Twitter | Search | |
BASANA GOUDA
Karnataka State youth congress President
932
Tweets
199
Following
1,481
Followers
Tweets
BASANA GOUDA 4h
ದೇಶಾದ್ಯಂತ ಸಂಚರಿಸಿ ಸರ್ವಧರ್ಮಗಳ ತಿರುಳು ಒಂದೇ ಎಂದು ಭಾವೈಕ್ಯತೆಯ ಸಂದೇಶ ಸಾರಿದ ಸಿಖ್ಖರ ಧರ್ಮಗುರು ಗುರುನಾನಕ್ ಅವರ ಜನ್ಮದಿನವಿಂದು. ಗುರುನಾನಕರ ತತ್ವಾದರ್ಶಗಳಾದ ಸಹನೆ, ಕರುಣೆ, ಸತ್ಯ, ಸನ್ನಡತೆಗಳನ್ನು ಎಲ್ಲರೂ ಅಳವಡಿಸಿಕೊಳ್ಳೋಣ. ಅವರಿಗೆ ನನ್ನ ಗೌರವಪೂರ್ವಕ ನಮನಗಳು.
Reply Retweet Like
BASANA GOUDA 10h
Congratulations to the Former Prime Minister and senior Congress leader Manmohan Singh on being nominated to the parliamentary standing committee on Finance.
Reply Retweet Like
BASANA GOUDA retweeted
Siddaramaiah Nov 8
ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವ್ಯಾಜ್ಯದ ಸುಪ್ರೀಮ್ ಕೋರ್ಟ್ ತೀರ್ಪನ್ನು ಗೌರವಿಸೋಣ. ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋಣ.
Reply Retweet Like
BASANA GOUDA Nov 8
ಶ್ರೀಮತಿ ಸೋನಿಯಾ ಗಾಂಧಿ , ರಾಹುಲ್ ಗಾಂಧಿ , ಪ್ರಿಯಾಂಕ ಗಾಂಧಿ ರವರಿಗೆ ಒದಗಿಸಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆಯುವ ಮೂಲಕ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ.
Reply Retweet Like
BASANA GOUDA retweeted
IYC Karnataka Nov 7
ಪ್ರಧಾನಿ ಯ ಮೂರ್ಖತನದ ಆಲೋಚನೆಯ ಜಾರಿಗೆ ಇಂದಿಗೆ ಮೂರು ವರ್ಷ ಸಂದಿದೆ. ವಿಪರ್ಯಾಸವೆಂದರೆ ಇಂದಿಗೂ ಸಹ ಇವರ ಮೂರ್ಖತನದ ಆಲೋಚನೆಗಳ ಜಾರಿಯು ನಿಂತಿಲ್ಲ. ಮೂರ್ಖನೊಬ್ಬ ಒಂದಿಡೀ ದೇಶದ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಿರುವುದು ಈ ಶತಮಾನದ ದುರಂತಗಳಲ್ಲಿ ಒಂದು.
Reply Retweet Like
BASANA GOUDA Nov 7
600 crores people of India trusting Modiji but ShivSena, a thirty years ally not trusting him :) and prefers resort politics 😷
Reply Retweet Like
BASANA GOUDA Nov 7
ಭಾರತ ಕಂಡ ಅಪರೂಪದ ವಿಜ್ಞಾನಿ & ಪ್ರಖ್ಯಾತ ಭೌತಶಾಸ್ತ್ರಜ್ಞ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ ಸರ್ ಸಿ.ವಿ.ರಾಮನ್ ಅವರ ಜಯಂತಿಯಂದು ಅವರನ್ನು ಮನದುಂಬಿ ನೆನೆಯುತ್ತೇನೆ.
Reply Retweet Like
BASANA GOUDA Nov 6
We can minimize it through education. Only education. ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ರವರು ಶಾಲೆಗೆ ಸೇರಿದ ಈ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವೆಂದು ಆಚರಣೆ ಮಾಡಲಾಗುತ್ತದೆ. ಶಿಕ್ಷಣದ ಮೂಲಕ ಕೋಟಿ ಜನರ ಬದುಕು ಬದಲಿಸಬಹುದೆಂದು ತಿಳಿಸಿ ಕೊಟ್ಟ ಅಂಬೇಡ್ಕರ್ ಗೆ ನನ್ನ ನಮನಗಳು.
