Twitter | Search | |
EeSanjeNews l ಈ ಸಂಜೆ
No.1 Kannada Evening News Paper
53,326
Tweets
310
Following
6,048
Followers
Tweets
EeSanjeNews l ಈ ಸಂಜೆ 2h
26 ಟನ್ ತೂಕದ ಟ್ರಕ್ ಎಳೆದ ರಷ್ಯಾದ ಬಲಿಷ್ಠ ವ್ಯಕ್ತಿ..!
Reply Retweet Like
EeSanjeNews l ಈ ಸಂಜೆ 3h
ಸರ್ಕಾರದ ಪ್ರಮುಖ ಸಭೆಗಳು, ಪತ್ರಿಕಾಗೋಷ್ಠಿಗಳು ಇನ್ನು ಮುಂದೆ ಮಾಧ್ಯಮ ಕೇಂದ್ರದಲ್ಲಿ
Reply Retweet Like
EeSanjeNews l ಈ ಸಂಜೆ 4h
14 ಕೋಟಿ ಜನರಿಗೆ ಸಾಲ ನೀಡಿದ್ದೇವೆ : ಪ್ರಧಾನಿ ಮೋದಿ
Reply Retweet Like
EeSanjeNews l ಈ ಸಂಜೆ 4h
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಜೊತೆಗಿನ ಸಿಎಂ ಸಭೆ ಬಹುತೇಕ ವಿಫಲ
Reply Retweet Like
EeSanjeNews l ಈ ಸಂಜೆ 5h
ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ : ಬಿಎಸ್ವೈ
Reply Retweet Like
EeSanjeNews l ಈ ಸಂಜೆ 5h
ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸ್ಮಿತ್,ವಾರ್ನರ್ ಗೆ ನಿಷೇಧ ಮುಂದುವರಿಕೆ
Reply Retweet Like
EeSanjeNews l ಈ ಸಂಜೆ 5h
ರೈತರ ಜೊತೆ ಚಲ್ಲಾಟವಾಡುವ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಲೆಕ್ಕ ಇಲ್ಲಿದೆ ನೋಡಿ
Reply Retweet Like
EeSanjeNews l ಈ ಸಂಜೆ 6h
ರೈತರ ಜೊತೆ ಚಲ್ಲಾಟವಾಡುವ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಕಂಪ್ಲೀಟ್ ಲೆಕ್ಕ ಇಲ್ಲಿದೆ ನೋಡಿ
Reply Retweet Like
EeSanjeNews l ಈ ಸಂಜೆ 6h
ಮಾರ್ಚ್'ನೊಳಗೆ ಆಸ್ತಿ ತೆರಿಗೆ ಕಟ್ಟದಿದ್ದರೆ ಕ್ರಿಮಿನಲ್ ಕೇಸ್ ಜೊತೆ ಭಾರೀ ದಂಡ..!
Reply Retweet Like
EeSanjeNews l ಈ ಸಂಜೆ 6h
ಬೆಂಗಳೂರಿಗೆ ಬಂದಿಳಿದ ನವದಂಪತಿ, ನಾಳೆ ದೀಪ್-ವೀರ್ ಆರತಕ್ಷತೆ
Reply Retweet Like
EeSanjeNews l ಈ ಸಂಜೆ 7h
99 ವರ್ಷ ಜೈಲು ಶಿಕ್ಷೆಯಿಂದ ಯುವಕನನ್ನು ಪಾರುಮಾಡಿದ ಸೆಲ್ಫಿ..!
Reply Retweet Like
EeSanjeNews l ಈ ಸಂಜೆ 7h
ವಿಧಾನಮಂಡಲ ಚಳಿಗಾಲದ ಅಧಿವೇಶಕ್ಕೆ ಮಹೂರ್ತ ಫಿಕ್ಸ್
Reply Retweet Like
EeSanjeNews l ಈ ಸಂಜೆ 8h
ಛತ್ತೀಸ್‍ಗಢದಲ್ಲಿ ಕೊನೆ ಹಂತದ ಚುನಾವಣೆಗೆ ಬಿರುಸಿನ ಮತದಾನ
Reply Retweet Like
EeSanjeNews l ಈ ಸಂಜೆ 8h
ಸಕ್ಕರೆ ಕಾಯಿಲೆ ಭೂತ ನಿಮ್ಮನ್ನು ಕಾಡುತ್ತಿದೆಯೇ..? ಇಲ್ಲಿದೆ ಕಾರಣ ಮತ್ತು ಪರಿಹಾರ
Reply Retweet Like
EeSanjeNews l ಈ ಸಂಜೆ 8h
ನಾಳೆ ಆಸ್ಟ್ರೇಲಿಯಾ-ಭಾರತ ಮೊದಲ ಟಿ-20 ಫೈಟ್
Reply Retweet Like
EeSanjeNews l ಈ ಸಂಜೆ 9h
ಐಟಿ, ಇಡಿ ಅಧಿಕಾರ ಕಡಿವಾಣಕ್ಕೆ ಆಂಧ್ರ ಸಿಎಂ ಕಾನೂನು ಸಮರ
Reply Retweet Like
EeSanjeNews l ಈ ಸಂಜೆ 9h
ಸಂಜೆ ಬಿಜೆಪಿ ಮಹತ್ವದ ಕೋರ್ ಕಮಿಟಿ ಸಭೆ
Reply Retweet Like
EeSanjeNews l ಈ ಸಂಜೆ 9h
ಬಚ್ಚನ್, ದೀಪಿಕಾ, ಧೋನಿ ಭಾರತದ ಅತ್ಯಂತ ಪ್ರಭಾವಶಾಲಿಗಳು
Reply Retweet Like
EeSanjeNews l ಈ ಸಂಜೆ 9h
ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ ಟಿ.ಬಿ.ಜಯಚಂದ್ರ
Reply Retweet Like
EeSanjeNews l ಈ ಸಂಜೆ 10h
ಜೆಡಿಎಸ್ ಮುಖಂಡನ ಹತ್ಯೆ ಆರೋಪಿಗಳನ್ನು ಗುಂಡುಹಾರಿಸಿ ಸೆರೆಹಿಡಿದ ಪೊಲೀಸರು
Reply Retweet Like