Twitter | Search | |
Search Refresh
Karnataka Congress Apr 14
ರಾಜ್ಯದಲ್ಲಿ ರಕ್ತದ ಕೊರತೆ ಉಂಟಾಗಿರುವ ಕಾರಣ ಕೆಪಿಸಿಸಿ ಅಧ್ಯಕ್ಷ ಅವರ ಕರೆಗೆ ಓಗೊಟ್ಟು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದರು. ಕೆಪಿಸಿಸಿ ವತಿಯಿಂದ ರಕ್ತದಾನಿಗಳಿಗೆ ಆಯೋಜಕರಿಗೆ ಅಭಿನಂದನೆಗಳು.
Reply Retweet Like
ಲತಾಶಿವಕುಮಾರ್ ✍️.💛❤️🇮🇳🚩 Apr 13
ಬಡತನಕ್ಕೆ ವಿದ್ಯೆಯೇಮದ್ದು,ಜ್ಞಾನಕ್ಕಿಂತ ಬೇರೆ ಸಂಪತ್ತಿಲ್ಲ ಎಂದು ವಿಶ್ವಕ್ಕೆ ತೋರಿದ ಭಾರತದರತ್ನ.ಭಾರತದ ಮೊದಲಕಾನೂನು ಮತ್ತು ನ್ಯಾಯಮಂತ್ರಿಗಳಾದ ಭಾರತದ ಸಂವಿಧಾನಶಿಲ್ಪಿ "ಡಾ.ಬಿ.ಆರ್.ಅಂಬೇಡ್ಕರ್"ರವರ ಜನ್ಮದಿನವಿಂದು ಜೀವನವು ದೀರ್ಘವಾಗಿರುವುದಕ್ಕಿಂತ ಉತ್ತಮವಾಗಿರಬೇಕು ಎನ್ನುವ ಮಾತನ್ನು ನಾವೆಲ್ಲ ಅಳವಡಿಸಿಕೊಳ್ಳೋಣ.
Reply Retweet Like
GC ChandraShekhar Apr 13
ಭಾರತದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯಂದು ಕೋಟಿ ಕೋಟಿ ಪ್ರಣಾಮಗಳು.
Reply Retweet Like
ಪ್ರಜಾವಾಣಿ | Prajavani 13 Apr 18
ಕುಂತಿ ಮಕ್ಕಳ ಕಥೆ... ಅಂಬೇಡ್ಕರ್ ತಾತ್ವಿಕತೆ ಮತ್ತು ದಲಿತರ ಆತಂಕಗಳು
Reply Retweet Like
Dr H.C.Mahadevappa Apr 12
ಕರೋನಾ ಸಂಕಷ್ಟದ ಈ ವೇಳೆ ನಮಗೆ ಬದುಕು ಮತ್ತು ಬೆಳಕು ಕೊಟ್ಟ ಡಾ.ಅಂಬೇಡ್ಕರ್ ಅವರ ಭಾವಚಿತ್ರದ ಮುಂದೆ ಮೊಂಬತ್ತಿ (ಕ್ಯಾಂಡಲ್) ಅನ್ನು ಬೆಳಗಿ ಇಡೀ ಮಾನವ ಕುಲದ ಒಳಿತಿಗಾಗಿ ಪ್ರಾರ್ಥಿಸೋಣ. ಮನೆಯಲ್ಲೇ ಬಾಬಾ ಸಾಹೇಬರಿಗೆ ಪುಷ್ಪ ನಮನ ಸಲ್ಲಿಸೋಣ ಎಂದು ವಿನಂತಿಸುತ್ತೇನ
Reply Retweet Like
Shivaraj Kaladagi Apr 13
Replying to @CMahadevappa
ಜೈ ಭೀಮ್ ಸರ್..🇪🇺🇪🇺🇪🇺
Reply Retweet Like
ಪ್ರಜಾವಾಣಿ | Prajavani 13 Apr 18
ದಲಿತ ಅಸ್ಮಿತೆ– ಅಂಬೇಡ್ಕರ್‌ ಜಯಂತಿ ವಿಶೇಷ ಹೊರಳು ಹಾದಿಯಲ್ಲಿ ದಲಿತ ರಾಜಕಾರಣ?
Reply Retweet Like
Bheemu Kampli🇮🇳 Apr 14
ಎಲ್ಲಾ ದೇಶ ಪ್ರೇಮಿಗಳಿಗೂ ಯ ಶುಭಾಶಯಗಳು. ಸಂವಿಧಾನ ಶಿಲ್ಪಿಯನ್ನ ಈ ದೇಶದ್ರೋಹಿ ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿಗೆ ಇವತ್ತಿಗೂ ಮರೆಯಲು ಸಾಧ್ಯವಿಲ್ಲ. ಈ ವಿಷಯವನ್ನ ನಮ್ಮ ದಲಿತ ನಾಯಕರು ಯಾಕೆ ನಂಬುತ್ತಿಲ್ಲವೋ ಅಥವಾ ಅವರ ಬಾಯಿಯನ್ನ ಸೋನಿಯಾ.ಸೂ. ಮುಚ್ಚಿದ್ದಾಳಾ ಅನ್ನೋ ಅನುಮಾನ.!
