Twitter | Search | |
ದಿನೇಶ್ ಗುಂಡೂರಾವ್/ Dinesh Gundu Rao
President,KPCC. National Spokesperson,AICC. MLA(1999-) from Gandhinagar,Bengaluru.
8,819
Tweets
31
Following
108,883
Followers
Tweets
ದಿನೇಶ್ ಗುಂಡೂರಾವ್/ Dinesh Gundu Rao Oct 13
Opposition leaders targeted, independent voices silenced, regulatory bodies compromised, investigative agencies on a witch hunt, media co-opted, constitutional bodies not independent. With this, a majoritarian regime has turned India into a fascist state.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 12
In this economic depression,banks are in a precarious position. The RBI’s reserves have been depleted. Public sector institutions being drained by govt mismanagement. is just the beginning. But Mr Modi says in Houston .
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 12
Good show by . Congrats to them. Despite all the propaganda, brain washing and hate/communal politics in today’s , it’s heartening to see the Gujarat youth rejecting it.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 12
IT raids have become politically motivated & in due course of their vindictive action they’ve claimed innocent lives. I castigate the barbaric heckling by IT officials which has resulted in Ramesh’s suicide. We demand a transparent & impartial enquiry by the govt.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 12
ಕಾಂಗ್ರೆಸ್ ನಾಯಕರ ತೇಜೋವಧೆ ಮಾಡಲು, ಕಾರ್ಯಕರ್ತರ ಆತ್ಮವಿಶ್ವಾಸ ಕುಂದಿಸಲು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಐಟಿ ಇಲಾಖೆಯ ತೆರಿಗೆ ಭಯೋತ್ಪಾದನೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಐಟಿ ಅಧಿಕಾರಿಗಳ ಕಿರುಕುಳವೇ ರಮೇಶ್ ಸಾವಿಗೆ ಕಾರಣವಾಗಿದ್ದು, ಇವರ ಸಾವಿಗೆ ನ್ಯಾಯ ದೊರಕಬೇಕಿದೆ.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao retweeted
Karnataka Congress Oct 11
' ಅವರ ಸಂಪುಟದಲ್ಲಿರುವವರು, ಬಿಜೆಪಿಯ ಮುಖ್ಯಮಂತ್ರಿಗಳು, ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಇವರ ವಿರುದ್ಧ ಯಾವುದೇ ಕ್ರಮಗಳನ್ನು ಯಾಕೆ ಕೈಗೊಳ್ಳುತ್ತಿಲ್ಲ? ಬಿಜೆಪಿಯೇತರರ ಮನೆ ಮೇಲೆಯೇ ಈ ದಾಳಿಗಳು ಏಕೆ ನಡೆಯುತ್ತವೆ? ಇದು ಹೆಚ್ಚು ದಿನ ನಡೆಯುವುದಿಲ್ಲ. ಗೆ ತಿರುಗುಬಾಣ ಆಗಲಿದೆ. -
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 11
While our PM is shining in one event after another, at present in , our industries are facing their worst crisis. Instead of concentrating on reviving the economy the Modi govt is busy holding grand spectacles.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao retweeted
KPCC President Oct 9
ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಅವರಿಗೆ ಹಾಗೂ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಶ್ರೀ ಅವರಿಗೆ ಅಭಿನಂದನೆಗಳು.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao retweeted
Congress Oct 8
Now that the eminent economist has spoken, we can all rest easy.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao retweeted
Karnataka Congress Oct 7
