Twitter | Search | |
Dinakar Thoogudeepa
351
Tweets
255
Following
78,751
Followers
Tweets
Dinakar Thoogudeepa Oct 24
ಎಲ್ಲರಿಗೂ ನಾಡಹಬ್ಬ ದಸರಾದ ಹಾರ್ಧಿಕ ಶುಭಾಷಯಗಳು. ತಾಯಿ ಚಾಮುಂಡೇಶ್ವರಿಯ ಕೃಪೆ ಸದಾ ಎಲ್ಲರ ಮೇಲಿರಲಿ.
Reply Retweet Like
Dinakar Thoogudeepa Sep 25
5ದಶಕಗಳ ಕಾಲ ಕಲಾ ಸರಸ್ವತಿಯ ಸೇವೆ ಸಲ್ಲಿಸಿ 40ಸಾವಿರಕ್ಕೂ ಅಧಿಕ ಹಾಡುಗಳಿಗೆ ತಮ್ಮ ಮಧುರ ಕಂಠದ ಮೂಲಕ ಜೀವ ತುಂಬಿದ ದೇಶದ ಶ್ರೇಷ್ಠ ಗಾಯಕ ಪದ್ಮಭೂಷಣ ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ರವರು ನಮ್ಮನಗಲಿ ಹೋಗಿರುವುದು ಅತ್ಯಂತ ದುಃಖದ ವಿಚಾರ.ಅವರ ಆತ್ಮಕ್ಕೆ ಶಾಂತಿ ಸಿಗಲಿ.ಈ ನಷ್ಟವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ
Reply Retweet Like
Dinakar Thoogudeepa Sep 22
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಆಶೀರ್ವದಿಸಿದ ಸ್ನೇಹಿತರು, ಚಿತ್ರರಂಗದ ಬಳಗದವರು, ಅಭಿಮಾನಿಗಳು ಪ್ರತಿಯೊಬ್ಬರಿಗೂ ನನ್ನ ತುಂಬುಹೃದಯದ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ. ಕನ್ನಡ ಚಿತ್ರರಂಗಕ್ಕೆ ಸದಾ ಒಳ್ಳೆ ಚಿತ್ರಗಳನ್ನು ನೀಡುತ್ತಾ ಕನ್ನಡಿಗರನ್ನು ರಂಜಿಸಲು ಪ್ರಯತ್ನಿಸುತ್ತಿರುತ್ತೇನೆ 😊
Reply Retweet Like
Dinakar Thoogudeepa Aug 27
Replying to @aditya_deadly
Even you where fabulous brother 👏👍
Reply Retweet Like
Dinakar Thoogudeepa Aug 20
ಸ್ವರ್ಣಗೌರಿ ಮತ್ತು ಸಿದ್ದಿವಿನಾಯಕ ಸುಖ ಸಂತೋಷ ನೀಡಿ ಹರಸಲಿ. ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
Reply Retweet Like
Dinakar Thoogudeepa Aug 14
ಭಾರತ ಮಾತೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಹಗಳಿರುಳು ಶ್ರಮಿಸಿದ, ಕಷ್ಟಗಳನ್ನು ಎದುರಿಸಿದ, ತಮ್ಮ ಬದುಕನ್ನೇ ಮುಡಿಪಾಗಿಟ್ಟ ರಾಷ್ಟ್ರಭಕ್ತರಿಗೆ ನಾವೆಲ್ಲರೂ ಗೌರವ ಸಲ್ಲಿಸಬೇಕಾದ ದಿನವಿಂದು. ಇವರ ಸೇವೆ ಸದಾ ಅಮರ. ಸರ್ವರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
Reply Retweet Like
Dinakar Thoogudeepa Aug 10
ಶ್ರೀಕೃಷ್ಣನ ದಯೆಯಿಂದ ನಿಮ್ಮ ಬದುಕಿನ ಅನುಕ್ಷಣವೂ ಖುಷಿ, ಸಮೃದ್ಧಿಯಿಂದ ಕೂಡಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
Reply Retweet Like
Dinakar Thoogudeepa Aug 9
All the very best Venkat Bharadwaj sir
Reply Retweet Like
Dinakar Thoogudeepa Jan 14
ಎಳ್ಳು ಬೆಲ್ಲ ಸವಿಯುತ್ತಾ,🎋ಕಬ್ಬಿನ ಸಿಹಿಯ ಹೀರುತ್ತಾ, ಸವಿ ಮಾತುಗಳನ್ನು ನುಡಿಯುತ್ತಾ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು 😊 ನಿಮ್ಮ ದಿನಕರ್
Reply Retweet Like
Dinakar Thoogudeepa Dec 31
ಈ ಹೊಸ ವರ್ಷ ನಿಮ್ಮನ್ನು ಪ್ರೀತಿ ನಗು ನಲಿವಿನ ಅಲೆಯಿಂದ ಆವರಿಸಲಿ. ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ. ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ನಿಮ್ಮ ದಿನಕರ್
Reply Retweet Like
Dinakar Thoogudeepa 25 Oct 19
ಮನದ ಕತ್ತಲು ಕಳೆದು ಬಾಳಲ್ಲಿ ಹೊಸಬೆಳಕು ಚೆಲ್ಲುವ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು. ಪಟಾಕಿ ಹೊಡೆಯುವಾಗ ಮಕ್ಕಳೊಂದಿಗೆ ಸುರಕ್ಷಿತವಾಗಿರಿ. Dinakar
