Twitter | Search | |
Dr C Somasekhara IAS r
Retired as IAS officer.Worked in Culture Tourism Agri Cooperative sectors.Awarded of many books.Associated with SociolCultural orgns
198
Tweets
90
Following
390
Followers
Tweets
Dr C Somasekhara IAS r Sep 25
ನಮ್ಮ ರಾಷ್ಟ್ರದ ಬಹು ಭಾಷೆ ಯ ಒಬ್ಬ ಮಹಾನ್ ಗಾಯಕ ರಾಗಿದ್ದ ವಿನಯ ವಿದ್ವತ್ತಿನ, ಪ್ರತಿಭೆ ಸರಳತೆ ಸಜ್ಜನಿಕೆಯ ಮಹಾ ಸಂಗಮದಂತಿದ್ದ ಶ್ರೀಪತಿ ಪಂಡಿತಾರಾಧ್ಯ ಬಾಲ ಸುಬ್ರಮಣ್ಯಮ್ ಅವರು ಕಲಾ ತಪಸ್ವಿಗಳು. ಸಂಗೀತ ಸಂತರು. ಭಾರತದ ಬಹು ಭಾಷೆಗಳಲ್ಲಿ ಹಾಡುವ ಮೂಲಕ ಭಾರತದ ಭಾವೈಕ್ಯತೆಯ ಭಾವಗೀತೆ ಹಾಡಿದ ಸಾಧಕ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
Reply Retweet Like
Dr C Somasekhara IAS r Sep 23
,ಕೇಂದ್ರ ಸಚಿವರಾಗಿದ್ದ ಶ್ರೀ ಸುರೇಶ ಅಂಗಡಿ ಅವರ ಅಕಾಲಿಕ ನಿಧನ ತುಂಬಾ ನೋವುಂಟು ಮಾಡಿದೆ. ಅವರೊಬ್ಬ ತುಂಬಾ ಸಜ್ಜನಿಕೆಯ ಸರಳತೆಯ ನಾಯಕರಾಗಿದ್ದರು. ಅವರು ಎಂದೂ ಅಧಿಕಾರದ ದರ್ಪ ತೋರಿದವರಲ್ಲ.ರೈಲ್ವೆ ಇಲಾಖೆಗೆ ಹೊಸ ಸ್ಪರ್ಶ ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದ ಅವರು ಒಬ್ಬ ಸ್ನೇಹ ಜೀವಿ. ಭಾವನಾಜೀವಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ
Reply Retweet Like
Dr C Somasekhara IAS r Sep 16
We wish our great dynamic PM Sri. Narendra Modiji a very happy birthday. This year of his tenure as PM has been very memorable as he has solved many long standing complicated National issues in a very professional way.He is a KARMAYOGI, JNANAYOGI and RASTRA YOGI, ADHYATMA TAPASVI
Reply Retweet Like
Dr C Somasekhara IAS r Sep 5
ಇಂದು ಅಮೇರಿಕಾ ದಲ್ಲಿ ಪ್ರಾರಂಭವಾದ ಅಕ್ಕಾ ಸಮ್ಮೇಳನ ವನ್ನು ಉದ್ಘಾಟಿಸಿದ ಕನ್ನಡ ಪ್ರೇಮಿ ನಮ್ಮ ನೆಚ್ಚಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರ ಉದ್ಘಾಟನಾ ಭಾಷಣ ತುಂಬಾ ಸ್ಫೂರ್ತಿಯುತವಾಗಿತ್ತು. ಕನ್ನಡ ನಾಡು ನುಡಿ, ಸಂಸ್ಕೃತಿ ಯ ಬಗ್ಗೆ ಆಡಿದ ಮಾತುಗಳು ಮನ ಮುಟ್ಟುವಂತಿತ್ತು. ಕನ್ನಡ ನಾಡು ನುಡಿ ಸಂಸ್ಕೃತಿಯ ವಿಕಾಸದತ್ತಲೇ ಸದಾ ಅವರ ಚಿತ್ತ
Reply Retweet Like
Dr C Somasekhara IAS r Aug 31
Sri. Pranab Mukharjee was a great Statesman and he is a Role Model to all politicians. He had rendered very selfless service. His knowledge was exemplary. He was a great administrator. He had held very important portfolios. He should have been The PM of India.