Reply Retweet Like
BASANA GOUDA Nov 6
ರಾಷ್ಟ್ರೀಯ ಯುವ ಕಾಂಗ್ರೆಸ್ಸ್ ಅಧ್ಯಕ್ಷರು ಶ್ರೀ Ji ಜನುಮದಿನದ ಶುಭಾಶಯಗಳು ..Best wishes from
Reply Retweet Like
BASANA GOUDA Nov 6
ಎಂದಿನಿಂದಲೂ ಸಹ ಲೂಟಿ & ಅಜ್ಞಾನದ ಸರ್ಕಾರವೆಂದೇ ಕುಖ್ಯಾತಿ ಹೊಂದಿರುವ ದವರು ಮೋಡ ಬಿತ್ತನೆಯಲ್ಲೂ ಸಹ ಗೋಲ್ ಮಾಲ್ ನಡೆಸುವ ಮೂಲಕ ತಾವೆಂತಹ ಲೂಟಿಕೋರರು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇವರ ಪ್ರಕಾರ ದೇಶಪ್ರೇಮ ಎಂದರೆ ಕಳ್ಳತನ ಮಾಡುವುದು, ಲೂಟಿ ಮಾಡುವುದು, ಅಪಪ್ರಚಾರ ಮಾಡಿ ಸಮಾಜವನ್ನು ವಂಚಿಸುವುದಾಗಿದೆ.
Reply Retweet Like
BASANA GOUDA retweeted
Siddaramaiah Nov 6
ಪ್ರಧಾನಿ ಮೋದಿಯವರು ತಮ್ಮ 5 ವರ್ಷಗಳ ಆಡಳಿತ ವ್ಯರ್ಥವಾಗಲು ಅಧಿಕಾರಿಗಳು ಕಾರಣ ಎಂದು ಆರೋಪಿಸಿದ್ದಾರೆ. ಪ್ರಧಾನಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು. ನಿರೀಕ್ಷೆಯಂತೆ ಸ್ವಯಂಪಾಪದ ಹೊಣೆಯನ್ನು ಬೇರೆಯವರ ಮೇಲೆ ಹೊರಿಸಿದ್ದಾರೆ.‌ ಆ ಹೊರೆಯನ್ನು ಹೊರಬೇಕಾಗಿ ಬಂದ ಅಧಿಕಾರಿಗಳ ಬಗ್ಗೆ ಅನುಕಂಪಗಳು.
Reply Retweet Like
BASANA GOUDA Nov 4
ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ರಾಜಕೀಯ ಬದುಕು ಹಸನಾಗಲೀ ಆ ಮೂಲಕ ಬಹುಜನರ ಏಳಿಗೆಗೆ ಅದು ದಾರಿ ದೀಪವಾಗಲಿ ಎಂದು ಮನದುಂಬಿ ಹಾರೈಸುತ್ತೇವೆ.
