Twitter | Search | |
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ
Secretary ¦ Spokesperson ¦ SM Coordinator - KPCC Work is Worship - ಕಾಯಕವೇ ಕೈಲಾಸ |
29,234
Tweets
1,150
Following
6,924
Followers
Tweets
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Karnataka Congress 12h
"ನೋಟು ಕೊಟ್ಟು ಓಟು ಹಾಕಿಸಿಕೊಳ್ತೀವಿ" ಎಂದು ಅಭ್ಯರ್ಥಿ ಅನರ್ಹ ಎಂಟಿಬಿ ನಾಗರಾಜ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಇದು ನೇರವಾಗಿ ಪ್ರಜಾಪ್ರಭುತ್ವದ ಅಣಕವಾಗಿ, ಭ್ರಷ್ಟಾಚಾರದ ಕನ್ನಡಿಯಾಗಿದೆ ಕೂಡಲೇ ಇವರ ಉಮೇದುವಾರಿಕೆಯನ್ನು ರದ್ದುಪಡಿಸಬೇಕು
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Rajeev Gowda 13h
Replying to @rajeevgowda
Thanking all the activists, civil society organisations, and everyone who has worked towards ensuring a fair and just legislation for the transgender community We have benefited immensely from their inputs and will continue working together
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Rajeev Gowda 14h
Presided over Rajya Sabha for the first time as part of Panel of Vice-Chairmen, who fill in when Chairman & Deputy Chairman are not present. A special moment for me as my late father MV Venkatappa was Chairman, Legislative Council & Speaker, Legislative Assembly in Karnataka.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Rajeev Gowda 13h
Spoke on & submitted amendments to Transgender (Protection of Rights) Bill I urged the govt to strengthen the Bill by paying heed to the concerns I raised: uphold right to self-determination as per NALSA judgment; give teeth to anti-discrimination, etc.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ 15h
ಚುನಾವಣಾ ಬಾಂಡ್ ಗಳು ದೇಶದಲ್ಲಿ ಹೊಸ ರೀತಿಯ ಭ್ರಷ್ಟಾಚಾರದ ಮುನ್ನುಡಿಯನ್ನು ಬರೆದಿವೆ. ಕಾರ್ಪೋರೇಟ್ ಕಂಪನಿಗಳಿಂದ ಲಂಚ ಮತ್ತು ವಸೂಲಿ ಇನ್ನು ಯು ಕಾನೂನು ಬದ್ಧ ಗೊಳಿಸಿದೆ.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Ravi Sisodia ರವಿ ಸಿಸೋಡಿಯಾ 18h
Kannadiga friend in Parliament. ..
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
K C Venugopal Nov 19
It has been decided to reschedule the date of “Bharat Bachao Rally” on Saturday, the 14th December, 2019 at 11.00 a.m. at Ramlila Maidan, New Delhi.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
ದಿನೇಶ್ ಗುಂಡೂರಾವ್/ Dinesh Gundu Rao Nov 19
Remembering Smt on her 103rd birth anniversary at a function organised by & Chikmagaluru DCC. Chikmagaluru was the place which gave political rebirth to Smt in 1978 & put her back on the Indian political centerstage.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Karnataka Congress Nov 19
ಚಿಕ್ಕಮಗಳೂರಿನಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ರ‌್ಯಾಲಿ. ರ‌್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ , ವಿರೋಧ ಪಕ್ಷದ ನಾಯಕರಾದ , ಮಾಜಿ ಸಚಿವರಾದ ಸೇರಿದಂತೆ ಪಕ್ಷದ ಹಲವು ನಾಯಕರು, ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದರು.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Karnataka Congress Nov 18
ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಭಾರತ ರತ್ನ 'ಶ್ರೀಮತಿ ಇಂದಿರಾ ಗಾಂಧಿ' ಅವರ ಜಯಂತಿಯಂದು, ದೇಶಕ್ಕೆ ಅವರ ಕೊಡುಗೆಗಳು, ತ್ಯಾಗ, ಬಲಿದಾನವನ್ನು ಗೌರವಪೂರ್ವಕವಾಗಿ ನೆನೆಯುತ್ತೇವೆ.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Karnataka Congress Nov 18
ಕೆಪಿಸಿಸಿ ಕಚೇರಿಯಲ್ಲಿ ನಡೆದ 'ಮಾಜಿ ಪ್ರಧಾನಿ, ಭಾರತ ರತ್ನ ಶ್ರೀಮತಿ ಇಂದಿರಾ ಗಾಂಧಿ ಅವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾದ , ಮಾಜಿ ಉಪಮುಖ್ಯಮಂತ್ರಿಗಳಾದ , ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Rajeev Gowda Nov 18
Part-2 of 's story exposes gory details of how Modi Sarkar lied to Parliament, misled RBI & ignored Election Commission's strong opposition to Electoral Bonds scheme. Enough of this legalized corruption!