Reply Retweet Like
Dr C Somasekhara IAS r Aug 26
ನೀವು ಈ ನಾಡಿನ ಕ್ರಿಯಾಶೀಲ ಯುವ ನಾಯಕರು. ಮುಖ್ಯಮಂತ್ರಿಗಳ ಮಗನೆಂಬ ಅಹಂ ಇಲ್ಲದೆ ಎಲ್ಲರನ್ನು ಸೌಜನ್ಯದಿಂದ ಕಾಣುವಂಥ ಮಾನವೀಯತೆ ಉಳ್ಳವರು. ನಿಮ್ಮ ಬಳಿ ಬಂದವರಿಗೆ ಪ್ರೀತಿಯಿಂದ ಸಹಾಯ ಹಸ್ತ ಚಾಚುವ ವಿಶಾಲ ಹೃದಯಿಗಳು. ಸಾರ್ವಜನಿಕ ಬದುಕಿನಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ. ಆರೋಪಗಳಿಗೆ ಹೆದರದೆ ಮುನ್ನಡೆಯಿರಿ.
Reply Retweet Like
Dr C Somasekhara IAS r retweeted
Vijayendra Yeddyurappa Aug 26
ಕಟ್ಟು ಕಥೆ ಕಟ್ಟುವುದರಲ್ಲಿ , ಹಸೀ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ, ನನ್ನನ್ನು ಗುರಿಯಾಗಿಸಿಕೊಂಡು ಮೈಸೂರಿನಲ್ಲಿಂದು ಇಂಥದ್ದೇ ಒಂದು ಹಾಸ್ಯಾಸ್ಪದವಾದ ಜೊಳ್ಳು ಆರೋಪವನ್ನು ಮಾಡಲಾಗಿದೆ. ದುರುದ್ದೇಶ ಪೂರಿತ,ರಾಜಕೀಯ ಪಿತೂರಿಯ ಆರೋಪಗಳಿಗೆ ನಾನೆಂದೂ ಬೆನ್ನು ತೋರುವುದಿಲ್ಲ. ಅಪಪ್ರಚಾರಗಳು ನನ್ನ ನೈತಿಕ ಸ್ಥೈರ್ಯ ಕುಂದಿಸದು.
Reply Retweet Like
Dr C Somasekhara IAS r Aug 10
Happy to note that our popular CM. Sri. BSY has fought covid 19 at his personal level successfully and has returned from hospital with good CM he had worked day and night to control covid in the State without caring his own health. I pray him Good health.
Reply Retweet Like
Dr C Somasekhara IAS r Aug 10
ಮಾನ್ಯ ಮುಖ್ಯಮಂತ್ರಿಗಳು ಗುಣಮುಖರಾಗಿ ಬಂದಿರುವುದು ತುಂಬಾ ಸಂತೋಷದ ವಿಷಯ. ಅವರ ಆತ್ಮವಿಶ್ವಾಸ, ಮನೋ ಸ್ಟೈರ್ಯ, ಅವರ ಜೀವನದಲ್ಲಿನ ಶಿಸ್ತು, ಸದಾ ಜನಪರ ಚಿಂತನೆಯ ಸಂಕೇತವೇ ಅವರ ಆರೋಗ್ಯದ ಗುಟ್ಟು. ಅವರಿಗೆ ಅರೋಗ್ಯ ಆಯುಷ್ಯನ್ನು ಭಗವಂತ ನೀಡಿ ಅವರ ಕ್ರಿಯಾಶೀಲ ಸೇವೆ ನಾಡಿಗೆ ದೀರ್ಘ ಕಾಲ ದೊರಕಲಿ ಎಂದು ಹಾರೈಸುತ್ತೇವೆ. ಡಾ. ಸಿ. ಸೋಮಶೇಖರ
Reply Retweet Like
Dr C Somasekhara IAS r Aug 2
Our very affectionate and dynamic CM Sri. BS. Yadiyurappaji is working very hard to control carona in the State even without caring his own health. He is very inspirational to carona warriors in fighting against carona.We wish him very speedy recovery.
Reply Retweet Like
Dr C Somasekhara IAS r Jul 6
Yesterday the speech of sri. SANTHOSHJI during Jansamvad was marvelous. The way he spoke on AtmaNirbhara was very heart touching. His narration on the achievements of OUR DYNAMIC PM MODI Govt was very illustrative. The oratory skill and the depth of his knowledge is exemplary.
