Arun Somanna Oct 10
ಈ ಹಿಂದೆ ಪಾಕಿಸ್ಥಾನವು ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ, ನಮ್ಮ ಯೋಧರನ್ನು ಹತ್ಯೆ ಮಾಡುತ್ತಿದೆ ಎಂದು ನಾವು ವಿಶ್ವದೆದುರು ದೂರು ಸಲ್ಲಿಸುತ್ತಿದ್ದೆವು. ಆದರೆ ಈಗ ನರೇಂದ್ರ ಮೋದಿ ಆಡಳಿತದಲ್ಲಿ, ಭಾರತೀಯ ಸೇನೆಯಿಂದ ನಮ್ಮನ್ನು ರಕ್ಷಿಸಿ ಎಂದು ಪಾಕಿಸ್ಥಾನ ವಿಶ್ವದೆದುರು ಅವಲತ್ತುಕೊಳ್ಳುತ್ತಿದೆ - ಅಮಿತ್ ಶಾ.