Yash yallu May 19
ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯನ್ನ ಒಳಗೊಂಡಿರುವ ಸಿನಿಮಾ ಖಂಡಿತ ಸಿನಿರಸಿಕರಿಗೆ ಭರಪೂರ ಮನರಂಜನೆ ನೀಡುತ್ತದೆ ಕಾಯುತ್ತಿರಿ ಮುಂದಿನ ತಿಂಗಳು 14 ರಂದು ಚಿತ್ರ ಬಿಡುಗಡೆಯಾಗಲಿದೆ