Reply Retweet Like
Dr C Somasekhara IAS r May 12
Yesterday speech by our Honble PM Sri. MODIJI WAS very effective and comprehensive. No PM of our country has so frequently has addressed the Nation on electronic media and brought self confidence among people.He is really a Saint who always think of Nation.We pray for him.
Reply Retweet Like
Dr C Somasekhara IAS r May 10
ನಮ್ಮೆಲ್ಲರ ನೆಚ್ಚಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ನವರ ಕ್ರಿಯಾಶೀಲತೆ, ಸೇವಾಬದ್ಧತೆ, ಕಠಿಣ ಪರಿಶ್ರಮ ಅಪೂರ್ವ. ಯಾವುದೇ ಕಾರ್ಯವನ್ನು ನಿಷ್ಠೆ ಯಿಂದ ಮಾಡುವ ಅವರು ಕರೋನ ಸಂಗ್ರಾಮ ದಲ್ಲಿ ಸೇನೆಯ ಆಗ್ರ ದಂಡನಾಯಕರಾಗಿ ಯಶಸ್ವಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು
Reply Retweet Like
Dr C Somasekhara IAS r May 10
"ಮನೆಯೇ ಮೊದಲ ಪಾಠ ಶಾಲೆ. ಜನನಿ ತಾನೆ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಜನರು ಧನ್ಯರು". ಕವಿಯ ಈ ಮಾತಿನಂತೆ ತಾಯಿಯೇ ಮೊದಲ ದೇವರು. ಆಕೆಯೇ ಮೊದಲ ಗುರುವು. ತ್ಯಾಗ ಕಾಯಕ, ಸಂಸ್ಕಾರಗಳ ಸಂಕೇತ ನಮ್ಮನ್ನು ಹೆತ್ತ ತಾಯಿ. ತಾಯಿಯ ಋಣ ವನ್ನು ತೀರಿಸಲು ಸಾಧ್ಯವೇ ಇಲ್ಲ. ನಮ್ಮೆಲ್ಲರನ್ನೂ ಹೆತ್ತು, ಸಲಹಿದ ನಮ್ಮೆಲ್ಲರ ಮಹಾ ಮಾತೆಯರಿಗೆ ನಮನ
Reply Retweet Like
Dr C Somasekhara IAS r Apr 26
It was a very meaningful message by our Honble PM on the occassion of Mahatma Basaveswara jayanthi. He is the first PM of India who has so much knowledge on the life and achievements of Sri. BASAVESWARA. Basavanna is a revolutionary who struggled to build a society of equality
Reply Retweet Like
Dr C Somasekhara IAS r Apr 26
Basaveswara was a great visionary. He was a renowned socialist who stuggled to bring social economic and religious equality among mankind. He gave a very comprehensive and progressive meaning to Viswa dharma. He gave a code of conduct to entire human community.
Reply Retweet Like
Dr C Somasekhara IAS r Apr 26
Replying to @CMofKarnataka @BSYBJP
ಇಂದು ಬಸವ ಭವನದಲ್ಲಿ ನಡೆದ ಬಸವ ಜಯಂತಿ ಆಚರಣೆ ಕಾರ್ಯಕ್ರಮ ದಲ್ಲಿ ಬಸವಣ್ಣ ಅವರ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರ ಭಾಷಣ ಸಮಯೋಚಿತವಾಗಿತ್ತು. ಮುರುಘಾ ಶರಣರ ಹಾಗೂ ಮಾನ್ಯ ಗೃಹ ಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿ ಅವರ ಭಾಷಣಗಳು ಅರ್ಥಪೂರ್ಣ ಆಗಿತ್ತು.
Reply Retweet Like
Dr C Somasekhara IAS r Apr 14
Let us all listen to the advice of our Honble PM and fight karona with all determination dedication and devotion. Our country has shown its solidarity in facing this issue in a very effective our State Sri BSY our CM is doing his best in this regard.
Reply Retweet Like
Dr C Somasekhara IAS r Apr 2
We all have to respond to the calls of the PM. CM and act in a very responsible manner in fighting against corona by following all the instructions given from time to time. It is a question of the survival of mankind in the globe. Let us maintain social distance. Remain at home
Reply Retweet Like
Dr C Somasekhara IAS r Dec 24
Our respectful CM .Ydiyurappaji is a very pious person and it is very unfortunate that his car is attacked by miscreants in Kerala while visiting a temple.We demand CM Kerala to take action against the miscreants immediately.
Reply Retweet Like