Twitter | Search | |
ಚೈತ್ರ ದೇವರಾಜ್
ಕನ್ನಡತಿ, ಭಾರತೀಯಳು.
5,132
Tweets
32
Following
3,901
Followers
Tweets
ಚೈತ್ರ ದೇವರಾಜ್ 58m
dozens of people followed me and 3 people unfollowed me // automatically checked by
Reply Retweet Like
ಚೈತ್ರ ದೇವರಾಜ್ 15h
ಮದುವೆಯಾಗುತ್ತಿರುವ ಹೊಸ ಜೋಡಿಗೆ Suggestions ಕೊಡೋದೆ ಒಂದ್ ಥ್ರಿಲಿಂಗ್... But ಕೆಲವು ಜೋಡಿಗಳು ಎಲ್ಲ ಗೊತ್ತಿದ್ರೂ ಏನೂ ಗೊತ್ತಿಲ್ಲ ಅನ್ನೋ ತರ color color ಕಾಗೆ ಹಾರಿಸ್ತಾ ಇರ್ತಾರೆ..
Reply Retweet Like
ಚೈತ್ರ ದೇವರಾಜ್ Oct 15
Replying to @BhairegoudaG
No.. I am not following any political parties..
Reply Retweet Like
ಚೈತ್ರ ದೇವರಾಜ್ Oct 14
Replying to @AkshayVandure1
ಯಾವುದೋ ನಿದ್ದೆ ಗಣ್ಣಲ್ಲಿ ಹೇಳಿರ್ ಬೇಕು...
Reply Retweet Like
ಚೈತ್ರ ದೇವರಾಜ್ Oct 14
ಯಾರೋ script ಸರಿಯಾಗಿ ಬರೆದುಕೊಟ್ಟಿಲ್ಲ.. ಇದನ್ನು ನಾವು bigg boss ನ style ನಲ್ಲಿ ಖಂಡಿಸುತ್ತೇವೆ.. ಖಂಡಿಸುತ್ತೇವೆ.. ಖಂಡಿಸುತ್ತೇವೆ
Reply Retweet Like
ಚೈತ್ರ ದೇವರಾಜ್ Oct 14
Replying to @AkshayVandure1
ಕಳೆದ ಬಾರಿ black mail ಮಾಡಿ ಕರೆದರೂ ಅವರು ಬರಲಿಲ್ಲ... ರೆಸಾರ್ಟ್ ಮುಂದೆ ಮಳೆಲಿ ಕಾದರೂ ಬರಲಿಲ್ಲ.. ರಾಜೀನಾಮೆ ಕೊಡುವಾಗ ಅಂತೂ ಕೈಗೆ ಸಿಗಲಿಲ್ಲ.. ಇನ್ನು, ಈಗ ಬಂದು ಬಿಡ್ತಾರಾ..??
Reply Retweet Like
ಚೈತ್ರ ದೇವರಾಜ್ Oct 14
Replying to @ShakunthalaHS
ಒಳ್ಳೆಯದಾಗಲಿ ಶಕು.. ನಿನ್ನ ಆಸೆ ಈಡೇರಲಿ... ದೇಶ ಹೆಮ್ಮೆ ಪಡೋ ಮಕ್ಕಳಾಗಲೆಂದು ನಾನೂ ಆಶಿಸುತ್ತೇನೆ..
Reply Retweet Like
ಚೈತ್ರ ದೇವರಾಜ್ Oct 14
Replying to @BlackBallBoy1
ವಾಪಸ್ ಒಳಗೆ ಹೋಗೊರಂತೆ ತಾತಾ, ,, ನಿಮ್ಮ wild card entry ಕನಸು ಭಗ್ನ
Reply Retweet Like
ಚೈತ್ರ ದೇವರಾಜ್ Oct 14
ನಿಮ್ಮ ಜೊತೆ, ನಿಮ್ಮ ಇಬ್ಬರು ಕಂದಮ್ಮಗಳನ್ನು ಕರೆದುಕೊಂಡು ಹೋಗಿ... I mean ಸುಪುತ್ರಾಸ್..
Reply Retweet Like
ಚೈತ್ರ ದೇವರಾಜ್ Oct 14
Replying to @sadasnk
ಬಿಗ್ ಬಾಸ್ ಶೋ ಕಳಿಸಿಬಿಡಿ..
Reply Retweet Like
ಚೈತ್ರ ದೇವರಾಜ್ Oct 14
ಈ ಗುಲಾಮರ ಗೋಳು ನೋಡೋಕೆ ಆಗ್ತಾ ಇಲ್ಲ ಗುರು... ಸತ್ಯ ಕಣ್ಣ ಮುಂದೆನೇ ಇದ್ರು, ನಾವು ಕಣ್ಣು ಮುಚ್ಕೊತ್ತಿವಿ, ಯಾರ್ ಸತ್ರೇ ನಮಗೇನು.? ಪ್ಯಾಕೆಟ್ ಬಿರಿಯಾನಿ, ನೋಟ್ ಗಾಗಿ ಎಂಥವರ ಪರ ಬೇಕಾದ್ರೂ ಮಾತಾಡ್ತೀವಿ, ಹೋರಾಟನೂ ಮಾಡ್ತಿವಿ, ಅನ್ನೋ ಲಜ್ಜೆಗೆಟ್ಟ ಜನ...