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Rahul Gandhi Nov 18
In “New” India, bribes & illegal commissions are called Electoral Bonds.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Rajeev Gowda Nov 18
Electoral bonds are a fraud on democracy. RBI warned that they will lead to money laundering. Yet persisted with this extortion racket. They fail fairness, transparency & clean money tests. Reveal donors & quid pro quo!
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Pawan Khera Nov 18
I along with my colleague, Professor will be holding an important press conference at 3.30pm today.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ Nov 17
ವಿಧಾನಸಭಾ ಉಪ ಚುನಾವಣೆ-2019 ರಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಎಲ್ಲರಿಗೂ ಶುಭಾಶಯಗಳು. ಗೆಲುವು ನಿಮ್ಮದಾಗಲಿ. ಅನರ್ಹತೆಯ ಚಿಹ್ನೆ ಕಮಲವನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳು ಜನಪ್ರತಿನಿಧಿಗಳ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆ.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ Nov 16
ನಾಮಫಲಕಗಳಲ್ಲಿ ಶೇ ೬೦ ಕನ್ನಡ ಬಳಸಿ ಎಂದು ಹೇಳುತ್ತಿದ್ದ ತಾವು ಅತಿ ಹೆಚ್ಚಾಗಿ ಇಂಗ್ಲಿಷ್ ಭಾಷೆಯನ್ನು ಬಳಸುತ್ತಿದ್ದೀರಿ, ಮಾನ್ಯ ಆವರೇ ಕನ್ನಡ ಭಾಷಾ ಬಳಕೆ ನಿಮ್ಮ ಮಾತಿಗಷ್ಟೇ ಸೀಮಿತವಾಗಿದೆಯೇ ಅಥವಾ ಕಾರ್ಯರೂಪಕ್ಕೆ ತರುವಿರಾ?
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Karnataka Congress Nov 16
ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು ಸಂಘಟಿತ ಶ್ರಮದಿಂದ ಗೆಲುವು ನಿಮ್ಮದಾಗಲಿ.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
ದಿನೇಶ್ ಗುಂಡೂರಾವ್/ Dinesh Gundu Rao Nov 16
Congrats to all the ⁦⁩ candidates for the forthcoming assembly bye-elections & the MLC Bengaluru Teachers constituency. I’m sure all of them will come through with flying colours and defeat the corrupt ⁦⁩.
Reply Retweet Like
𝙰.𝙽.𝙽𝚊𝚝𝚊𝚛𝚊𝚓𝙶𝚘𝚠𝚍𝚊🇮🇳ಎ.ಎನ್.ನಟರಾಜ್ ಗೌಡ retweeted
Karnataka Congress Nov 16
Suspicious money transfers done to disqualified MLA MTB Nagaraj's bank accounts just after the formation of Yediyurappa Govt warrants a probe by IT & ED In August first week, 💰 ₹48 crores were deposited in ✴️ 50 transactions of 🏧 ₹92 lakhs each approximately
Reply Retweet Like