯ ಕಣಣ್ಣ.
Reply Retweet Like
Namaste India. Mar 17
Reply Retweet Like
Kashi Nayak RT 8 Aug 18
Replying to @Kashi43756566
ಯಾವಾಗ ಬರೋದು ಜನರಿಗೆ ಕೇಂದ್ರ ಸರ್ಕಾರದ ಹುಸಿ ಭರವಸೆಗಳು ಸರದಾರ ಮಾನ್ಯ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಪ್ರಮಾಣದಲ್ಲಿ ಭಾಷಣಕಾರ ಏನು ಪ್ರಯೋಜನವಿಲ್ಲದ ಮಾತುಗಳು ಕೇಳಿಬರುತ್ತಿವೆ.
Reply Retweet Like
SANNEPPA NELAJERI 24 Sep 18
ಬ್ಯಾಂಕ್ ಲೂಟಿಕೋರರು ವಿದೇಶಕ್ಕೆ. ಪಾಕಿಸ್ತಾನದವರು ಭಾರತಕ್ಕೆ; ಇದಲ್ವೇ !
Reply Retweet Like
Daya akash kasaragodu 8 Nov 16
ಕೂಡಿಟ್ಟ ಕಪ್ಪು ಹಣವನ್ನು ಗುಜರಿ ಅಂಗಡಿಗೆ ಕೊಡಿ
Reply Retweet Like
ವಿಘ್ನೇಶ್ವರ ಎಂಬ ಹೆಸರಿನ ನಾನು. 7 Oct 18
ಆರಂಭಗೊಂಡ ಕೇವಲ 10 ದಿನಗಳಲ್ಲಿ 23 ಸಾವಿರಕ್ಕೂ ಅಧಿಕ ರೋಗಿಗಳು ಪ್ರಯೋಜನೆ ಪಡೆದು ದಾಖಲೆ ನಿರ್ಮಿಸಿತು ಮೋದಿಯ ಆಯುಷ್ಮಾನ್ ಭಾರತ ಯೋಜನೆ
Reply Retweet Like
Gireesha K S 9 Jun 15
ಮೋದಿ ಬಗ್ಗೆ ಉರ‍್ಕಂಡ್ ನಾ ಪೋಸ್ಟ್ ಹಾಕಿದ್ದೇ ಹಾಕಿದ್ದು, ಬೇಜಾನ್ ಪ್ರೆಂಡ್ ರಿಕ್ವೆಸ್ಟ್ ಬತ್ತಾ ಅವೇ ಕಣ್ರಣ್ಣಾ!!! . . . ಇದ್ನಾ ಅನ್ನದು!
Reply Retweet Like
ಅಕ್ಷಯ್ अक्षय Akki 15 May 18
Reply Retweet Like
e vijaykumar narahari..!!💫 Feb 6
ಅವಳು ನನ್ ಜೀವನದಾಗ ಆಗಿ ಬರ್ತಾಳಂತ ಅನಕೊಂಡಿದ್ಯಾ....!! ಆದರ ಅಕಿ ಮಾಡಿ ಹೊಗ್ಯಾಳ...!! 😯😒😂😂😂😛😛
Reply Retweet Like
ಮಧುಪ್ರೀಯಾ Oct 22
Reply Retweet Like
venkatesh s kulkarni Nov 30
ಬಿಜೆಪಿಯನ್ನು ಬ್ರಾಹ್ಮಣರ ಪಕ್ಷವೆಂದು ಹೀಗಳೆಯುತ್ತಿದ್ದ ಕಾಂಗ್ರೆಸ್ಸು ಈಗ ತನ್ನ ನಾಯಕನನ್ನು ಬ್ರಾಹ್ಮಣ ಎಂದು ಬಿಂಬಿಸಲು ಹರ ಸಾಹಸ ಪಡುತ್ತಿದೆ!
Reply Retweet Like
Gangadhar ಮುನಿನರಸಿಂಹಯ್ಯ Apr 13
Replying to @arpriyagowda
ಮೋದಿಯ‌ ಹಾಗೂ ಮನೆಯ ಬಾಗಿಲಿನಲ್ಲಿ ಬರೆಯುವ ಎಂಬ ಪದಗಳೆರೆಡಕ್ಕೆ ಅರ್ಥ ಹಾಗೂ ವ್ಯಾಕ್ಯಾನ ಇಲ್ಲಾ
Reply Retweet Like
I'm Sri..... Apr 11
ಕಾ0ಗ್ರೇಸ್, ಜೆಡಿಎಸ್, ಮಹಾಘಟ್ಬ0ಧನ್ಗ್... ಎಲ್ರ್ರೂ ಬಡ್ಕೋತಾ ಇದಾರೆ, ಮೋದೀಜಿ ಇ0ದ " ಇನ್ನೂ ಬಂದಿಲ್ಲ ಅಂತ,...... ಮಕ್ಕಳಿಗೇ ಗೊತ್ತಿಲ್ಲ ಮೋದೀಜಿ ಹಿಂದೆ ಎಷ್ಟು ಜನ, ದೇಶ ಇದೆ ಅಂತ.... ಆದ್ರೂ... ಕೆಲವು ಮು0ಡೆ ಮಕ್ಕಳಿಗೇ, ಬಂದಿಲ್ಲ.... ಬರೋದು ಇಲ್ಲ... ಮೋದೀಜಿ ಹೇಳಿದ್ದು ದೇಶವಾಸಿಗರಿಗೇ.,---ರಿಗೇ ಅಲ್ಲ.
Reply Retweet Like
Chowkidar Manjunath Reddy 18 Sep 18
Reply Retweet Like
Gajendra Singh Jan 11
ಮೊದಲನೇ ಚಿತ್ರ : ಮೇಲ್ವರ್ಗದ ಬಡವರಿಗೆ ಮೀಸಲಾತಿ ಇರದಿದ್ದಾಗ ಎರಡನೇ ಚಿತ್ರ : ಮೇಲ್ವರ್ಗದ ಬಡವರಿಗೆ ಶೇಖಡ 10% ಮೀಸಲಾತಿ ಸಿಕ್ಕಾಗ.
Reply Retweet Like
ವಿಘ್ನೇಶ್ವರ ಎಂಬ ಹೆಸರಿನ ನಾನು. Oct 20
ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಸ್ಥಾಪಿಸಿದ ಅಝಾದ್ ಹಿಂದ್ ಫೌಜ್‍ನ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶದ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ದೆಹಲಿಯ ಕೆಂಪುಕೋಟೆ ಮೇಲೆ ವರ್ಷದಲ್ಲಿ ಎರಡನೇ ಬಾರಿ ಇಂದು ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದರು.
Reply Retweet Like