Reply Retweet Like
ಶೂನ್ಯ 13 Apr 19
ಸಂವಿಧಾನ ಶಿಲ್ಪಿ ಶ್ರೀ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರಿಗಿದೋ ನಮನ...
Reply Retweet Like
🇮🇳 ದೀಪಕ್ (दीपक Deepak) 🇮🇳 Apr 13
Reply Retweet Like
Guruprasad Bharatisuta Apr 13
ಸಾಮಾಜಿಕ ಕ್ರಾಂತಿಸೂರ್ಯ, ಸಮಾನತೆಯ ಹರಿಕಾರ, ಭಾರತರತ್ನ ಪರಮಪೂಜ್ಯ ಶ್ರೀ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಹಾರ್ದಿಕ ಶುಭಾಶಯ.. 👏 ನಿಮ್ಮ ಆದರ್ಶದ ನಡೆ ನಮಗೆಂದಿಗೂ ಅನುಕರಣೀಯ..
Reply Retweet Like
Sindhu Bhargav 13 Apr 19
ನಾಳೆ‌ ಕಾರ್ಯಕ್ರಮಕ್ಕೆ ಎಲ್ಲರೂ ತಪ್ಪದೇ ಬನ್ನಿ. card WELCOME TO ALL MY FRIENDS. PAMPA…
Reply Retweet Like
ಜಗನ್ ಕಾರೇಹಳ್ಳಿ Apr 13
ಅಸಮಾನತೆ ವಿರುದ್ಧ ಹೋರಾಡಿದ ನೊಂದವರ ಪಾಲಿನ ಆಶಾಕಿರಣ ಡಾ:ಬಿ ಆರ್ ಅಂಬೇಡ್ಕರ್ ರವರು ಜನತೆಯ ಹೃದಯದಲ್ಲಿ ಸದಾ ಜೀವಂತವಾಗಿರಲಿ
Reply Retweet Like
ಬಿ ಎನ್ ಜಗದೀಶ್/BN JAGADEESH Apr 13
ಸರ್ವರಿಗೂ ಸಮಪಾಲು ಸಮಬಾಳು ಧ್ಯೇಯದೊಂದಿಗೆ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ಭಾರತ ದೇಶಕ್ಕೆ ನೀಡಿದ ಅಧಮ್ಯ ಚೇತನ ಭಾರತದ ಪ್ರಥಮ ಕಾನೂನು ಸಚಿವರು ವಿಶ್ವ ಜ್ಞಾನಿ ಕ್ರಾಂತಿಯ ಕಿಡಿ ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ರವರ ಜನ್ಮದಿನದ ಶುಭಾಶಯಗಳು
Reply Retweet Like
Priya Shivamogga 19 Apr 17
ಕುಲ ಕುಲ ಕುಲವೆನ್ನುತಿಹರು ಕುಲ ಯಾವುದು ಸತ್ಯಸುಖವುಳ್ಳ ಜನರಿಗೆ. ಜಾತಿಯ ಸಂಕೋಲೆ ಕಳಚೋಣ ಬನ್ನಿ...
Reply Retweet Like
ರಾವಣ/रावण/RAVANA Apr 13
Reply Retweet Like
Shreekant Kollur 14 Apr 18
ಇಂದಿನ ದಿನ ಭಯಾನಕವಾದುದಾಗಿತ್ತು. ಯೊಂದಿಗೆ ಇಂದು ನಾವು ಬೆಳಿಗ್ಗೆ 6.30 ಕ್ಕೆ ನಾಲ್ಕನೆ ದಿನದ ಯನ್ನು ಪ್ರಾರಂಭಿಸಿದೆವು. ನಂತರ ಅದೊಂದು ಮ್ಯಾರಥಾನ್ ರೀತಿಯಿತ್ತು. ಮಾಮೂಲಿನಂತೆ ಟನ್ನುಗಟ್ಟಲೆ ಕಸವನ್ನು...
Reply Retweet Like
Shivaraj Kaladagi Apr 13
ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಜನುಮ ದಿನದ ಹಾರ್ದಿಕ ಶುಭಾಶಯಗಳು डॉ भीम राव अम्बेडकर जी की जयंती पर सभी देश वासियों को हार्दिक शुभकामनाएं। ಜೈ ಭೀಮ್...जय भारत.....
Reply Retweet Like
JK_Pujara 13 Apr 18
ಭಾರತದ ನಮ್ಮ ಸಂವಿಧಾನದ ಪ್ರಧಾನ ಶಿಲ್ಪಿ, ಅವರು ತಮ್ಮ ಜೀವನವನ್ನು ಬಡವರ ಸೇವೆಗೆ ಅರ್ಪಿಸಿಕೊಂಡಿದ್ದಾರೆ. ಬಾಬಾಸಾಹೇಬ್ ಕೋಟ್ಯಂತರ ಭಾರತೀಯರ ಹೃದಯ ಮತ್ತು ಮನಸ್ಸಿನಲ್ಲಿ ವಾಸಿಸುತ್ತಿದ್ದಾರೆ. ಸರ್ವರಿಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ೧೨೭ ಜಯಂತಿಯ ಶುಭಾಷಯಗಳು.
Reply Retweet Like