Reply Retweet Like
ಚೈತ್ರ ದೇವರಾಜ್ Oct 14
Replying to @huliyurudurga01
ಪಕೋಡ, ಕಾಫಿ ಟೀ ಮಾರಿ ಜೀವಂತನಾದ್ರೂ ಇರಬಹುದು... ಕಾಂಗ್ರೆಸ್ ಆಳ್ವಿಕೆ ಇದ್ದಾಗ ದೋಚಿರೋ ಹಣನೇ ಅಣ್ಣ, PA ಗಳ ಸಾವಿಗೆ ಕಾರಣವಾಗುತ್ತಿರುವುದು... ಯಾರದೋ ದುಡ್ಡು, ಮತ್ಯಾರದ್ದೋ ಮರಣ ಮೃದಂಗ... ತುಘಲಕ್ ರೋಡ್ ನಲ್ಲಿರುವ ನಿಮ್ಮ Mr.Been ಪಪ್ಪು ಸಾಹೇಬರಿಗೆ ಹೇಳಿ..
Reply Retweet Like
ಚೈತ್ರ ದೇವರಾಜ್ Oct 14
3hours back tweet ಮಾಡಿದ್ದಾರೆ ಇಂದ.. Still he is in the show ಅಂತ
Reply Retweet Like
ಚೈತ್ರ ದೇವರಾಜ್ Oct 14
Replying to @blsanthosh
ನೀನ್ ತಿಳ್ಕೊಂಡ್ರೆ ಸಾಕೇನಪ್ಪ, ನಮಗೂ ಒಸಿ ಹೇಳು
Reply Retweet Like
ಚೈತ್ರ ದೇವರಾಜ್ Oct 14
ಮೊದಲೇಲ್ಲ ಪ್ರಭಾವಿ ವ್ಯಕ್ತಿಗಳ PA (ಆಪ್ತ ಸಹಾಯಕ) ಆಗಿ ಕೆಲಸ ಸಿಕಿದ್ರೆ, ತಂದೆ ತಾಯಿ ಖುಷಿ ಪಡ್ತಾ ಇದ್ರು, ಮಗ ಜೀವನದಲ್ಲಿ ಸೆಟಲ್ ಆದ ಅಂತ ನೆಮ್ಮದಿಯಾಗಿ ಇರುತ್ತಾ ಇದ್ದರು.. ಆದ್ರೆ ಈಗ, ಕೂಲಿ ಮಾಡಿ ದುಡಿದುಕೊಂಡು ತಿಂದು, ಕೊನೆವರೆಗೂ ಬಡವನಾಗಿದ್ರು ಪರವಾಗಿಲ್ಲ, ಜೀವಂತವಾಗಿದ್ರೆ ಸಾಕು ಅಂತ ಹೆತ್ತವರು ಗೋಳಾಡುತ್ತಿದ್ದಾರೆ
Reply Retweet Like
ಚೈತ್ರ ದೇವರಾಜ್ Oct 14
ತಾತಾ, ನಿಮ್ಮನ್ನ ಬಿಗ್ ಬಾಸ್ ಮನೆಯಲ್ಲಿ ನೋಡಲು ಇಚ್ಚಿಸುತ್ತೇವೆ... At least ನೀವು ಒಳಗಡೆ ಇರೋ ಅಷ್ಟು ದಿನ, ಹೊರಗಡೆ ರಾಜಕೀಯ ಪ್ರಪಂಚ ಚೆನ್ನಾಗಿರೋದೆನೋ ಅಂತ...??!!
Reply Retweet Like
ಚೈತ್ರ ದೇವರಾಜ್ Oct 14
Replying to @mvmeet
ತಾನ್ ಏನ್ ಹೇಳ್ತಾ ಇದ್ದಿನಿ ಅಂತ ಅವನಿಗೆ ಅರ್ಥ ಆಗ್ತಾ ಇಲ್ಲ.. ಅದಕ್ಕೆ ತಡವರಿಸಿಕೊಂಡು, break ಕೊಟ್ಟು ಕೊಟ್ಟು ಮಾತಾಡ್ತಾ ಇದ್ದಾನೆ... ಎದುರು ಕಡೆ ಕೇಳಿದವರು ದಿಗ್ಭ್ರಾಂತರಾಗಿ ಬಿಟ್ಟಿದ್ದಾರೆ..
Reply Retweet Like
ಚೈತ್ರ ದೇವರಾಜ್ Oct 13
Replying to @Paraman04737224
ಮೊದಲನೇಯದು ಸರಿ ಇರಬಹುದು
Reply Retweet Like
ಚೈತ್ರ ದೇವರಾಜ್ Oct 13
ಈ ಬಾರಿ ರಾಮ ಮಂದಿರ ಕಟ್ಟೋದೆ....
Reply Retweet Like
ಚೈತ್ರ ದೇವರಾಜ್ Oct 13
ಮಳೆ ಬರೋಕೆ ಒಂದು ಗಂಟೆ ಮುಂಚೆನೇ (electricity power supply) ಕರೆಂಟ್ ಕಟ್ ಮಾಡಿಬಿಟ್ಟವ್ರೆ,, ಈಗ ನೋಡಿದ್ರೆ, ಮಳೆ ಯರಾಬಿರ್ರಿ ಚೆಚ್ತಾ ಇದೆ. ಹವಾಮಾನ ವರದಿ ಇಲಾಖೆಯ ಕೃಪೆಯಾ...??
Reply Retweet Like