ದೇಶಕ್ಕೆ ಅವರ ಕೊಡುಗೆ ~ಬಂಡವಾಳ ಹೂಡಿಕೆ ಇಲ್ಲ ~ಹೊಸ ಕಾರ್ಖಾನೆಗಳಿಲ್ಲ ~ಉದ್ಯೋಗ ಸೃಷ್ಟಿ ಇಲ್ಲ ▶ಆರ್ಥಿಕ ಮಂದಗತಿ ▶ಉತ್ಪಾದನೆ ಕುಸಿತ ▶ಉದ್ಯೋಗ ನಷ್ಟ ಆದರೂ ಪ್ರಧಾನ ಮಂತ್ರಿಗಳು ಹೇಳುತ್ತಾರೆ . ನೋಟು ರದ್ದು, ಲೋಪದ ಜಿಎಸ್ಟಿ, ಆರ್ಥಿಕ ನೀತಿಗಳಿಂದ ದೇಶದ ಜನತೆ ನರಳುತ್ತಿದ್ದಾರೆ.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 3
ಪ್ರವಾಹ ವಿಕೋಪವಾಗಿ ೨ ತಿಂಗಳು ಆಗಿದೆ. ಒಂದು ಬಿಡಿಗಾಸು ಮೋದಿ ಸರ್ಕಾರ ನೀಡಿಲ್ಲ. ಈಗ ಕರ್ನಾಟಕ ಸರ್ಕಾರದ ನೆರೆ ಪರಿಹಾರ ವರದಿಗೂ ಕೀಮತ್ತಿಲ್ಲ. ಗಾಯದ ಮೇಲೆ ಬರೆ ಹಾಕಿದ್ದಾರೆ. ಈಗಲಾದರೂ ಸರ್ವಪಕ್ಷದ ಮುಖಂಡರ ಸಭೆ ತಕ್ಷಣ ಕರಿಯಬೇಕು. ಕೇಂದ್ರದಿಂದ ಆಗುತ್ತಿರುವ ಘೋರ ಅನ್ಯದ ಬಗ್ಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 2
In memory of , 150 sandalwood tree sampling’s were planted at Freedom Park.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao retweeted
Karnataka Congress Oct 2
Replying to @dineshgrao
ದೇಶದ ಪ್ರತಿ ಪ್ರಜೆಯೂ ಸ್ವಾತಂತ್ರ್ಯವನ್ನು ಬಯಸುವಂತಹಾ ಮನೋಭಾವವನ್ನು ಎಲ್ಲರಲ್ಲೂ ಬೆಳೆಸಿದರು. ಇದಕ್ಕಾಗಿ ದೇಶದ ಉದ್ದಗಕ್ಕೂ ಸಂಚರಿಸಿದರು. ಶಿಕ್ಷಣದ ಅಗತ್ಯತೆಯನ್ನು ಸಾರಿದರು, ಬ್ರಿಟೀಷರ ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಜನರನ್ನು ಬಡಿದೆಬ್ಬಿಸಿದರು. ದೇಶದ ಬಹುತೇಕ ಜನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿದರು. -
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao retweeted
Karnataka Congress Oct 2
ದೇಶದಲ್ಲಿನ ಸಾಮಾಜಿಕ ಅಸಮತೋಲನ, ವ್ಯತ್ಯಾಸಗಳನ್ನು ಹೋಗಲಾಡಿಸಬೇಕು, ಎಲ್ಲಾ ವರ್ಗದ, ಜಾತಿಯ ಜನರು ಒಂದಾಗಿ ಬಾಳುವ ದೇಶ ಕಟ್ಟಬೇಕು, ಜೊತೆಗೆ ಭಾರತಕ್ಕೆ ಸ್ವಾತಂತ್ರ್ಯ ತರಬೇಕು. ಆ ಬಳಿಕ ಸ್ವತಂತ್ರವಾಗಿ, ಸದೃಢವಾಗಿ ದೇಶವನ್ನು ಕಟ್ಟಿಕೊಳ್ಳಬೇಕು ಎನ್ನುವಂತಹ ಹಲವಾರು ಆಶಯಗಳನ್ನು ಇಟ್ಟುಕೊಂಡು ಗಾಂಧಿಜಿ ಅವರು ಭಾರತಕ್ಕೆ ಬಂದರು. -
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao retweeted
Karnataka Congress Oct 2
ಗಾಂಧೀಜಿ ಅವರನ್ನು ವಿರೋಧಿಸುವ ಜನರು ಅವತ್ತಿಗೂ ಇದ್ದರು. ಅವರಿಗೆ ಬದಲಾವಣೆ, ಸಮಾನತೆ ಬೇಕಿರಲಿಲ್ಲ. ಆರ್‌ಎಸ್‌ಎಸ್, ಹಿಂದೂ ಮಹಾಸಭಾ ಗಾಂಧಿಯನ್ನು ವಿರೋಧಿಸಿದ್ದೂ ಅದೇ ಕಾರಣಕ್ಕೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೆ, ಬ್ರಿಟಿಷರೊಂದಿಗೆ ಶಾಮೀಲಾಗಿದ್ದವರೇ ಇಂದಿಗೂ ಗಾಂಧಿ ತತ್ವಗಳನ್ನು ವಿರೋಧಿಸುತ್ತಿದ್ದಾರೆ. -
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 2
by in remebarance of & . Padayatra from KPCC office to Freedom park. Thousands of Congress workers participated with slogans Vande Mataram, Bharat Mata ki Jai, Mahatma Gandhi Amar Rahe rent the air.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 1
ಈ ರೀತಿಯ ಸುಳ್ಳು ಆಧಾರಿತ ವರದಿ ತಮ್ಮ ಪತ್ರಿಕೆಯಲ್ಲಿ ಪ್ರಕಟಣೆ ಆಗಿರುವುದು ದುರಾದೃಷ್ಟಕರ. ನಮ್ಮ ಪಕ್ಷದ ಪ್ರಾಮಾಣಿಕ ಪ್ರಾಯ್ತ್ನಕ್ಕೆ ಅನಾವಶ್ಯಕ ಗೊಂದಲ ಸೃಷ್ಟಿಸಿ ತಪ್ಪು ಸಂದೇಶವನ್ನು ರವಾನಸಿದ್ದೀರಾ. ನಿಮ್ಮ ಈ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ತಾವು ದಯವಿಟ್ಟು ಸ್ಪಷ್ಟೀಕರಣ ನೀಡಬೇಕು.
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 1
This is wrong information. No such report is being submitted to .
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao Oct 1
Reply Retweet Like
ದಿನೇಶ್ ಗುಂಡೂರಾವ್/ Dinesh Gundu Rao retweeted
Karnataka Congress Oct 1
Replying to @dineshgrao @BJP4India
ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ನಮಗೆ ಕಡಿಮೆ ಸ್ಥಾನಗಳು ಬಂದಿದ್ದರೂ, ಚಲಾವಣೆಯಾದ ಮತಗಳನ್ನು ಗಮನಿಸಿದಾಗ ಪಕ್ಷ ಸಬಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯದ ಜನರು ನಮ್ಮ ಮೇಲಿನ ವಿಶ್ವಾಸ ಕಳೆದುಕೊಂಡಿಲ್ಲ. ನಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಳಮಟ್ಟದಿಂದ ಪಕ್ಷವನ್ನು ಸದೃಢಗೊಳಿಸುತ್ತೇವೆ. -
Reply Retweet Like