Reply Retweet Like
Dinakar Thoogudeepa 6 Oct 19
ನವರಾತ್ರಿ ಹಬ್ಬದ ಸಂಭ್ರಮದಿಂದ ಎಲ್ಲೆಲ್ಲೂ ನಗೆ ಹರಡಲಿ, ಎಲ್ಲರ ಮನೆಯಲ್ಲೂ ಸುಖ-ಶಾಂತಿ ನೆಲಸಲಿ. ಎಲ್ಲರಿಗೂ ನಾಡಹಬ್ಬ ದಸರಾದ ಹಾರ್ಧಿಕ ಶುಭಾಷಯಗಳು
Reply Retweet Like
Dinakar Thoogudeepa 23 Sep 19
ಶಾಲೆಗೆ ನೀಡಿ ಹಲವು ಜನರಿಗೆ ಮಾದರಿಯಾಗಿ ನಿಲ್ಲುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ 😊 ನಿಮ್ಮ ಪ್ರೀತಿ ಅಭಿಮಾನಕ್ಕೆ ನಾವು ಆಭಾರಿಯಾಗಿದ್ದೇವೆ. ಪ್ರತಿಯೊಬ್ಬ ಡಿ ಕಂಪನಿ ಸದಸ್ಯರಿಗೂ ನನ್ನ ಕಡೆಯಿಂದ ಅನಂತ ಅನಂತ ವಂದನೆಗಳು
Reply Retweet Like
Dinakar Thoogudeepa 23 Sep 19
ಸದಾ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ನಿರತರಾಗಿರುವ ನಮ್ಮ ಡಿ ಕಂಪನಿ ಬಳಗವೂ ಈ ಬಾರಿ ನನ್ನ ಹುಟ್ಟುಹಬ್ಬದ ಪ್ರಯುಕ್ತ ನನ್ನ ಬಯಕೆಯಂತೆ ಅರ್ಥಪೂರ್ಣ ಆಚರಣೆಗಾಗಿ ಸಕಲೇಶಪುರ ತಾಲೂಕಿನ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡು ಅದಕ್ಕೆ ಬೇಕಾದ ಎಲ್ಲಾ ಅಗತ್ಯಕರವಾದ ವಸ್ತುಗಳನ್ನು ಮಕ್ಕಳಿಗೆ,
Reply Retweet Like
Dinakar Thoogudeepa 23 Sep 19
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ವಂದನೆಗಳು. ಸೋಶಿಯಲ್ ಮೀಡಿಯಾದಲ್ಲಿ, ಕಾಲ್ ಗಳಲ್ಲಿ, ಖುದ್ದಾಗಿ ಬಂದು ಹರಸಿ ಅಭಿನಂದಿಸಿದ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಬಳಗದವರಿಗೂ ಈ ನಿಮ್ಮ ದಿನಕರ್ ಮಾಡುವ ಅನಂತ ವಂದನೆಗಳು. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ.
Reply Retweet Like
Dinakar Thoogudeepa 19 Sep 19
ಕನ್ನಡಿಗರ ಪ್ರೀತಿ-ಪ್ರೋತ್ಸಾಹ ಸದಾ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಮೇಲಿರಲಿ ಎಂದು ಕೇಳಿಕೊಳ್ಳುತ್ತೇನೆ
Reply Retweet Like
Dinakar Thoogudeepa 19 Sep 19
ನನ್ನ ಆಪ್ತ ಗೆಳೆಯರಾದ ಕವಿರಾಜ್ ಸಾರಥ್ಯದಲ್ಲಿ ಮತ್ತೊಂದು ಪ್ರಾಮಾಣಿಕ ಪ್ರಯತ್ನ - ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಸೂಪರ್ ಟೀಸರ್ 👌🏽 ನವರಸ ನಾಯಕ ಜಗ್ಗೇಶ್ ಅಣ್ಣನ್ನ ಈ ಪಾತ್ರದಲ್ಲಿ ನೋಡಲು ತುಂಬಾ ಉತ್ಸುಕನಾಗಿದ್ದೇನೆ 😊
Reply Retweet Like
Dinakar Thoogudeepa 1 Sep 19
ವಿನಾಯಕ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು....ನಿಮಗೂ ಹಾಗೂ ನಿಮ್ಮ ಮನೆಯವರಿಗೂ ದೇವರು ಆಯಸ್ಸು ಆರೋಗ್ಯ, ನೆಮ್ಮದಿ, ಸಂಪತ್ತು ಕರುಣಿಸಲಿ.. 😊
Reply Retweet Like
Dinakar Thoogudeepa 14 Aug 19
ಸರ್ವರಿಗೂ 73 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.🇮🇳
Reply Retweet Like
Dinakar Thoogudeepa retweeted
Darshan Thoogudeepa 4 Jun 19
ನಾಳೆ ಬೆಳಗ್ಗೆ 11:04 ಗಂಟೆಗೆ ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ನನ್ನ ಅಕೌಂಟ್ ಅಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಅನಾವರಣಗೊಳಿಸಲಿದ್ದೇನೆ. ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂತ ಕಲಾವಿದರ ಮೇಲೆ ಸದಾ ಇರಲಿ 😊 - ನಿಮ್ಮ ಪ್ರೀತಿಗೆ ಆಭಾರಿ ದಾಸ ದರ್ಶನ್
Reply Retweet Like