Reply Retweet Like
BASANA GOUDA Nov 2
ಕೆಪಿಸಿಸಿ ದಿನೇಶ್ ಗುಂಡು ರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ,ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ, ಆಪರೇಷನ್ ಕಮಲ ನಡೆಸಿದ್ದು ನಿಜ, ಅಮಿತ್ ಶಾಹ್ ನಿರ್ದೇಶನದಂತೆಯೇ ಶಾಸಕರನ್ನು ಮುಂಬೈನಲ್ಲಿ ಇಡಲಾಗಿತ್ತು ಎಂಬ ಅವರ ಹೇಳಿಕೆ ಆಧರಿಸಿ ಸರ್ಕಾರ ವಜಾ ಗೊಳಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
Reply Retweet Like
BASANA GOUDA Oct 31
ಕನ್ನಡದ ಕಂಪು ಎಲ್ಲೆಡೆ ಹರಡಲಿ ಕನ್ನಡಿಗನೆಂಬ ಛಾಪು ಎಲ್ಲೆಡೆ ಮೂಡಲಿ ಕನ್ನಡತನ ಎಲ್ಲರಲ್ಲೂ ಪಸರಿಸಲಿ ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ ತಾಯಿ ಕನ್ನಡಾಂಬೆಗೆ ಜಯವಾಗಲಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಸಮಸ್ತ ಕನ್ನಡಿಗರಿಗೆ ಹಾರ್ದಿಕ ಶುಭಾಶಯಗಳು 🙏🏻🙂
Reply Retweet Like
BASANA GOUDA Oct 30
35 years ago, the nation lost its . This daughter of India, still inspires millions of people across the world. Tributes to first women Prime Minister, Smt on her martyrdom anniversary.
Reply Retweet Like
BASANA GOUDA Oct 30
ಮತ್ತೊಮ್ಮೆ ಟಿಪ್ಪು ಸುಲ್ತಾನ್ ವಿಷಯವನ್ನು ಇಟ್ಟುಕೊಂಡು ಕೋಮು ಪ್ರಚೋದನೆಯ ರಾಜಕಾರಣವನ್ನು ದವರು ಆರಂಭಿಸಿದ್ದಾರೆ ಇದರ ಬದಲು ನೆರೆ ಹಾವಳಿಗೆ ತುತ್ತಾಗಿ ಬಯಲಲ್ಲೇ ಕತ್ತಲ ದೀಪಾವಳಿ ಆಚರಿಸುತ್ತಿರುವವರಿಗೆ ಇವರು ಪ್ರಾಮಾಣಿಕವಾಗಿ ನೆರವಾಗಿದ್ದರೆ,ಆಗ ಇವರ ಹಿಂದೂ ಪ್ರೇಮವನ್ನು ಒಪ್ಪಿಕೊಳ್ಳುತ್ತಿದ್ದೆ
Reply Retweet Like
BASANA GOUDA Oct 29
ನೆರೆ ಬಂದು ಇಷ್ಟು ದಿನ ಆದ್ರು ಕೇಂದ್ರ ಸರ್ಕಾರ ನಯಾ ಪೈಸಾ ಪರಿಹಾರ ಕೊಟ್ಟಿಲ್ಲ, ಕೇಂದ್ರ ಸರ್ಕಾರ ಬರಿ ಹೇಳಿಕೆ ಕೋಟ್ರೆ ಆಯ್ತಾ, ಕೊನೆಗೂ ಅತ್ತು ಕರೆದು ತುಟಿಗೆ ತುಪ್ಪ ಹಚ್ಚುವ ಹಾಗೆ 1200 ಕೋಟಿ ನೀಡಿ ಕೈತೊಳೆದುಕೊಂಡಿದೆ.
Reply Retweet Like
BASANA GOUDA retweeted
Rahul Gandhi Oct 28
I’m sorry to hear about the passing of baby Sujith. My condolences to his grieving parents and his family.
Reply Retweet Like
BASANA GOUDA Oct 28
ಆಪರೇಷನ್ ಕಮಲದ ಭೂಪ ಶ್ರೀಮಾನ್ ಅವರು ಇದೀಗ ರೆಸಾರ್ಟ್ ನಲ್ಲಿ ಸರ್ಕಾರೀ ಸಭೆಗಳನ್ನು ನಡೆಸಲು ಆರಂಭಿಸಿದ್ದಾರೆ. ಸ್ವಾಮಿ ಅಧಿಕಾರಿಗಳನ್ನು ಆಪರೇಷನ್ ಮಾಡಿಬಿಟ್ಟೀರಾ ಜೋಕೆ !
Reply Retweet Like
BASANA GOUDA Oct 26
Happy Deepavali...🎉ನಾಡಿನ ಸಮಸ್ತ ಜನತೆಗೆ ಹಾಗೂ ಗೆಳೆಯರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
Reply Retweet Like